Karnataka Times
Trending Stories, Viral News, Gossips & Everything in Kannada

Nokia 1100 Nord Mini ಫೋನ್ ಖರೀದಿಸಿ ಕೈಗೆಟುಕುವ ಬೆಲೆಯಲ್ಲಿ! ಮುಗಿಬಿದ್ದ ಜನ

advertisement

ನೋಕಿಯಾ ಕಂಪನಿ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಂಪನಿಗಳು ಮೊಬೈಲ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದರು ಕೂಡ ನೋಕಿಯಾ ಮೇಲಿನ ಲವ್ ಮಾತ್ರ ಜನರಿಗೆ ಕಡಿಮೆ ಆಗಿಲ್ಲ ಎನ್ನಬಹುದು. ಇಲ್ಲಿಯವರೆಗೆ ಅತ್ಯುತ್ತಮ ಬಾಳಿಕೆಯ ಫೋನ್ ನೀಡಿರುವ ನೋಕಿಯಾ ಕಂಪನಿ, ಸ್ಮಾರ್ಟ್ ಫೋನ್ ವಿಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ.

ಆದರೆ ಈಗ ಐತಿಹಾಸಿಕ ವೈಶಿಷ್ಟ್ಯತೆಗಳನ್ನು ಹೊಂದಿರುವ ಅದ್ಭುತ ಆಧುನಿಕ ಫೋನ್ ಅನ್ನು ನೋಕಿಯಾ ಬಿಡುಗಡೆ ಮಾಡಿದೆ. ಅದುವೇ Nokia 1100 Nord Mini. ಸಾಕಷ್ಟು ಉತ್ತಮ ಫೀಚರ್ ಹಾಗೂ ಕ್ಲಾಸಿಕ್ ವಿನ್ಯಾಸವನ್ನು ಹೊಂದಿರುವ ಈ ಫೋನ್, ನಿಮಗೆ ಇಷ್ಟವಾಗದೇ ಇರಲು ಸಾಧ್ಯವೇ ಇಲ್ಲ. ವಿಶೇಷವಾಗಿ ಭಾರತೀಯ ಬಳಕೆದಾರರಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಫೋನ್ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

Nokia 1100 Nord Mini Display:

ಈ ಫೋನ್ ಈ ಹಿಂದೆ ಬಳಸುತ್ತಿದ್ದ Keypad ವಿನ್ಯಾಸವನ್ನು ಮತ್ತೆ ನೆನಪಿಸುತ್ತದೆ. ಆದರೆ ನಯವಾಗಿರುವ ಹಾಗೂ ಆಧುನಿಕ ನಿರ್ಮಾಣವನ್ನು ನೀವು ಇಲ್ಲಿ ಕಾಣಬಹುದು. 2k ರೆಸುಲ್ಯೂಷನ್ ಹೊಂದಿರುವ 3.7 ಇಂಚಿನ ಡಿಸ್ಪ್ಲೇ ಹೊಂದಿದೆ ಆದರೆ ಇದರ ಡಿಸ್ಪ್ಲೇ ಕ್ವಾಲಿಟಿ ಮಾತ್ರ ರಾಜಿ ಇಲ್ಲದಷ್ಟು ಅದ್ಭುತವಾಗಿದೆ. ನೀವು ವಿಡಿಯೋವನ್ನು ನೋಡಲು ಆಟ ಆಡಲು ಇದು ಪರ್ಫೆಕ್ಟ್ ಆಗಿದೆ. ಅಷ್ಟೇ ಅಲ್ಲ ಅದ್ಭುತ ಬಣ್ಣಗಳಲ್ಲಿಯೂ ಕೂಡ ಈ ಫೋನ್ ಬಿಡುಗಡೆ ಆಗಿದೆ.

