Karnataka Times
Trending Stories, Viral News, Gossips & Everything in Kannada

HSRP: ಕೊನೆಯ ಕ್ಷಣದಲ್ಲಿ HSRP ನಂಬರ್ ಪ್ಲೇಟ್ ಬುಕ್ ಮಾಡುವವರಿಗೆ RTO ಧಿಡೀರ್ ಆದೇಶ! ಬುಕ್ ಮಾಡದವರು ಗಮನಿಸಿ

advertisement

HSRP Frauds in Karnataka: ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ HSRP ನಂಬರ್ ಪ್ಲೇಟ್ ಅನ್ನೋ ರಿಜಿಸ್ಟರ್ ಮಾಡಿಸಿಕೊಳ್ಳುವಂತಹ ದಿನಾಂಕವನ್ನು 20204 ರ ಮೇ 31ಕ್ಕೆ ವಿಸ್ತರಿಸಿದೆ. ಇದರ ನಡುವೆ ಸಾರಿಗೆ ಇಲಾಖೆ ಕರ್ನಾಟಕದ ಜನರಿಗೆ ರಿಜಿಸ್ಟ್ರೇಷನ್ ಪ್ರಕ್ರಿಯೆಯಲ್ಲಿ ಕೆಲವರಿಗೆ ನಡೆಯುತ್ತಿರುವಂತಹ ಮೋಸದ ಬಗ್ಗೆ ಕೂಡ ವಿವರಿಸಿದ್ದಾರೆ. ಕೆಲವರು ಇದರಲ್ಲಿ ಸ್ಕ್ಯಾಮ್ ಮಾಡುವ ಮೂಲಕ ಮೋಸ ಮಾಡುತ್ತಿದ್ದಾರೆ ಎಂಬುದಾಗಿ ಕೂಡ ಜನರಿಗೆ ಸಂಸ್ಥೆ ವಿವರಿಸಿದೆ.

HSRP ರಿಜಿಸ್ಟ್ರೇಷನ್ ನಲ್ಲಿ ನಡೀತಾ ಇದೆ ಫ್ರಾಡ್

ಇಲಾಖೆ ಅಧಿಕೃತವಾಗಿ ತಿಳಿಸಿರುವ ಮಾಹಿತಿಯ ಪ್ರಕಾರ ಕೆಲವೊಂದು ಫೇಕ್ ಲಿಂಕ್ ಗಳ ಮೂಲಕ QR Code ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಪಡೆದುಕೊಳ್ಳುವಂತಹ ಮೋಸದಾಟಗಳು ನಡೆಯುತ್ತಿವೆ ಎಂಬುದಾಗಿ ತಿಳಿಸಲಾಗಿದೆ. ಇಂಟರ್ನೆಟ್ ನಲ್ಲಿ HSRP ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಸಾಕಷ್ಟು ತಪ್ಪಾದ ಲಿಂಕ್ ಗಳು ಕೂಡ ಕ್ರಿಯೇಟ್ ಆಗಿದ್ದು ಅದರ ಮೇಲೆ ಕ್ಲಿಕ್ ಮಾಡಿ ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವಂತಹ ಹಣ ಒಂದು ರೂಪಾಯಿ ಬಿಡದೆ ಎಲ್ಲಾ ಮಾಯವಾಗಲಿದೆ. ಸೈಬರ್ ಕ್ರಿಮಿನಲ್ ಗಳು HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡುವಂತಹ ಪ್ರಕ್ರಿಯೆಯನ್ನು ಈ ರೀತಿ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.

