Karnataka Times
Trending Stories, Viral News, Gossips & Everything in Kannada

Motorola Edge 50 Pro: ಭಾರತಕ್ಕೆ ಬಂತು Motorola Edge 50 ಮೊಬೈಲ್! ಕಡಿಮೆ ಬೆಲೆಗೆ ಬೆಂಕಿ ಫೀಚರ್ಸ್

advertisement

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವರೆಗೆ ಮೊಬೈಲ್ ಬಳಕೆದಾರರ ಸಂಖ್ಯೆಯು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಹಾಗಾಗಿ ಸ್ಮಾರ್ಟ್ ಫೋನ್ (SmartPhone)ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಂಪೆನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಾರುಕಟ್ಟೆಯ ದೈತ್ಯ ಕಂಪೆನಿಯಾದ Motorola ಕಂಪೆನಿಯು ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಹೀಗಾಗಿ ಹೊಸ ಫೋನ್ ಖರೀದಿ ಮಾಡ್ತೇನೆ ಎಂದು ಕಾದವರಿಗೆ ಈ ಒಂದು ಸುದ್ದಿ ದೊಡ್ಡ ಮಟ್ಟದಲ್ಲಿ ಖುಷಿ ನೀಡಲಿದೆ.

ಹೊಚ್ಚ ಹೊಸ ಸ್ಮಾರ್ಟ್ ಫೋನ್:

Motorola ಕಂಪೆನಿಯೂ ಈ ಹಿಂದಿನಿಂದಲೂ ಹೊಸ ವೈಶಿಷ್ಟ್ಯ ಫೋನ್ ನೀಡಿ ಜನ ಮೆಚ್ಚುಗೆ ಪಡೆದಿದೆ. ಇದೀಗ Motorola Edge 50 pro ವನ್ನು ಬಿಡುಗಡೆ ಮಾಡಿದೆ. ಇದು ಈ ಹಿಂದಿನ 40 ಪ್ರೊ ಗಿಂತ ದೊಡ್ಡದಾಗಿ ಹಾಗೂ ಇತರ ಫೀಚರ್ಸ್ ಕೂಡ ಅಪ್ಡೇಟ್ ರೀತಿಯಲ್ಲಿ ಇರಲಿದೆ. ಹಾಗಾದರೆ ಇದರ ಫೀಚರ್ಸ್, ಬೆಲೆ ಎಷ್ಟು ಎಂಬುದನ್ನು ತಿಳಿಯಲು ಪೂರ್ತಿ ಲೇಖನ ತಪ್ಪದೆ ಓದಿ.‌

Image Source: 91 Mobiles

Motorola Edge 50 Pro ಫೀಚರ್ಸ್ ಹೇಗಿರಲಿದೆ?

advertisement

  • 6.7ಇಂಚಿನ OLD ಡಿಸ್ ಪ್ಲೆ ಹೊಂದಿರಲಿದೆ.
  • 125W ವೈಡ್ ಮತ್ತು 50w ವೈರ್ ಲೆಸ್ ವೈರ್ ಲೆಸ್ ಚಾರ್ಜಿಂಗ್ ಕನೆಕ್ಟಿವಿಟಿ ಹೊಂದಿದೆ.
  • ವೇಗದ ಚಾರ್ಜಿಂಗ್ ಆಗಿದ್ದು ಕ್ಷಣಾರ್ಧದಲ್ಲಿ ಚಾರ್ಜ್ ಮಾಡಬಹುದು.
  • ಈ ಸ್ಮಾರ್ಟ್ ಫೋನಿನಲ್ಲಿ ಜೆನ್ ಶಿಪ್ಟ್ ಇಂಪ್ಯಾಕ್ಟ್ ನಂತಹ ಗ್ರಾಫಿಕ್ಸ್ ಇರಲಿದೆ. ಇದು ಗ್ರಾಫಿಕ್ ಮತ್ತು ವೀಡಿಯೋ ಗೇಮ್ ಆಡುವವರಿಗೆ ಬಹಳ ಸಹಕಾರಿ ಆಗಲಿದೆ.
  • ಈ ಒಂದು ಸ್ಮಾರ್ಟ್ ಫೋನಿನಲ್ಲಿ 45,000 MAH ಬ್ಯಾಟರಿ ಹೊಂದಿದೆ.
  • ಪಿಕ್ ಬ್ರೈಟ್ zನೊಂದಿಗೆ 165HZ ಬ್ರೈಟ್ ನೆಸ್ ಉತ್ತಮವಾಗಿ ಇರಲಿದೆ.

Motorola Edge 50 Pro Camera:

ಈ ಒಂದು ಸ್ಮಾರ್ಟ್ ಫೋನಿನ ಕ್ಯಾಮರಾದಲ್ಲಿ 50MP OIS ಸಂವೇದಕ ಇರಲಿದೆ. ಇದರಲ್ಲಿ ಮೂರು ಕ್ಯಾಮರಾ ಇದ್ದು ಎರಡನೇ ಹಾಗೂ ಮೂರನೇ ಲೆನ್ಸ್ ನಲ್ಲಿ ಅಲ್ಟ್ರಾ ವೈಡ್ ಲೆನ್ಸ್ ಮತ್ತು ಟೆಲಿ ಫೋಟೋ ಲೆನ್ಸ್ ಬಳಸಬಹುದು. ಬೆಸ್ಟ್ ಕ್ವ್ಯಾಲಿಟಿ ಫೋಟೋ ಹಾಗೂ ವೀಡಿಯೋ ಪಡೆಯಲು ಈ ಒಂದು ಕೆಮರಾ ಬಹಳ ಪ್ರಯೋಜನ ನೀಡಲಿದೆ

ಬೆಲೆ ಎಷ್ಟು?

Motorola edge 50 proನ ಬೆಲೆಯೂ ನೇರ ಮಾರುಕಟ್ಟೆ ಹಾಗೂ ಆನ್ಲೈನ್ ನಲ್ಲಿ ವ್ಯತ್ಯಾಸಾತ್ಮಕವಾಗಿ ಇರಲಿದೆ. ಈ ಒಂದು ಸ್ಮಾರ್ಟ್ ಫೋನ್ ಸದ್ಯದ ಮಾಹಿತಿ ಪ್ರಕಾರ 44,999 ರೂಪಾಯಿಗೆ ಮಾರಾಟವಾಗಲಿದೆ. ಇದನ್ನು ಸದ್ಯ ನೀವು ಫ್ಲಿಪ್ ಕಾರ್ಟ್ ಅಥವಾ ಅಮೇಜಾನ್ ನಂತಹ ಆನ್ಲೈನ್ ಪ್ಲ್ಯಾಟ್ ಫಾರ್ಮ್ ಮೂಲಕ ಖರೀದಿ ಮಾಡಿ ಬಳಕೆ ಮಾಡಬಹುದು.

advertisement

Leave A Reply

Your email address will not be published.