Karnataka Times
Trending Stories, Viral News, Gossips & Everything in Kannada

Emergency Loan: ತುರ್ತು ಸಾಲ ಬೇಕಾ? ಇಲ್ಲಿಂದ ತಗೊಂಡ್ರೆ EMI ಕಟ್ಟೋದೇ ಬೇಡ, ಸಿಹಿಸುದ್ದಿ

advertisement

ಇಂದು ಸಾಲ (Loan) ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅವಶ್ಯಕವಾಗಿ ಇರುತ್ತದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯು ಕೂಡ ಸಾಲದ ಮೋರೆ ಹೋಗುತ್ತಾನೆ.ಇಂದು ಮದುವೆ, ಶಿಕ್ಷಣ, ಮನೆ ನಿರ್ಮಾಣ ಇತ್ಯಾದಿ ಗಳಿಗೆ ಸಾಲದ ಅವಶ್ಯಕತೆ ಹೆಚ್ಚು ಇದ್ದೆ ಇರುತ್ತದೆ. ಇಂದು ಹೆಚ್ಚಿನ‌ ಜನರು ಸಾಲ ಬೇಕು ಎಂದು ಇದ್ದಾಗ ತುರ್ತು ಹಣ ಬೇಕು ಎಂದು ಇದ್ದಾಗ ವೈಯಕ್ತಿಕ ಸಾಲದ ಆಯ್ಕೆ ಮಾಡುತ್ತಾರೆ.

ಇನ್ನು ಕೆಲವರು ತಮ್ಮ ಪಾಲಿಸಿಯನ್ನು ಅರ್ಧಕ್ಕೆ ನಿಲ್ಲಿಸಿ ಹಣವನ್ನು ಹಣವನ್ನು‌ಹಿಂಪಡೆದು ಕೊಳ್ಳುತ್ತಾರೆ. ಆದರೆ ಹೀಗೆ ಮಾಡಬೇಕಿಲ್ಲ. ನಿಮ್ಮಲ್ಲಿ‌ ಎಲ್ಐಸಿ ಪಾಲಿಸಿ (LIC Policy) ಇದ್ದರೆ ಆ ಪಾಲಿಸಿಯ ಮೇಲೆ‌‌ ಸುಲಭವಾಗಿ ನೀವು ಸಾಲವನ್ನು ಪಡೆಯಬಹುದು.

ಇದು ಉತ್ತಮ ಆಯ್ಕೆ:

ಇಂದು ವೈಯಕ್ತಿಕ ಸಾಲದಲ್ಲಿ ಬಡ್ಡಿಯು ಅಧಿಕವಾಗಿದ್ದು ಸಾಲ ಮರುಪಾವತಿ ಕಷ್ಟವೇ ಆಗಿದೆ. ಇನ್ನು ವೈಯಕ್ತಿಕ ಸಾಲ (Personal Loan) ಗಳ ಮೇಲಿನ ಬಡ್ಡಿ ದರವು ಬ್ಯಾಂಕ್ ಅನ್ನು ಅವಲಂಬಿಸಿ ಬದಲಾಗುತ್ತದೆ. ಅದಕ್ಕಾಗಿ ನಾವು ಮಾಡಿದ ಜೀವ ವಿಮೆ (Life Insurance) ಎನ್ನುವುದು‌ ಜೀವಕ್ಕೆ ವಿಮೆ ಒದಗಿಸುವುದಲ್ಲದೇ, ಕಷ್ಟ ಕಾಲ ಬಂದರೆ ಸಾಲದ (Loan) ಸೌಲಭ್ಯವನ್ನೂ ಕೂಡ ನೀಡಲಿದೆ.

 

Image Source: ThePrint

 

ಸುರಕ್ಷಿತ ಮಾರ್ಗ:

advertisement

ಈ ಸಾಲವನ್ನು ಪಡೆಯಲು ನಿಮಗೆ ಹೆಚ್ಚಿನ ದಾಖಲೆಗಳು ಅಗತ್ಯ ಕೂಡ ಇಲ್ಲ. ಮತ್ತು ನೀವು ಸುಲಭವಾಗಿ ತ್ವರಿತವಾಗಿ ಸಾಲ (Loan) ಕೂಡ ಪಡೆಯಬಹುದಾಗಿದೆ. ಗ್ರಾಹಕರು ಇಲ್ಲಿಂದ ಕೇವಲ 3 ರಿಂದ 6 ದಿನಗಳಲ್ಲಿ ತುರ್ತು ಸಾಲ ಪಡೆಯಬಹುದಾಗಿದೆ. ಇದು ವಿಮಾ ಮೊತ್ತ ಮತ್ತು ಅವಧಿಯ ಆಧಾರದಲ್ಲಿ ಸಾಲ ನೀಡುವ ಮೂಲಕ ಈ ಸಾಲ ಅತ್ಯಂತ ಸುರಕ್ಷಿತ ಮಾದರಿಯಾಗಿದೆ.

ಈ ಲಾಭ ಇರಲಿದೆ:

 

Image Source: The Hindu Business Line

 

ಅದೇ ರೀತಿ ಈ ಸಾಲಕ್ಕೆ ಯಾವುದೇ ರೀತಿಯಲ್ಲಿ ಪ್ರೊಸೆಸಿಂಗ್ ಚಾರ್ಜ್ (Processing Charge) ಅಥವಾ ಹಿಡನ್ ಚಾರ್ಜ್ (Hidden Charge) ಕೂಡ ನೀವು ಕಟ್ಟ ಬೇಕಾಗಿಲ್ಲ.ಇನ್ನು ಇದರ ಸಾಲದ ಅವಧಿಯು ಆರು ತಿಂಗಳಿಂದ ವಿಮಾ ಪಾಲಿಸಿಯ ಮುಕ್ತಾಯದವರೆಗೆ ಅವಕಾಶ ಕೂಡ ಇರುತ್ತದೆ‌. ಇಲ್ಲಿ ನಿಮ್ಮ ಪಾಲಿಸಿಗೆ ಅನುಗುಣವಾಗಿ ಶೇ. 90 ರಷ್ಟು ಪ್ರಮಾಣದ ಸಾಲವನ್ನು ಒದಗಿಸಲಾಗುತ್ತದೆ.

ಹೀಗೆ ಅರ್ಜಿ ಸಲ್ಲಿಕೆ ಮಾಡಿ:

ನೀವು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅರ್ಜಿ ಹಾಕಬಹುದು. ಆಫ್‌ಲೈನ್‌ಗಾಗಿ ನೀವು LIC ಕಚೇರಿಗೆ ಹೋಗಿ KYC ದಾಖಲೆಗಳೊಂದಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ
ವೆಬ್ಸೈಟ್ ನೋಂದಣಿಗಾಗಿ LIC https://www.licindia.in/ ಇಲ್ಲಿ‌ ಅರ್ಜಿ ಸಲ್ಲಿಸಿ.

advertisement

Leave A Reply

Your email address will not be published.