Karnataka Times
Trending Stories, Viral News, Gossips & Everything in Kannada

Budget Cars: ಕೇವಲ 6 ಲಕ್ಷದಿಂದ ಆರಂಭವಾಗುತ್ತಿದೆ 20 Km ಮೈಲೇಜ್ ಕೊಡುವ ಈ ಕಾರು! ಬೆಂಕಿ ಲುಕ್

advertisement

ನಿಸ್ಸಾನ್ ಮ್ಯಾಗ್ನೈಟ್ SUV: 2024ರ ಏಪ್ರಿಲ್ ತಿಂಗಳಿನಲ್ಲಿ ನೀವೇನಾದರೂ ಕಾರ್ ಖರೀದಿ ಮಾಡಲು ಯೋಜನೆ ಹೂಡಿದ್ದರೆ, ಅತಿ ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ವೈಶಿಷ್ಟತೆಗಳನ್ನು ಒಳಗೊಂಡಿರುವ ಕಾರನ್ನು ಎದುರು ನೋಡುತ್ತಿದ್ದರೆ ಟಾಟಾ ಕಂಪನಿಯ ಟಾಟಾ ಪಂಚ್ ಕಾರಿಗೆ ಟಕ್ಕರ್ ಕೊಡುವಂತಹ ಫೀಚರ್ಸ್ ಗಳನ್ನು ಒಳಗೊಂಡಿರುವ ನಿಸ್ಸಾನ್ ಮ್ಯಾಗ್ನೈಟ್ ಎಸ್ಯುವಿ(NISSAN MIGNITE SUV) ಯನ್ನು ನಿಮ್ಮದಾಗಿಸಿಕೊಳ್ಳಿ. ಅತಿ ಕಡಿಮೆ ಬೆಲೆಯಲ್ಲಿ ದೊರಕುವಂತಹ ಎಸ್ಯುವಿ ಕಾರುಗಳ ಪಟ್ಟಿ ತೆರೆದರೆ ಟಾಟಾ ಪಂಚ್(Tata Punch), ಹುಂಡೈ ಎಕ್ಸ್ಟರ್(Hyundai Exeter) ಹಾಗೂ ನಿಸ್ಸಾನ್ ಮ್ಯಾಗ್ನೆಟ್ನಂತ ಕಾರುಗಳ ಹೆಸರು ಲಭ್ಯವಾಗಿ ಬಿಡುತ್ತದೆ. ಅದರಂತೆ ಎಕ್ಸ್ ಶೋರೂಮ್ ನಲ್ಲಿ ಕಡಿಮೆ ಬೆಲೆಗೆ ನಿಸ್ಸಾನ್ ಮ್ಯಾಗ್ನೈಟ್ ಲಭ್ಯವಿದೆ.

ನಿಸ್ಸಾನ್ ಮ್ಯಾಗ್ನೈಟ್ ಎಸ್ಯುವಿ ಫೀಚರ್ಸ್

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಅತ್ಯಂತ ಕಡಿಮೆ ಬೆಲೆಯ ಎಸ್ಯುವಿ ಕಾರ್ ಇದಾಗಿದ್ದು ಇದರಲ್ಲಿ 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವಯರ್ಲೆಸ್ ಆಟೋ ಆಂಡ್ರಾಯ್ಡ್ ಮತ್ತು ಆಪಲ್ ಕಾರ್ ಪ್ಲೇ, ಜೆ ಬಿ ಎಲ್ ಸ್ಪೀಕರ್ಸ್, ಅಂಬಿಯಂಟ್ ಲೈಟ್ ಸಿಸ್ಟಮ್(Ambient Light System), ಶಾರ್ಕ್ ಕಿಟ್ ಆಂಟಿನಾ, ರೇರ್ ಕ್ಯಾಮೆರಾ(Rear Camera) ಗಳಂತಹ ಹತ್ತು ಹಲವಾರು ಅತ್ಯಾಕರ್ಷಕ ನೂತನ ಫೀಚರ್ಸ್ಗಳಿದೆ.

Is Nissan Magnite a SUV car?What is the price of Magnite top model?
Is Magnite successful in India?
What is the mileage of a Nissan Magnite?
Credit: Autocar

advertisement

ಪವರ್ ಫುಲ್ ಇಂಜಿನ್ ವ್ಯವಸ್ಥೆ

ಕಡಿಮೆ ಬೆಲೆಯಲ್ಲಿ ದೊರಕುತ್ತಿರುವಂತಹ ಈ ಕಾರಿನಲ್ಲಿ ಅತಿ ಅದ್ಭುತ ಇಂಜಿನ್ ವ್ಯವಸ್ಥೆಯಿದ್ದು ಕೇವಲ ಒಂದು ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 71 bhp ಶಕ್ತಿ ಹಾಗೂ 96 nm ಟಾರ್ಕನ್ನು ಉತ್ಪಾದಿಸುವಂತಹ ಸಾಮರ್ಥ್ಯವಿದೆ. ಅದರಂತೆ 5- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್(Manual Gearbox) ಆಯ್ಕೆಯಲ್ಲಿ ದೊರಕುತ್ತಿರುವಂತಹ ಈ ಕಾರ್ ಒಂದು ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 17 ರಿಂದ 20 km ನಷ್ಟು ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಅತ್ಯಾಕರ್ಷಕ ನೋಟ ಹಾಗೂ ಬಣ್ಣದಿಂದ ಗ್ರಾಹಕರ ಮನ ಗೆದ್ದಿದೆ ನಿಸ್ಸಾನ್

ತನ್ನ ಲುಕ್ ಹಾಗು ಅತ್ಯಾಕರ್ಷಕ ಬಣ್ಣಗಳಿಂದ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ನಿಸ್ಸಾನ್ ಮ್ಯಾಗ್ನೈಟ್ ಎಸ್ಯುವಿ ಕೇವಲ 5.99 ಲಕ್ಷದಿಂದ 11.02 ಲಕ್ಷದ ಶೋರೂಮ್ ಬೆಲೆಯಲ್ಲಿ ಲಭ್ಯವಿದ್ದು, onyx black, blade silver, sandstone brown, storm white and flare garnet ನಂತಹ ಕ್ಲಾಸಿಕ್ ಬಣ್ಣಗಳಲ್ಲಿ ಲಭ್ಯವಿದೆ.

advertisement

Leave A Reply

Your email address will not be published.