Karnataka Times
Trending Stories, Viral News, Gossips & Everything in Kannada

Govt Land: ಸರ್ಕಾರಿ ಜಾಗದಲ್ಲಿ ಸದ್ದಿಲ್ಲದೇ ನೀವು ನೀವು ಮನೆ ನಿರ್ಮಿಸಬಹುದೇ? ಬಂತು ಹೊಸ ರೂಲ್ಸ್

advertisement

ಇಂದು ಭೂಮಿ ಆಸ್ತಿ ಎನ್ನುವುದು ಬಹಳ ಅಗತ್ಯವಾಗಿದೆ.‌ ಯಾಕಂದ್ರೆ ಇಂದು ಹೆಚ್ಚಿನ ಜನರು ಕೃಷಿಗಿಂತಲೂ ಅಲ್ಲಲ್ಲಿ ಮನೆ, ಕಟ್ಟಡ ನಿರ್ಮಾಣ ಮಾಡುವ ಸಂಖ್ಯೆ ಬಹಳಷ್ಟು ಅಧಿಕವಾಗಿದೆ. ಇಂದು ನಗರ ಪ್ರದೇಶದ ದಲ್ಲಿಯು ಭೂ ಆಸ್ತಿ ಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ.‌ ಹಾಗಾಗಿ ಯಾವ ಪ್ರದೇಶದಲ್ಲಿ ಜಾಗ ಖಾಲಿಯಿದೆ. ಎಲ್ಲಿ ಕಡಿಮೆಗೆ ಜಾಗ ಸಿಗಲಿದೆ ಎಂದು ಹೆಚ್ಚಿನ ಜನರು ಕಾಯುತ್ತ ಇರುತ್ತಾರೆ. ಆದ್ರೆ ಕೆಲವೊಮ್ಮೆ ಸರಕಾರಿ ಜಾಗ (Govt Land) ಎಂದು ಹೆಚ್ಚಿನ ಜನರು ಅಲ್ಲಿನ ಮನೆ ನಿರ್ಮಾಣ ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ‌‌. ಆದರೆ ಇದು ಸರಿಯೇ ನಿಯಮ ಏನು? ಎಂಬ ಮಾಹಿತಿ ಇಲ್ಲಿದೆ.

ಸರಕಾರ ಜಾಗ ಅತಿಕ್ರಮಿಸಲು‌ ಸಾಧ್ಯವಿಲ್ಲ:

ಯಾವುದೇ ಸರ್ಕಾರಿ ಭೂಮಿಯನ್ನು (Govt Land) ನಿರ್ಮಿಸಲು ಅಥವಾ ಅತಿಕ್ರಮಿಸಲು ಯಾರೂ ಅರ್ಹರು ಆಗುವುದಿಲ್ಲ. ಇದಕ್ಕಾಗಿ ನೀವು ಹಣವನ್ನು ವ್ಯರ್ಥ ಮಾಡುವುದು ಸಹ ಸರಿಯಲ್ಲ. ಈ ಭಾರಿ ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ, ಅಂಗಡಿ ವ್ಯವಹಾರ ಇತ್ಯಾದಿ ಆರಂಭಿಸಿ ಜಾಗ ಬಿಟ್ಟುಕೊಡುವ ಸನ್ನಿವೇಶ ಒದಗಿ ಬಂದಿದೆ.

 

Image Source: YouTube

 

ಎಲ್ಲಾ ಕಡೆ ರಸ್ತೆ ಅಭಿವೃದ್ಧಿ ಯಾಗಿರುವುದರಿಂದ ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿ ಜಾಗ ಬಿಟ್ಟು ಕೊಡುವಂತೆ ಆಗಿದೆ.‌ ಹಾಗಾಗಿ ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಯಾರು ಕೂಡ ಅರ್ಹರು ಅಲ್ಲ.

advertisement

ಕಾನೂನು ಅಪರಾಧ:

 

Image Source: The Hills Times

 

ಹೀಗೆ ಮಾಡಿದ್ದಲ್ಲಿ ಈಗಿನ ಕಾನೂನು ಇದನ್ನು ಅಪರಾಧವೆಂದು ಪರಿಗಣಿಸುತ್ತದೆ‌. ಸರ್ಕಾರಿ ಆಸ್ತಿ (Govt Property) ಯನ್ನು ಪಡೆದುಕೊಳ್ಳುವುದು ಇದು ಅಕ್ರಮ ಅತಿಕ್ರಮಣ ಮಾಡಿದಂತೆ, ಒಂದು ವೇಳೆ ನೀವು ಭೂರಹಿತರಾಗಿದ್ದರೆ, ಮನೆ ನಿರ್ಮಾಣ ಮಾಡಲು ಜಾಗ ಇಲ್ಲ ಎಂದಾದರೆ ರಾಜ್ಯದಲ್ಲಿ ಭೂರಹಿತರಿಗೆ ಭೂಮಿ ನೀಡಲು ಸರ್ಕಾರವು ಹೊಸ ಯೋಜನೆಯನ್ನು ಆರಂಭ ಮಾಡಿದೆ ಹೊಸ ಭೂಮಿ ಹೊಂದಲು ಇದಕ್ಕೆ ಸಂಬಂಧಿಸಿದಂತೆ ರಿಜಿಸ್ಟ್ರಾರ್ ಮಾಡಿಸಿ ಅಥವಾ ಡಿಸಿಗೆ ಅರ್ಜಿ ಸಲ್ಲಿಸಿ.

ಈಗಾಗಲೇ ಎಚ್ಚರಿಕೆ:

ಸಾರ್ವಜನಿಕರು ಸರಕಾರಿ ಜಾಗ (Govt Land) ದಲ್ಲಿ ಯಾರೂ ಇಲ್ಲಿ ಮನೆ ಕಟ್ಟಬಾರದು. ಒಂದು ವೇಳೆ ಕಾನೂನಿಗೆ ವಿರುದ್ಧವಾಗಿ ನಡೆದರೆ ಅವರ ಮೇಲೆ ಕ್ರಮ ಜರುಗಿಸಲಾಗುವುದು ಹಾಗೂ ಅವರು ಕಟ್ಟಿರುವ ಮನೆ ಮತ್ತು ಪಾಯಗಳನ್ನು ನೆಲಸಮಗೊಳಿಸುವುದು ಎಂದು ತಿಳಿಸಲಾಗಿದೆ.

ಈಗಾಗಲೇ ರಾಜ್ಯಾದ್ಯಂತ ಸರಕಾರಿ ರಸ್ತೆ, ದಾರಿ ಒತ್ತುವರಿಯಾಗಿ ಮಾಡಿಕೊಂಡಿರುವ ಪ್ರಕರಣಗಳು ಬಹಳಷ್ಟು ಹೆಚ್ಚಾಗಿದ್ದು, ಈ ವಿಚಾರವಾಗಿಯು ದೂರುಗಳು ಹೆಚ್ಚುತ್ತಿವೆ. ಹಾಗಾಗಿ‌ ಇದರ ಒತ್ತುವರಿಯನ್ನು ತೆರವುಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ.

advertisement

Leave A Reply

Your email address will not be published.