Karnataka Times
Trending Stories, Viral News, Gossips & Everything in Kannada

Bank Loan: ಬ್ಯಾಂಕ್ ಸಾಲ ಕಟ್ಟಲು ಆಗದೇ ಇರುವವರಿಗೆ ಬೆಳ್ಳಂಬೆಳಿಗ್ಗೆ ಸಿಹಿಸುದ್ದಿ! ಬದಲಾಯ್ತು ಈ ನಿಯಮ

advertisement

ಲೋನ್ (Bank Loan) ಅನ್ನು ತೀರಿಸಲು ಸಾಧ್ಯವಾಗಿದೆ ಇರುವ ಸ್ಥಿತಿಯಲ್ಲಿ ಡಿಫಾಲ್ಟರ್ ಆಗುವ ಪರಿಸ್ಥಿತಿಯನ್ನು ಎದುರಿಸುವವರಿಗೆ ಬಾಂಬೆ ಹೈಕೋರ್ಟ್ ಇತ್ತೀಚಿಗಷ್ಟೇ ನೀಡಿರುವಂತಹ ತೀರ್ಪು ಸಾಕಷ್ಟು ಮಹತ್ವವಾಗಿ ಕಾಣಿಸಿಕೊಳ್ಳಲಿದೆ. ಇನ್ಮುಂದೆ ಈ ರೀತಿ ಸಾಲ ಕಟ್ಟದೆ ಹೋದಲ್ಲಿ ಸರ್ಕಾರಿ ಬ್ಯಾಂಕುಗಳು ಜಾರಿಗೆ ತರುವಂತಹ ಲುಕ್ ಔಟ್ ನೋಟಿಸ್ ಅನ್ನು ಇನ್ಮುಂದೆ ರದ್ದುಗೊಳಿಸಲಾಗುತ್ತದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಹೈಕೋರ್ಟ್ ಹೇಳಿದ್ದೇನು?

ಮುಂಬೈ ಹೈ ಕೋರ್ಟ್ ಹೇಳಿರುವ ಮಾಹಿತಿ ಪ್ರಕಾರ ಈ ರೀತಿ ಸಾರ್ವಜನಿಕ ಬ್ಯಾಂಕುಗಳಿಂದ ಸಾಲವನ್ನು (Bank Loan) ಪಡೆದುಕೊಂಡು ಸರಿಯಾದ ಸಮಯದಲ್ಲಿ ಕಟ್ಟದೆ ಹೋದಲ್ಲಿ ಅವರ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ ಅನ್ನು ಜಾರಿಗೆ ಮಾಡುವ ಹಾಗಿಲ್ಲ. ಈ ರೀತಿ ಮಾಡಿದರೆ ಅವರ ವಿರುದ್ಧ ಜಾರಿಗೆ ತಂದಿರುವಂತಹ ಎಲ್ಲಾ ಸರ್ಕ್ಯುಲರ್ ಅನ್ನು ರದ್ದು ಮಾಡಿಸಲಾಗುತ್ತದೆ ಎಂಬುದಾಗಿ ಹೇಳಲಾಗಿದೆ. ಸಾರ್ವಜನಿಕರಲ್ಲಿ ಸರಿಯಾದ ರೀತಿಯಲ್ಲಿ ಹಣವನ್ನು ಮರುಪಾವತಿ ಮಾಡದೆ ಹೋದಲ್ಲಿ ಸಂಸ್ಥೆಯ ಚೇರ್ಮನ್ಗೆ ಆ ರೀತಿ ಹಣವನ್ನು ಪಾವತಿ ಮಾಡಿಸದೇ ಇರುವವರ ವಿರುದ್ಧ ಎಲ್ ಓ ಸಿ ಜಾರಿ ಮಾಡುವಂತಹ ಅಧಿಕಾರವನ್ನು ನೀಡಲಾಗುತ್ತದೆ.

advertisement

Image Source: Moneycontrol

ಈ ಸಂದರ್ಭದಲ್ಲಿ ಅಂತಹ ವ್ಯಕ್ತಿಗಳ ವಿಚಾರಣೆ ಎನ್ನುವುದು ಅಪರಾಧಿಕ ನ್ಯಾಯಾಲಯದಲ್ಲಿ ಖಂಡಿತವಾಗಿ ನಡೆಯೋದಿಲ್ಲ ಹಾಗೂ ಅವರು ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ದೇಶ ಬಿಟ್ಟು ಹೊರಗೆ ಹೋಗಬಾರದು ಎನ್ನುವಂತಹ ನಿಯಮಗಳನ್ನು ಕೂಡ ಜಾರಿಗೆ ತರಲಾಗಿದೆ. ಹೀಗಾಗಿ ಸಾಲವನ್ನು ಪಡೆದುಕೊಂಡು ಬ್ಯಾಂಕುಗಳಿಗೆ ಸರಿಯಾದ ರೀತಿಯಲ್ಲಿ ಹಣವನ್ನು ಮರುಪಾವತಿ ಮಾಡದೇ ಇರುವವರು ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿರುವುದು ಅಗತ್ಯವಾಗಿರುತ್ತದೆ.

ಕೇಂದ್ರದಿಂದ ಬ್ಯಾಂಕುಗಳಿಗೆ ಅಧಿಕಾರ

ಈ ರೀತಿ LOC ಅಂದ್ರೆ ಲುಕ್ ಔಟ್ ನೋಟಿಸ್ ಅನ್ನು ಸಾಲವನ್ನು ಕಟ್ಟದೇ ಇರುವಂತಹ ವ್ಯಕ್ತಿಗಳ ವಿರುದ್ಧ ಜಾರಿಗೆ ತರುವಂತಹ ಅಧಿಕಾರವನ್ನು 2018ರಲ್ಲಿ ಸರ್ಕಾರ ನೀಡಿತು. ದೇಶದ ಆರ್ಥಿಕ ವ್ಯವಸ್ಥೆಯನ್ನು ಇನ್ನಷ್ಟು ಸುಭದ್ರ ಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು ವ್ಯಕ್ತಿ ವಿದೇಶಕ್ಕೆ ಹಾರಾಡುವ ಅಂತಹ ಕೆಲಸಕ್ಕೂ ಕೂಡ ತಡೆಹಾಕಲಾಗುತ್ತದೆ. ಲೋನ್ ಅನ್ನು ಪಡೆದುಕೊಂಡು ನಂತರ ಸರಿಯಾದ ಸಮಯದಲ್ಲಿ ಕಟ್ಟದೇ ಇರುವವರು ಕೂಡ ಲೋನ್ ಡಿಫಾಲ್ಟರ್ ಈ ಮೇಲೆ ಜಾರಿಗೆ ಬಂದಿರುವಂತಹ ಹೊಸ ನಿಯಮಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಂಡು ಅವುಗಳನ್ನು ತಮ್ಮ ಸಾಲದ ವಿಚಾರದಲ್ಲಿ ಗಮನವಹಿಸಿ ನಿಯಮಗಳಿಗೆ ಗೌರವಿಸಿದರೆ ಒಳ್ಳೆಯದು.

advertisement

Leave A Reply

Your email address will not be published.