Nokia 1100 Nord Mini Performance:

 

 

advertisement

ಈ ಫೋನಿನಲ್ಲಿ Qualcomm Snapdragon 650 ಚಿಪ್ ಸೆಟ್ ಅಳವಡಿಸಲಾಗಿದೆ. ಅತ್ಯುತ್ತಮ ಪ್ರೊಸೆಸರ್ ಹೊಂದಿರುವ ಈ ಫೋನಿನಲ್ಲಿ ವಿಡಿಯೋಸ್ ಟೈಮಿಂಗ್ ಅಥವಾ ಆಟ ಆಡುವುದಕ್ಕೆ ಯಾವುದೇ ರೀತಿಯ ಹ್ಯಾಂಗಿಂಗ್ ಸಮಸ್ಯೆ ಇಲ್ಲದೆ ಬಳಕೆ ಮಾಡಬಹುದು ಎಂದು ಕಂಪನಿ ತಿಳಿಸಿದೆ.

Nokia 1100 Nord Mini Storage:

ನೋಕಿಯಾದು ಈ ಹೊಸ ಫೋನಿನಲ್ಲಿ 8 ಜಿಬಿ ರಾಮ್ ಕೊಡಲಾಗಿದೆ ಜೊತೆಗೆ 256 ಜಿಬಿ ಆಂತರಿಕ ಸ್ಟೋರೇಜ್ ಕೂಡ ಹೊಂದಿದೆ ಹಾಗಾಗಿ ನೀವು ಎಷ್ಟೇ ಫೋಟೋ, ವಿಡಿಯೋ, ಮ್ಯೂಸಿಕ್, ಅಪ್ಲಿಕೇಶನ್ ಗಳನ್ನು ಈ ಫೋನ್ ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಇನ್ನು ಕ್ಯಾಮೆರಾ ವಿಚಾರಕ್ಕೆ ಬಂದರೆ ಉತ್ತಮವಾಗಿರುವ ಫೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿಯುವ ಸಲುವಾಗಿ 64 ಎಮ್ ಪಿ ಪ್ರೈಮರಿ ಕ್ಯಾಮೆರಾ ಕೊಡಲಾಗಿದೆ. ಸೆಲ್ಫಿ ಆಗು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 12MP ಕ್ಯಾಮೆರಾ ಮೀಸಲಿಡಲಾಗಿದೆ.

Nokia 1100 Nord Mini Battery:

ನೋಕಿಯಾ (Nokia) ಕಂಪನಿ ಮೊದಲಿನಿಂದಲೂ ಉತ್ತಮ ಬ್ಯಾಟರಿ ಗೆ ಹೆಸರುವಾಸಿಯಾಗಿದೆ ಹಳೆಯ ಫೋನ್ ಗಳನ್ನು ನೀವು ಒಂದು ದಿನ ಚಾರ್ಜ್ ಮಾಡಿದ್ರೆ ಎರಡು ಮೂರು ದಿನಗಳವರೆಗೆ ಸುಲಭವಾಗಿ ಬಳಸಿಕೊಳ್ಳಬಹುದಿತ್ತು. ಇದೀಗ ನೋಕಿಯಾದ ಹೊಸ ಫೋನ್ ನಲ್ಲಿಯೂ 6500mAh ಅಳವಡಿಸಲಾಗಿದ್ದು, ವೇಗವಾಗಿ ಚಾರ್ಜ್ ಆಗುತ್ತದೆ ಅಷ್ಟೇ ಅಲ್ಲದೆ ಇಂಟರ್ನೆಟ್ ಬ್ರೌಸಿಂಗ್ ಅನ್ನು ಅಥವಾ ಮಲ್ಟಿಮೀಡಿಯಾವನ್ನು ದಿನವಿಡೀ ಬಳಕೆ ಮಾಡಿದರು ಬ್ಯಾಟರಿ ಡೌನ್ ಆಯ್ತು ಎನ್ನುವ ನಿರಾಸೆ ನಿಮಗೆ ಆಗುವುದಿಲ್ಲ.

ಈ ಫೋನ್ ನಲ್ಲಿ 4 ಜಿ ಸಂಪರ್ಕ ಕೊಡಲಾಗಿದೆ:

ಭಾರತೀಯ ಭಾಷೆಗಳಲ್ಲಿ ನೀವು ಫೋನ್ ಚಲಾವಣೆ ಮಾಡಬಹುದು. ಇನ್ನು Nokia 1100 Nord Mini ದರ ಸುಮಾರು 34,990 ರೂಪಾಯಿಗಳು ಇರಬಹುದು.

advertisement

Leave A Reply

Your email address will not be published.