Karnataka Times
Trending Stories, Viral News, Gossips & Everything in Kannada

Gold Price: ಈ ದೀಪಾವಳಿಗೆ 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಲಿದೆ ಗೊತ್ತಾ? ನಿಖರ ಉತ್ತರ ಕೊಟ್ಟ ತಜ್ಞರು

advertisement

Will gold price increase or decrease after Diwali?: ಚಿನ್ನ ಇಂದು ಅತೀ ಬೇಡಿಕೆಯ ವಸ್ತು ವಾಗಿದ್ದು ಖರೀದಿ ಮಾಡುವವರ ಸಂಖ್ಯೆ ಕೂಡ ಬಹಳಷ್ಟು ಹೆಚ್ಚಾಗಿದೆ. ಈಗಾಗಲೇ ಯುಗಾದಿಯ ವರ್ಷ ಆರಂಭವಾಗಿದ್ದು ಇನ್ನೇನು ಮದುವೆ ಶುಭ ಸಮಾರಂಭಗಳು ಕೂಡ ಹೆಚ್ಚಾಗಲಿದೆ. ಹಾಗಾಗಿ ಚಿನ್ನದ ಬೆಲೆಯಂತೂ(Gold Price)  ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಚಿನ್ನದ ಬೆಲೆ ಏರಿಕೆ ಯಾದರೂ ಅದರ ಬೇಡಿಕೆ ಮಾತ್ರ ಕಡಿಮೆ ಯಾಗಿಲ್ಲ.ಹೆಚ್ಚಿನ ಶುಭ ಸಮಾರಂಭಗಳಿಗೆ ಚಿನ್ನದ ಅವಶ್ಯಕತೆ ಹೆಚ್ಚಾಗಿ ಇರುವುದರಿಂದ ಚಿನ್ನ ಕೊಂಡುಕೊಳ್ಳುವಿಕೆ ಹೆಚ್ಚಿನವರಿಗೆ ಅಗತ್ಯವೇ ಆಗಿದೆ.‌

ದೀಪಾವಳಿಯಲ್ಲಿ ಎಷ್ಟಾಗಲಿದೆ ಬೆಲೆ?

ಮುಂದಿನ ದಿನದಲ್ಲಿಯು ಈ ಚಿನ್ನದ ಬೆಲೆ ಹೆಚ್ಚಾಗಲಿದ್ದು ಮುಂದಿನ ದೀಪಾವಳಿಗೆ ಚಿನ್ನದ ಬೆಲೆ ಎಷ್ಟು ಆಗಬಹುದು ಎಂಬ ಮಾಹಿತಿ ಇಲ್ಲಿದೆ.
ಈಗಾಗಲೇ ಎಲ್ಲ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಿದ್ದು ಗರಿಷ್ಠ ಚಿನ್ನದ ಬೆಲೆಯು ರೂ 74,200 ಆಗಿದ್ದು ದೀಪಾವಳಿ ವೇಳೆಗೆ ಹತ್ತು ಗ್ರಾಂ ಗೆ ರೂ.80,000 ಕ್ಕಿಂತಲೂ ಏರಿಕೆಯಾಗಲಿದೆ ಎನ್ನುವ ಸುದ್ದಿ ವಿವಿಧ ಮೂಲಗಳಿಂದ ತಿಳಿದು ಬಂದಿದೆ.‌ಹಾಗಾಗಿ ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡಬೇಕು ಎಂದು ಇದ್ದವರಿಗೆ ಈ ವಿಚಾರ ಬಹಳಷ್ಟು ಬೇಸರ ತರಿಸಲಿದೆ.

advertisement

Will gold prices increase in Diwali?Should you buy gold this Diwali?
Will gold rate increase or decrease?
Will gold price increase in 2024?
Image Source: The Indian Express

ಇಂದು ಎಷ್ಟು ಆಗಿದೆ ಬೆಲೆ?
ಇಂದು 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು ರೂ. 6611 ಆಗಿದ್ದು 24 ಕ್ಯಾರೆಟ್ ಬಂಗಾರದ ಚಿನ್ನದ ಬೆಲೆ ರೂ. 7,212 ರೂ ಆಗಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರಟ್ ಚಿನ್ನದ ಬೆಲೆಯು‌ ರೂ. 72,120 ಆಗಿದ್ದು22 ಕ್ಯಾರಟ್‌ ಚಿನ್ನದ ದರದಲ್ಲಿ 35 ರೂ ಏರಿಕೆಯಾಗಿದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ 38 ರೂ ಏರಿಕೆಯಾಗಿದೆ.

ಇತರ ನಗರದಲ್ಲಿ ಎಷ್ಟು ಆಗಿದೆ
ಇಂದು ಚೆನ್ನೈ ನಲ್ಲಿ 24 ಕ್ಯಾರೆಟ್ 73,160 ಮುಂಬೈ ನಲ್ಲಿ‌ 72,120, ಕೋಲ್ಕತ್ತಾದಲ್ಲಿ 72,120 ಮತ್ತು ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 72, 270 ರೂ. ಆಗಿದೆ. ಇಂದು 22 ಕ್ಯಾರಟ್ ಚಿನ್ನದ ಬೆಲೆಯು ಬೆಂಗಳೂರಿನಲ್ಲಿ‌ 66,100 ರೂ ಆಗಿದ್ದು ಚೆನ್ನೈ ನಲ್ಲಿ 67,050 ರೂ , ಮುಂಬೈ ನಲ್ಲಿ 66,100 ರೂ ಆಗಿದ್ದು ದೆಹಲಿಯಲ್ಲಿ 66,250 ರೂ,ಕೋಲ್ಕತಾದಲ್ಲಿ 66,100 ರೂ ಆಗಿದೆ.

Will gold prices increase in Diwali?Should you buy gold this Diwali?
Will gold rate increase or decrease?
Will gold price increase in 2024?
Image Source: The Indian Express

ಬೆಳ್ಳಿ ಬೆಲೆ
ಇಂದು ಚಿನ್ನದಂತೆ ಬೆಳ್ಳಿ ಬೆಲೆಯು ಏರಿಕೆಯಾಗಿದ್ದು ಬೆಳ್ಳಿ ಖರೀದಿ ಮಾಡಲು ಸಹ ಹೆಚ್ಚಿನ ಜನರು ಆಸಕ್ತಿಯನ್ನು ವಹಿಸುತ್ತಾರೆ. ಇಂದು ಬೆಳ್ಳಿ ಬೆಲೆಯು ಕೂಡ ಹೆಚ್ಚಾಗಿದ್ದು ಒಂದು ಗ್ರಾಮ್​ನ ಬೆಳ್ಳಿ ಬೆಲೆ 85.50 ರೂ ಆಗಿದ್ದು ಬೆಳ್ಳಿ ಬೆಲೆಯು 100 ಗ್ರಾಮ್​ಗೆ 8,400 ರೂ ಆಗಿದೆ.

advertisement

Leave A Reply

Your email address will not be published.