Karnataka Times
Trending Stories, Viral News, Gossips & Everything in Kannada

Anant Ambani: ಬೆಳ್ಳಬೆಳಿಗ್ಗೆ ಈ ಶಕ್ತಿಶಾಲಿ ದೇವಸ್ಥಾನಕ್ಕೆ 5 ಕೋಟಿ ದಾನ ಮಾಡಿದ ಅನಂತ್ ಅಂಬಾನಿ! ನಡೆದಾಡಿಕೊಂಡೇ ಭೇಟಿ

advertisement

Anant Ambani: ಸ್ನೇಹಿತರೆ, ಭಾರತದ ಅತಿ ದೊಡ್ಡ ಬಿಸಿನೆಸ್ ಮ್ಯಾನ್ ಹಾಗೂ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ(Mukesh Ambani) ಅವರ ಪುತ್ರ ಅನಂತ್ ಅಂಬಾನಿ ಅವರ ಕುರಿತ ಒಂದಲ್ಲ ಒಂದು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ವೈರಲ್ ಆಗುತ್ತಲೇ ಇರುತ್ತದೆ. ಅದರಂತೆ ಸತ್ಯ ಅನಂತ ಅಂಬಾನಿ ಅವರು ತಮ್ಮ ಹಾವಿ ಪತ್ನಿ ರಾಧಿಕಾ ಮರ್ಚೆಂಟ್(Radhika Merchant) ಅವರೊಂದಿಗೆ ಧಾರ್ಮಿಕ ಯಾತ್ರೆ ಮಾಡುತ್ತಿರುವ ಕೆಲ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿತ್ತು ನೆಟ್ಟಿಗರು ಇವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಆಧ್ಯಾತ್ಮಿಕತೆಯಲ್ಲಿ ಅನಂತ್ ಅಂಬಾನಿ!

ದೇವರಲ್ಲಿ ಅಪಾರವಾದ ನಂಬಿಕೆಯನ್ನು ಹೊಂದಿರುವ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ(Anant Ambani)ಯವರು ತಮ್ಮ ಬಿಡುವಿನ ಸಮಯದಲ್ಲೆಲ್ಲ ಪವಿತ್ರವಾದ ದೇವಸ್ಥಾನಗಳಿಗೆ ಭೇಟಿ ನೀಡಿದ ಧಾರ್ಮಿಕ ಕ್ಷಣಗಳನ್ನು ಕಳೆಯುತ್ತಿರುತ್ತಾರೆ. ಹೀಗಿರುವಾಗ ಪ್ರತಿ ಅಷ್ಟಮಿಯ ದಿನದಂದು ಜಗನ್ನಾಥ ಸ್ವಾಮಿ ದೇವಸ್ಥಾನ(Jagannatha Swamy Temple) ಮತ್ತು ಕಾಮಕ್ಯಾ ದೇವಸ್ಥಾನಕ್ಕೆ(Kamakhya Temple) ಅನಂತ್ ಅಂಬಾನಿ ಐದು ಕೋಟಿ ಹಣವನ್ನು ನೀಡಿರುವ ಮಾಹಿತಿ ಹೊರ ಬಿದ್ದಿದೆ.

Anant Ambani visited the Kamakhya Temple in Assam’s Guwahati on Ashtami of the Chaitra Navratri on Tuesday.
Image Source: NBT

advertisement

ಭಾವಿ ಪತ್ನಿಯೊಂದಿಗೆ ಅನಂತ್ ಅಂಬಾನಿ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ

ಇತ್ತೀಚಿಗಷ್ಟೇ ಬಹಳ ಅದ್ದೂರಿಯಾಗಿ ಜಾಮ್ನಗರ್ನಲ್ಲಿ ಪ್ರಿ ವೆಡ್ಡಿಂಗ್ ಮಾಡಿಕೊಂಡಂತಹ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಜೆಂಟ್ ಇಬ್ಬರು ಶ್ರೀ ಜಗನ್ನಾಥ ಸ್ವಾಮಿ ದೇವಸ್ಥಾನ ಮತ್ತು ಶಕ್ತಿಪೀಠದಲ್ಲಿ ಒಂದಾಗಿರುವ ಕಾಮಾಕ್ಯ ದೇವಸ್ಥಾನಕ್ಕೆ ಕಳೆದ ಅಷ್ಟಮಿ ಚೈತ್ರನವರಾತ್ರಿ(Ashtami Chaitra Navratri)ಯಂದು ಭೇಟಿ ನೀಡಿ ವಿಶೇಷ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಹೋಮ ಹವನಗಳು ಮುಗಿದ ನಂತರ ದೇವಸ್ಥಾನವನ್ನು ಸುತ್ತಲೂ ಪ್ರದರ್ಶನ ಹಾಕಿ ದೇವರಿಗೆ ಕಾಣಿಕೆಯ ರೂಪದಲ್ಲಿ ಅನಂತ್ ಅಂಬಾನಿ ಬರೋಬ್ಬರಿ 5 ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ.

ಅದ್ದೂರಿ ಮದುವೆಗೆ ಸಕಲ ತಯಾರಿಸಿದ ಸಿದ್ದ

ಹಲವು ವರ್ಷಗಳ ಕಾಲ ಪ್ರೀತಿಸಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಜೋಡಿಗಳು ಮಾರ್ಚ್ 1, 2 ಹಾಗೂ 3 ರಂದು ಬಹಳ ಅದ್ದೂರಿಯಾಗಿ ಪ್ರಿ ವೆಡ್ಡಿಂಗ್ ಸೆಲೆಬ್ರೇಶನ್(Pre wedding celebration) ಅನ್ನು ಮಾಡಿಕೊಂಡರು. ಅದರಂತೆ ಜುಲೈ ತಿಂಗಳಲ್ಲಿ, ಮುಕೇಶ್ ಅಂಬಾನಿ ಅವರ ಮನೆಯಾದ ಆಟೇಲಿಯಾರಲ್ಲಿ ಅಗ್ನಿಸಾಕ್ಷಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಚ್ಚಾಗುತ್ತಿದ್ದಾರೆ. ಇವರ ಅದ್ದೂರಿ ಮದುವೆ ಕಾರ್ಯಕ್ರಮಕ್ಕೆ ಪ್ರೀ ವೆಡ್ಡಿಂಗ್ ಸಂಭ್ರಮದಂತೆ ಹಾಲಿವುಡ್ ಮತ್ತು ಬಾಲಿವುಡ್ ಸೆಲೆಬ್ರೇಟಿಗಳು ಆಗಮನಿಸುವ ಸೂಚನೆಗಳಿವೆ.

Anant Ambani visited the Kamakhya Temple in Assam’s Guwahati on Ashtami of the Chaitra Navratri on Tuesday.
Image Source: NBT

advertisement

Leave A Reply

Your email address will not be published.