Karnataka Times
Trending Stories, Viral News, Gossips & Everything in Kannada

SBI: ಸಾಲ ಪಡೆಯಬೇಕು ಎಂದವರಿಗೆ ಎಸ್ ಬಿಐ ಯಿಂದ ಸ್ಪೆಷಲ್ ಆಫರ್, ಬಡ್ಡಿ ಕೂಡ ಕಡಿಮೆ!

advertisement

ಪ್ರತಿಯೊಬ್ಬರು ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಣಕಾಸಿನ ಸಮಸ್ಯೆ (Financial Problem) ಯನ್ನು ಎದುರಿಸುತ್ತಾರೆ. ಹೀಗಾದಾಗ ಬ್ಯಾಂಕ್ ಸೇರಿದಂತೆ ಇತರ ಹಣಕಾಸು ಸಂಸ್ಥೆ ಗಳಲ್ಲಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಲು ಸಾಲ (Loan) ವನ್ನು ಪಡೆಯುವುದಿದೆ. ಆದರೆ ಸಾಲ ಪಡೆದರೂ ಸಕಾಲಕ್ಕೆ ಮರುಪಾವತಿ ಮಾಡುವುದಿಲ್ಲ. ಅದಲ್ಲದೇ ಕೆಲವೊಮ್ಮೆ ಅಸಲಿಗಿಂತ ಬಡ್ಡಿಯನ್ನೇ ಪಾವತಿಸಿ ಸುಸ್ತಾಗುವುದಿದೆ. ಆದರೆ ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐಯು ವಿಶೇಷವಾದ ಆಫರ್ (Special Offer) ಅನ್ನು ನೀಡಿದೆ. ಈ ಬ್ಯಾಂಕಿನಲ್ಲಿ ಸಾಲವನ್ನು ಪಡೆದರೆ ಸುಲಭವಾಗಿ ಕಂತುಗಳಲ್ಲಿ ಹಣವನ್ನು ಹಿಂದಿರುಗಿಸ ಬಹುದು. ಅಷ್ಟೇ ಅಲ್ಲದೇ ಸಾಲದ ಮೇಲಿನ ಬಡ್ಡಿದರ (Interest) ವು ಕಡಿಮೆಯಿರುತ್ತದೆ.

ಎಸ್ ಬಿಐ (SBI) ಯಿಂದ ವಿಶೇಷ ಆಫರ್:

 

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ವು ಸಾಲ (Loan) ಪಡೆಯುವವರಿಗಾಗಿ ವಿಶೇಷ ಆಫರ್ ಅನ್ನು ನೀಡಿದೆ. ಈ ಆಫರ್ 31 ಜನವರಿ 2024 ರವರೆಗೆ ಇರಲಿದೆ. ಈ ವೈಯುಕ್ತಿಕ ಸಾಲ (Personal Loan) ದ ಆಫರ್ ನಲ್ಲಿ ಸಾಲ ಪಡೆಯುವವರಿಗೆ ಗ್ಯಾರಂಟಿಯ ಅಗತ್ಯವಿಲ್ಲ. ಅದಲ್ಲದೇ ಸಾಲ ಪ್ರಕ್ರಿಯೆ ಯಾವುದೇ ಶುಲ್ಕವಿರುವುದಿಲ್ಲ.

advertisement

ವೈಯುಕ್ತಿಕ ಸಾಲ (Personal Loan) ಕ್ಕೆ ಯಾವೆಲ್ಲಾ ದಾಖಲೆಗಳು ಅಗತ್ಯ:

  • 6 ತಿಂಗಳ ಸ್ಯಾಲರಿ ಸ್ಲಿಪ್ (Six month Salary Slip)
  • 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ (Six Month Bank Statement)
  • ಆಧಾರ್ ಕಾರ್ಡ್ (Aadhar Card)
  • ಪ್ಯಾನ್ ಕಾರ್ಡ್ (Pan Card)
  • ಕಂಪನಿ ಐಡಿ ಪುರಾವೆಗಳು (Company ID Proofs)

ಸಾಲ ಪಡೆಯಲು ಯಾರು ಅರ್ಹರಾಗಿರುತ್ತಾರೆ?

  • ಎಸ್‌ಬಿಐ ಬ್ಯಾಂಕ್ (SBI Bank) ನಲ್ಲಿ ಸಾಲ ಪಡೆಯಲು ಕನಿಷ್ಠ 15 ಸಾವಿರ ರೂ ಮಾಸಿಕ ವೇತನ ಹೊಂದಿರಬೇಕು..
  • ವಯಸ್ಸು 21 ರಿಂದ 58 ವರ್ಷಗಳ ನಡುವೆ ಇರಬೇಕು.
  • ಬ್ಯಾಂಕ್ 24 ಸಾವಿರದಿಂದ 20 ಲಕ್ಷದವರೆಗೆ ಸಾಲ ನೀಡುತ್ತದೆ. ಈ ಸಾಲವನ್ನು 1 ವರ್ಷದಿಂದ 7 ವರ್ಷಗಳ ಅವಧಿಯೊಳಗೆ ಪಾವತಿಸಬೇಕುಕು.
  • ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ 750 ಹಾಗೂ ಅದಕ್ಕಿಂತ ಹೆಚ್ಚು ಇರಬೇಕು.
  • ಸಾಲ ಪಡೆಯಲು ಬ್ಯಾಂಕ್ ನಲ್ಲಿ ಸಂಬಳದ ಖಾತೆ (Salary Account) ಯು ಇರಬೇಕೆಂದಿಲ್ಲ.
  • ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೆ ಆ ಬ್ಯಾಂಕ್ ಅನ್ನು ಸಾಲವನ್ನು ಪಡೆಯಬಹುದು.
  • ದಾಖಲೆಗಳ ಪರಿಶೀಲನೆಯ ಬಳಿಕ ಐದು ದಿನಗಳಲ್ಲಿ.

advertisement

Leave A Reply

Your email address will not be published.