Karnataka Times
Trending Stories, Viral News, Gossips & Everything in Kannada

Post Office: ಕೇವಲ ₹2200 ಹೂಡಿಕೆ ಮಾಡಿದ್ರೆ ವರ್ಷಗಳ ಬಳಿಕ ಬರೋಬ್ಬರಿ ₹1,57,000 ಪಡೆಯುತ್ತೀರಾ! ಪೋಸ್ಟ್ ಆಫೀಸಿನಲ್ಲಿ ಮಾತ್ರ

advertisement

ನಮಸ್ಕಾರ ಗೆಳೆಯರೇ, ನೀವೇನಾದರೂ ಪ್ರತಿ ತಿಂಗಳು ಸ್ವಲ್ಪ ಹಣವನ್ನು ಹೂಡಿಕೆ ಮಾಡಿ ಅದರಿಂದ ಹೆಚ್ಚಿನ ಆದಾಯ ಬರುವಂತಹ ಯೋಜನೆಯನ್ನು ನಿರೀಕ್ಷಿಸುತ್ತಿದ್ದೀರಾ? ಹಾಗಾದ್ರೆ ಪೋಸ್ಟ್ ಆಫೀಸ್ನ (Post Office) ಈ ಯೋಜನೆ ನಿಮಗೆ ಹೆಚ್ಚು ಅನುಕೂಲಕರವಾಗಲಿದೆ. ಸಣ್ಣ ಸಣ್ಣ ಉಳಿತಾಯ ಮಾಡಿ ಕೊನೆಯಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಲಾಭ ಪಡೆಯುವಂತಹ ಯೋಜನೆ ಇದಾಗಿದ್ದು, ಇಲ್ಲಿ ನಿಮ್ಮ ಹಣಕ್ಕೆ ಅದ್ಬುತ ಬಡ್ಡಿ ದರದೊಂದಿಗೆ ಸುರಕ್ಷತೆಯನ್ನು ನೀಡುತ್ತಾರೆ.

ಕೇವಲ‌ 2200 ಹೂಡಿಕೆ ಮಾಡಿ ಲಕ್ಷಾನುಗಟ್ಟಲೆ ಲಾಭ ಪಡೆಯಿರಿ:

ಪೋಸ್ಟ್ ಆಫೀಸ್ (Post Office) ಜನರಿಗೆ ಅನುಕೂಲಕರವಾಗುವಂತಹ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿರುವ ಆರ್ ಡಿ ಯೋಜನೆ (RD Scheme) ಯಡಿ ನೀವು ವರ್ಷಗಳ ಕಾಲ 2200 ರೂಪಾಯಿಯನ್ನು ಹೂಡಿಕೆ ಮಾಡುತ್ತಾ ಬಂದರೆ ಅದರ ಮೆಚುರಿಟಿ ಪಿರಿಯಡ್ ನಲ್ಲಿ ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು.

ಪೋಸ್ಟ್ ಆಫೀಸ್ ನಲ್ಲಿ RD ಮಾಡಿ ಬೇಕಾದಾಗ ಸಾಲವನ್ನು ಪಡೆಯಿರಿ:

 

advertisement

Image Source: Business League

 

ಕೇವಲ ನೂರು ರೂಪಾಯಿ ಹೂಡಿಕೆಯಿಂದ ಪ್ರಾರಂಭಿಸಬಹುದಾದಂತಹ ಪೋಸ್ಟ್ ಆಫೀಸ್ನ ಈ ವಿಶೇಷ RD ಯೋಜನೆ ಅಡಿ ಹಲವಾರು ಸೌಲಭ್ಯಗಳು ಸಿಗಲಿದೆ. ಸಣ್ಣ ಮೊತ್ತವನ್ನು ದೀರ್ಘಾವಧಿಯವರೆಗೂ ಹೂಡಿಕೆ ಮಾಡಿ ಅದರಿಂದ ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು, ನೀವು ಹೂಡಿಕೆ ಮಾಡುವಂತಹ ಹಣಕ್ಕೆ ಸಂಪೂರ್ಣ ಸುರಕ್ಷತೆಯನ್ನು (Complete Security) ಒದಗಿಸುತ್ತಾರೆ. ಇದರ ಜೊತೆಗೆ ಆಡಿ ಜಾಯಿಂಟ್ ಅಕೌಂಟ್ (Joint Account) ಹಾಗೂ ಓಪನಿಂಗ್ ಅಕೌಂಟನ್ನು (Opening Account) ತರೆಯಬಹುದು. ಹೂಡಿಕೆಯ ಆಧಾರದ ಮೇಲೆ ಪೋಸ್ಟ್ ಆಫೀಸ್ ವತಿಯಿಂದ ಸಾಲ ಸೌಲಭ್ಯ (Loan Facility) ಕೂಡ ಲಭ್ಯವಿದೆ.

2200 ರೂಪಾಯಿ ಹೂಡಿಕೆ ಮಾಡಿ 1,32,000 ಪಡೆಯುವುದು ಹೇಗೆ?

 

Image Source: Times Bull

 

Post Office RD Yojana ಯಲ್ಲಿ, ₹2200 ಹಣವನ್ನು ಪ್ರತಿ 60 ತಿಂಗಳ ಕಾಲ ಹೂಡಿಕೆ ಮಾಡಿದ್ರೆ ನಿಮ್ಮ ಒಟ್ಟು ಮೊತ್ತ ₹1,32,000ಗಳಾಗುತ್ತದೆ. ನಿಮ್ಮ ಹೂಡಿಕೆಗೆ ಪೋಸ್ಟ್ ಆಫೀಸ್ ವತಿಯಿಂದ ಬರೋಬ್ಬರಿ 6.7% ಬಡ್ಡಿ ಅಂದರೆ ₹25,000 ಸಿಗಲಿದೆ, ಇದರಿಂದಾಗಿ 60 ತಿಂಗಳ ಬಳಿಕ ಮೆಚುರಿಟಿ ಪಿರಿಯಡ್ (Maturity Period) ನಲ್ಲಿ ಹಣವನ್ನು ಹಿಂಪಡೆಯುವಾಗ ಹೂಡಿಕೆ ಮಾಡಿರುವ ಹಣದ ಜೊತೆ ಬಡ್ಡಿ ಹಣ ಸೇರಿ ಒಟ್ಟು ₹1,57,004 ನಿಮ್ಮ ಕೈ ಸೇರುತ್ತದೆ.

advertisement

Leave A Reply

Your email address will not be published.