Karnataka Times
Trending Stories, Viral News, Gossips & Everything in Kannada

Property Rights : ಹೆಂಡತಿ ಹೆಸರಲ್ಲಿ ಆಸ್ತಿ ಖರೀದಿಸುವ ಎಲ್ಲರಿಗೂ ಹೊಸ ರೂಲ್ಸ್! ನಿಯಮ ಬದಲಿಸಿದ ಕೋರ್ಟ್

advertisement

Property Rights of a Wife: ಎಷ್ಟೋ ಬಾರಿ ನಮ್ಮ ಹೆಸರಲ್ಲಿ ಆಸ್ತಿ ಇದ್ದರೆ ತೊಂದರೆ ಆಗುತ್ತದೆ ಎಂದು ಪತ್ನಿ ಅಥವಾ ಮನೆಯ ಕುಟುಂಬದ ಇತರ ಸದಸ್ಯರ ಹೆಸರಲ್ಲಿ ಆಸ್ತಿ ಖರೀದಿ(Property Buying)  ಮಾಡುತ್ತಾರೆ ಆದರೆ ಆ ಒಂದು ಆಸ್ತಿಯ ನಿಜವಾದ ಹಕ್ಕುದಾರರು(Real Rights)  ಯಾರಾಗಲಿದ್ದಾರೆ ಎಂಬುದು ತಿಳಿಯೊಲ್ಲ ಈ ಬಗ್ಗೆ ಹೈ ಕೋರ್ಟ್ ನಿಯಮ(High Court Verdict)  ಏನು ಹೇಳುತ್ತೆ, ನಿಯಮದಲ್ಲಿ ಏನಿರಲಿದೆ ಎಂಬ ಸವಿವರ ಮಾಹಿತಿ ಇಲ್ಲಿದೆ.

ಯಾವುದೆ ವಿಧವಾದ ಆಸ್ತಿ ಖರೀದಿ ಮಾಡುವಾಗ ಅದಕ್ಕೆ ಅದರದ್ದೇ ಆದ ನಿಯಮ ಇದೆ. ಆಸ್ತಿಗೆ ಸಂಬಂಧ ಪಟ್ಟಂತೆ ತೆರಿಗೆ ಕೂಡ ಇರಲಿದ್ದು ಅದನ್ನು ಸಹ ಕಟ್ಟಲೇ ಬೇಕು. ತೆರಿಗೆ ಹೊರೆ ತಪ್ಪಿಸಲು ಹೆಂಡತಿ ಹೆಸರಲ್ಲಿ ಆಸ್ತಿ ಖರೀದಿ ಮಾಡಿದರೆ ಅದರ ಹಕ್ಕುದಾರರು ಯಾರಾಗಲಿದ್ದಾರೆ ಎಂಬ ಅನುಮಾನ ನಮಗೂ ಮೂಡುವುದು ಸಹಜ. ಹಾಗಾದರೆ ನಿಯಮದಲ್ಲಿ ಏನಿದೆ ಎಂಬುದನ್ನು ತಿಳಿದು ನಡೆದರೆ ಎಲ್ಲ ಸಮಸ್ಯೆ ಪರಿಹಾರ ಕಾಣಲಿದೆ.

Can a husband claim his wife's property?What is the Supreme Court Judgement on housewife?
Does husband have rights on wife's property after death?
Can husband sell his property without wife consent?
Image Credit: Economic Times

advertisement

ಯಾವುದು ಈ ಕೇಸ್
ಇತ್ತೀಚೆಗಷ್ಟೇ ಅಲಹಾಬಾದ್ ಹೈಕೋರ್ಟ್ ನಲ್ಲಿ ಮೃತ ತಂದೆಯ ಆಸ್ತಿಯ ಮಾಲಿಕತ್ವವನ್ನು ಕೋರಿ ಮಗ ಅರ್ಜಿ ಸಲ್ಲಿಸಿದ್ದಾರೆ. ಅದರ ಪ್ರಕಾರ ಪರಿಶೀಲನೆ ಮಾಡಲಾಗಿ ಆ ಒಂದು ಆಸ್ತಿಯೂ ಪತ್ನಿಯ ಹೆಸರಲ್ಲಿ ಖರೀದಿ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಹಾಗಾಗಿ ಈ ಬಗ್ಗೆ ಕೋರ್ಟ್ ತೀರ್ಪು ನೀಡಿದೆ. ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯ ಮೂರ್ತಿಗಳಾದ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರು ಈ ಬಗ್ಗೆ ತೀರ್ಪನ್ನು ನೀಡಿದ್ದಾರೆ.

