Karnataka Times
Trending Stories, Viral News, Gossips & Everything in Kannada

LIC: 121 ರೂಪಾಯಿ ಹೂಡಿಕೆ ಮಾಡಿದರೆ 27 ಲಕ್ಷ ಸಿಗುವ LIC ಯ ಈ ಯೋಜನೆಗೆ ಮುಗಿಬಿದ್ದ ಮಹಿಳೆಯರು

advertisement

LIC ಕಟ್ಟುವುದರಿಂದ ಜೀವನದ ಕೆಲ ಅಗತ್ಯಗಳ ಪೂರೈಕೆ ಆಗುವ ಜೊತೆಗೆ ನಮ್ಮ ಭವಿಷ್ಯ ಬಹಳ ಭದ್ರತೆಯಿಂದ ಕೂಡಿರಲಿದೆ. ಈ ನಿಟ್ಟಿನಲ್ಲಿ LIC ಕಂಪೆನಿಯ ಅನೇಕ ಸೇವೆಗಳನ್ನು ಪರಿಚಯಿಸುತ್ತಾ ಬಂದಿದೆ. ಹೆಣ್ಣು ಮಕ್ಕಳಿಗಾಗಿಯೇ ಕೆಲವೊಂದು ವಿಶೇಷ ಯೋಜನೆ ಪರಿಚಯಿಸಲಾಗಿದ್ದು ಇದರಲ್ಲಿ ಮಾಡುವ ಹೂಡಿಕೆಯಿಂದಾಗ ಭವಿಷ್ಯದಲ್ಲಿ ಅನೇಕ ಪ್ರಯೋಜನ ನಿಮಗೆ ಸಿಗಲಿದೆ.

LIC ನಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಮಕ್ಕಳಿಗಾಗಿ ಈಗಾಗಲೇ ಅನೇಕ ಯೋಜನೆ ಪರಿಚಯಿಸಲಾಗಿದ್ದು ಒಂದೊಂದು ಕೂಡ ಭಿನ್ನವಾಗಿದ್ದು ಭವಿಷ್ಯದ ದೃಷ್ಟಿಯಿಂದ ರೂಪಿತವಾಗಿದೆ. ಅದೇ ತರನಾಗಿ LIC ನಿಂದ ಮಾಡಲ್ಪಟ್ಟ ಯೋಜನೆಗೆ ನಂಬಿಕೆ ಹೆಚ್ಚಾಗೆ ಇರಲಿದೆ. ಇದೇ ಕಾರಣಕ್ಕೆ ದೇಶದ ಅತೀ ದೊಡ್ಡ ವಿಮಾ ಕಂಪೆನಿ ಎಂಬ ಹೆಗ್ಗುರುತನ್ನು LIC ಪಡೆದಿದೆ.

ಕನ್ಯಾದಾನ ಯೋಜನೆ:

 

Image Source: Business League

 

ಹೆಣ್ಣು ಮಕ್ಕಳ ಅಭಿವೃದ್ಧಿಗೆ ಆರ್ಥಿಕವಾಗಿ ಹಾಗೂ ಇತರ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಅನೇಕ ವರ್ಷಗಳಿಂದ ಪ್ರಯತ್ನ ಪಡುತ್ತಲೇ ಬರಲಾಗಿದೆ. ಹೆಣ್ಣು ಮಕ್ಕಳ ಶಿಕ್ಷಣ , ಮದುವೆ ಇತ್ಯಾದಿ ವಿಚಾರಕ್ಕೆ ನೆರವಾಗಬೇಕು ಎಂಬ ಕಾರಣಕ್ಕೆ LIC ವತಿಯಿಂದ ಕನ್ಯಾದಾ‌ನ ಯೋಜನೆ (Kanyadan Scheme) ಯನ್ನು ಪರಿಚಯಿಸಲಾಗಿದೆ. ಇದರಿಂದ ಹೆಣ್ಣು ಮಕ್ಕಳ ಮದುವೆ ಸಮಯದಲ್ಲಿ ಹಣಕಾಸಿನ ಸಂಗ್ರಹ ಆಗಲಿದೆ.

advertisement

ಎಷ್ಟು ರೂಪಾಯಿ ಹೂಡಿಕೆ ಮಾಡಬೇಕು?

 

Image Source: Zee News

 

LIC ಕನ್ಯಾದಾನ ಯೋಜನೆ (LIC Kanyadan Scheme) ಯ ಅಡಿಯಲ್ಲಿ ನೀವು ನಿಮ್ಮ ಮಗಳಿಗಾಗಿ ಹೂಡಿಕೆ‌ಮಾಡಿದರೆ ಭವಿಷ್ಯದಲ್ಲಿ ಆದಾಯ ಸಿಗಲಿದೆ. ಪ್ರತಿ ದಿನ 121ರೂಪಾಯಿ ಹೂಡಿಕೆ ಮಾಡಿದರೆ ಮಗುವಿಗೆ 25ವರ್ಷವಾದ ಬಳಿಕ 27 ಲಕ್ಷ ರೂಪಾಯಿ ಸಿಗಲಿದೆ. ಈ ಯೋಜನೆ ಹೂಡಿಕೆ ಮಾಡಲು ಬಯಸಿದರೆ ತಂದೆಗೆ 30 ವರ್ಷ ವಯಸ್ಸಾಗಿರಬೇಕು ಮಗಳಿಗೆ 1 ವರ್ಷ ಆಗಿರಬೇಕು ಹೀಗೆ ಹೂಡಿಕೆ ಆರಂಭ ವಾಗಿ ಮಧ್ಯದಲ್ಲಿ ಸಹಜ ಸಾವಾದರೆ 5ಲಕ್ಷ ಹಾಗೂ ಅಕಾಲಿಕ ಮರಣಕ್ಕೆ 10 ಲಕ್ಷ ರೂಪಾಯಿ ಸಿಗಲಿದೆ.

ಈ ದಾಖಲೆಗಳು ಅಗತ್ಯ:

ಈ ಒಂದು ಕನ್ಯಾದಾನ ಯೋಜನೆ (Kanyadan Scheme) ಅಡಿಯಲ್ಲಿ ಅರ್ಜಿ ಹಾಕುವವರು ಆದಾಯ ಪ್ರಮಾಣ ಪತ್ರ , ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ವಿಳಾಸ ಮತ್ತು ಪಾಸ್ ಪೋರ್ಟ್ ಅಳತೆಯ ಫೋಟೋ, ಗುರುತಿನ ಚೀಟಿ ಈ ಎಲ್ಲ ದಾಖಲಾತಿಗಳು ಕನ್ಯಾದಾನ ಯೋಜನೆಗೆ ಬಹಳ ಅಗತ್ಯವಾಗಲಿದೆ. ಒಮ್ಮೆ ಹೂಡಿಕೆ ಮಾಡಿದರೆ ಅಧಿಕ ಲಾಭ ಭವಿಷ್ಯದಲ್ಲಿ ಸಿಗಲಿದೆ.

advertisement

Leave A Reply

Your email address will not be published.