Karnataka Times
Trending Stories, Viral News, Gossips & Everything in Kannada

Post Office Schemes: ಪೋಸ್ಟ್ ಆಫೀಸಿನ ಸ್ಕೀಮ್ ಗಳಲ್ಲಿ ಹಣ ಹಾಕಿದ್ದವರಿಗೆ ಹೊಸ ಸೂಚನೆ! ಬದಲಾಯ್ತು ನಿಯಮ

advertisement

ಜನರನ್ನು ಉಳಿತಾಯ ಯೋಜನೆಯತ್ತ ಬೆಂಬಲಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಿಂದಿನಿಂದಲೂ ಅನೇಕ ಸ್ಕೀಂ ಅನ್ನು ಪರಿಚಯಿಸುತ್ತಲೇ ಬಂದಿದೆ. ಇಂತಹ ಉಳಿತಾಯ ಯೋಜನೆಯನ್ನು ಹೆಚ್ಚಾಗಿ ಬ್ಯಾಂಕ್ ಅಥವಾ ಅಂಚೆ ಇಲಾಖೆ ಮೂಲಕ ಜಾರಿಗೆ ತರಲಾಗುತ್ತಿದೆ. ಅಂಚೆ ಇಲಾಖೆ ಉಳಿತಾಯ ಯೋಜನೆಗಳು (Post Office Schemes) ಗ್ರಾಹಕ ಸ್ನೇಹಿಯಾಗಿದ್ದು ಅನೇಕರು ಇದರ ಅಡಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಅಂಚೆ ಇಲಾಖೆ ಉಳಿತಾಯ ಯೋಜನೆಯಲ್ಲಿ ತೆರಿಗೆ ಪ್ರಯೋಜನೆ ಎಲ್ಲ ಉಳಿತಾಯ ಯೋಜನೆಗೆ ಬರಲಾರದು.

ಅಂಚೆ ಇಲಾಖೆಯ ಎಲ್ಲ ಉಳಿತಾಯ ಯೋಜನೆ ಮೇಲೆ ಆದಾಯ ತೆರಿಗೆ ಕಾಯ್ದೆ 1961ಸೆಕ್ಷನ್ 80C ಅಡಿಯಲ್ಲಿ ಕೆಲವೊಂದು ಆದಾಯ ತೆರಿಗೆ ಪ್ರಯೋಜನೆ ಸಿಗಲಾರದು. ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆ (Post Office Monthly Income Scheme), ಕಿಸಾನ್ ವಿಕಾಸ್ ಪತ್ರ ಯೋಜನೆ (Kisan Vikas Patra Scheme), ಪೋಸ್ಟ್ ಆಫೀಸ್ ಟೈಂ ಡೆಪಾಸಿಟ್ (Post Office Time Deposit), ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ (Mahila Samman Savings Scheme), ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಎಲ್ಲದಕ್ಕೂ ಆದಾಯ ತೆರಿಗೆ ಇಲಾಖೆಯ ವಿಶೇಷ ತೆರಿಗೆ ವಿನಾಯಿತಿ ಪ್ರಯೋಜನೆ ಸಿಗಲಾರದು.

TDS ಇದ್ದರೆ:

ಸರಕಾರವು TDS ಮೊತ್ತವನ್ನು ಡಿಡಕ್ಟ್ ಮಾಡುತ್ತಿದ್ದರೆ ಅದಕ್ಕೆ ಆದಾಯ ತೆರಿಗೆ ಇಲಾಖೆಯ 80 c ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಇರಲಾರದು. ಈ Tax Deduction Scheme ಎನ್ನುವುದು ಸಾಮಾನ್ಯ ನಾಗರಿಕರಿಗೆ 40,000 ರೂಪಾಯಿ ಮತ್ತು ಹಿರಿಯ ನಾಗರಿಕರಿಗೆ 50,000 ಗಿಂತ ಹೆಚ್ಚಿಮ ಆದಾಯ ಹೊಂದಿದ್ದರೆ ಅದರ ಮೇಲೆ ತೆರಿಗೆ ನಿಯಮ ಅನ್ವಯ ಆಗಲಿದೆ. ವಾರ್ಷಿಕ 7.4% ನಂತೆ ಬಡ್ಡಿದರ ಈ ಟಿಡಿಎಸ್ ಹಣಕ್ಕೆ ಸಂಬಂಧ ಪಟ್ಟಂತೆ ಇರಲಿದೆ.

Kisan Vikas Patra Scheme:

 

advertisement

Image Source: 1stopinvestment.com

 

80c ಅಡಿಯಲ್ಲಿ ಕಿಸಾನ್ ವಿಕಾಸ್ ಪತ್ರ ದ ಯೋಜನೆಗೆ (Kisan Vikas Patra Scheme) ಆದಾಯ ಸಂಪೂರ್ಣ ಮಟ್ಟದಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಲಾರದು. ಇತರ ಮೂಲದಿಂದ ಬರುವ ಆದಾಯದ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಮುಕ್ತಾಯದ ನಂತರ ತೆರಿಗೆ ವಿನಾಯಿತಿಗಳು TDS. ವ್ಯಾಪ್ತಿಗೆ ಒಳಪಟ್ಟಿರಲಾರದು ಎಂದು ಈ ಮೂಲಕ ಹೇಳಬಹುದು. ಅಂಚೆ ಇಲಾಖೆಯ ಅಡಿಯಲ್ಲಿ RD ಮಾಡಿದ್ದರೆ ಕೂಡ ಅದರ ಮೇಲೆ ಸಿಗುವ ಬಡ್ಡಿದರದ ಮೇಲೆ 6.9% ನಂತೆ ತೆರಿಗೆ ನಿಯಮ ಅನ್ವಯವಾಗಲಿದೆ.

Mahila Samman Savings Scheme:

 

Image Source: The Financial Express

 

ಈ ಯೋಜನೆ ಅಡಿಯಲ್ಲಿ ನೀವು ಹಣ ಹೂಡಿಕೆ ಮಾಡಿ ಇಟ್ಟಿದ್ದರೆ ಅದರಲ್ಲಿ ನಿಮಗೆ ಸಿಗುವ ಬಡ್ಡಿ ಮೇಲೆ ಯಾವುದೇ ತರನಾಗಿ ತೆರಿಗೆ ವಿನಾಯಿತಿ ಇರಲಾರದು. ಮಹಿಳಾ ಸಮ್ಮಾನ್ (Mahila Samman Savings Scheme) ಅಡಿಯಲ್ಲಿ ಉಳಿತಾಯ ಆಗಿದ್ದ ಹಣದ ಮೇಲಿನ ಬಡ್ಡಿದರ ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯ ಅಡಿಯಲ್ಲಿ ಬಡ್ಡಿದರ ನಿಯಮ ಅನ್ವಯ ಆಗಲಿದೆ.

ಅದೇ ರೀತಿ ರಾಷ್ಟ್ರೀಯ ಉಳಿತಾಯದ ಅವಧಿ ಠೇವಣಿಯಲ್ಲಿ 1,2,3 ವರ್ಷಕ್ಕೆ ಉಳಿತಾಯ ಯೋಜನೆ ಮಾಡಿಟ್ಟರೆ ಅದರಲ್ಲಿ ಕೂಡ ನಿಮಗೆ ತೆರಿಗೆ ನಿಯಮ ಅನ್ವಯ ಆಗಲಿದೆ. 6.9%- 7% ವರೆಗೂ ತೆರಿಗೆ ಹಣ ಅನ್ವಯ ಆಗಲಿದೆ.

advertisement

Leave A Reply

Your email address will not be published.