ಏನಿತ್ತು ತೀರ್ಪಿನಲ್ಲಿ?
ಪತಿ ಆಸ್ತಿ ಖರೀದಿ ಮಾಡಿದ್ದರೆ ಆ ಆಸ್ತಿಯ ಹಕ್ಕು ಮನೆಯ ಇತರ ಸದಸ್ಯರಿಗೂ ಕೂಡ ಇರಲಿದೆ. ಗೃಹಿಣಿಯಾಗಿದ್ದು ಸ್ವತಂತ್ರ ಆದಾಯ ಮೂಲ ಹೊಂದಿರದ ಪತ್ನಿಯ ಹೆಸರಲ್ಲಿ ಪತಿ ಖರೀದಿ ಮಾಡಿದ್ದರೆ ಅದು ಕುಟುಂಬದ ಆಸ್ತಿ ಎಂದು ಪರಿಗಣಿಸಬೇಕಾಗಿ ಅಲಹಾಬಾದ್ ಹೈ ಕೋರ್ಟ್ ಈ ಬಗ್ಗೆ ತೀರ್ಪು ನೀಡಿದೆ. ಗೃಹಿಣಿ ಮತ್ತು ಕುಟುಂಬ ಯಾವುದೇ ಆದಾಯ ಮೂಲ ಹೊಂದಿರದೆ ಇದ್ದರೆ ಆಗ ಅದು ಕುಟುಂಬ ಆಸ್ತಿ ಆಗಲಿದೆ ಎಂದು ತೀರ್ಪು ನೀಡಲಾಗಿದೆ.

Can a husband claim his wife's property?What is the Supreme Court Judgement on housewife?
Does husband have rights on wife's property after death?
Can husband sell his property without wife consent?
Image Credit: Economic Times

ಹಾಗಾಗಿ ಈ ಒಂದು ಕೇಸ್ ನಲ್ಲಿ ಆ ಆಸ್ತಿ ಅವಿಭಕ್ತ ಕುಟುಂಬದ ಆಸ್ತಿ ಆಗುತ್ತದೆ ವಿನಃ ಆಕೆಗೆ ಸೇರಿದ ವೈಯಕ್ತಿಕ ಆಸ್ತಿ ಅಲ್ಲ ಎಂಬುದನ್ನು ತಿಳಿಸಿದೆ. ಅದೇ ರೀತಿ ಆಕೆಯ ಹೆಸರಲ್ಲಿ ಇದ್ದ ಆಸ್ತಿ ಆಕೆಯ ಹಣದಿಂದ ಖರೀದಿ ಮಾಡಿದ್ದು ಎಂದಾದರೆ ಅದಕ್ಕೆ ಸಾಕ್ಷಿ ಕೂಡ ಬೇಕಾಗಲಿದೆ ಎಂದು ಹಳೆ ಕೆಲವು ಪ್ರಕರಣದ ಉಲ್ಲೇಖ ಕೂಡ ಮಾಡಲಾಗಿದೆ. ಏಕ ಸದಸ್ಯ ಪೀಠವು 1988ರ ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆ ಸೆಕ್ಷನ್ 2 (9) B ಅಡಿಯಲ್ಲಿ ಈ ತೀರ್ಪು ನೀಡಲಾಗಿದೆ. ಹಾಗಾಗಿ ಮೂರನೇ ವ್ಯಕ್ತಿಯ ಹೆಸರಿಗೆ ಆಸ್ತಿ ವರ್ಗಾವಣೆ ಆಗದಂತೆ ಇದು ಅವಿಭಕ್ತ ಕುಟುಂಬ ಆಸ್ತಿ ಎಂದು ತೀರ್ಪು ನೀಡಿದೆ.

advertisement

Leave A Reply

Your email address will not be published.