Which website is legit for HSRP?Is Siam genuine for HSRP?
Is FTA HSRP real or fake?
Is HSRP sticker mandatory?
Image Source: ThePrint

advertisement

ಈ ರೀತಿಯ ಜನರು ಆನ್ಲೈನ್ ನಲ್ಲಿ HSRP ರಿಸ್ಟ್ ಮಾಡುವಂತ ಅಧಿಕೃತ ವೆಬ್ಸೈಟ್ ತಮ್ಮದೇ ಅನ್ನೋ ರೀತಿಯಲ್ಲಿ ಪ್ರತಿಬಿಂಬಿಸಿಕೊಳ್ಳುತ್ತಾರೆ ಹಾಗೂ HSRP ನಂಬರ್ ಪ್ಲೇಟ್ ಅನ್ನು ರಿಜಿಸ್ಟರ್ ಮಾಡಿಕೊಳ್ಳುವಂತಹ ಅರ್ಜೆಂಟ್ ನಲ್ಲಿರುವಂತಹ ಗ್ರಾಹಕರು ಇವರ ಈ ಮೋಸಕ್ಕೆ ಬಿದ್ದುಬಿಡುತ್ತಾರೆ. ಇನ್ನು ಈ ರೀತಿಯ ಮೋಸಗಳಿಂದ ಜಾಗೃತರಾಗಿರಿ ಅನ್ನೋದಾಗಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೂಡ ಜಾಗೃತಿ ಮೂಡಿಸುವಂತಹ ಕೆಲಸ ಇಲಾಖೆಯಿಂದ ನಡೆಯುತ್ತಿದೆ.

ಸಾಕಷ್ಟು ಸಮಯದಲ್ಲಿ HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡುವಾಗ ಆಗುವಂತಹ ಸರ್ವ ಸಮಸ್ಯೆಯಿಂದಾಗಿ ಕೂಡ ಜನರು ಬೇಸತ್ತು ಈ ರೀತಿಯ ಮೋಸಗಳಿಗೆ ಆಹುತಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದೇ ಕಾರಣಕ್ಕಾಗಿ ಬೇರೆಬೇರೆ ಮೂಲಗಳ ಮೂಲಕ ಜನರು ನಂಬರ್ ಪ್ಲೇಟ್ ಅನ್ನು ರಿಜಿಸ್ಟರ್ ಮಾಡಿಸಿಕೊಳ್ಳಬೇಕು ಎನ್ನುವುದಾಗಿ ಸಿಕ್ಕಸಿಕ್ಕ ಲಿಂಕ್ ಗಳ ಮೂಲಕ HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡುವುದಕ್ಕೆ ಮುಂದಾಗುತ್ತಾರೆ ಹಾಗೂ ಈ ರೀತಿಯ ಸ್ಕ್ಯಾಮ್ ಗಳಿಗೆ ಅವರು ಸಿಲುಕಿ ಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.

Which website is legit for HSRP?Is Siam genuine for HSRP?
Is FTA HSRP real or fake?
Is HSRP sticker mandatory?
Image Source: ThePrint

ಇನ್ನು ಕೆಲವರು HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಕೊಳ್ಳುವ ಸಂದರ್ಭದಲ್ಲಿ ಚೇಸಿಸ್ ನಂಬರ್, ಇಂದಿನ ನಂಬರ್ ಹಾಗೂ ರಿಜಿಸ್ಟ್ರೇಷನ್ ನಂಬರ್ ಮಿಸ್ ಮ್ಯಾಚ್ ಆಗುವುದಕ್ಕೆ ಕೂಡ ರಿಜಿಸ್ಟರ್ ಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎನ್ನುವಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ರಿಜಿಸ್ಟ್ರೇಷನ್ ಸಂಸ್ಥೆನ ಜನರು ವ್ಯಾಪಕವಾಗಿ ಎದುರಿಸುತ್ತಿದ್ದು ಸರ್ಕಾರ ತನ್ನ ರಿಜಿಸ್ಟ್ರೇಷನ್ ಮಾಡುವಂತಹ ಪೋರ್ಟಲ್ ಅನ್ನು ಸರಿಯಾದ ರೀತಿಯಲ್ಲಿ ಮೆಂಟೇನ್ ಮಾಡಬೇಕಾಗಿರುವುದು ಅಗತ್ಯವಾಗಿದೆ.

advertisement

Leave A Reply

Your email address will not be published.