Karnataka Times
Trending Stories, Viral News, Gossips & Everything in Kannada

Swachhata: ನಿಮ್ಮ ಮನೆ ಮುಂದೆ ಕಸ ಕಾಣುತ್ತಿದೆಯಾ ಹಾಗಿದ್ರೆ ಈ ಅಪ್ಲಿಕೇಶನ್ ಬಳಸಿ! ಹೊಸ ರೂಲ್ಸ್

advertisement

ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭಾರತದ ಪ್ರಧಾನ ಮಂತ್ರಿ ಆದ ಮೇಲಿಂದ ಕೂಡ ಸಾಕಷ್ಟು ಯೋಜನೆಗಳನ್ನು ಭಾರತವನ್ನು ಜಾಗತಿಕವಾಗಿ ಮುಂದುವರಿದ ದೇಶದ ಸಾಲಿನಲ್ಲಿ ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರ ಭಾರತವನ್ನು ಸಾಕಷ್ಟು ದಿಕ್ಕಿನಲ್ಲಿ ಪರಿಪೂರ್ಣ ದೇಶವಾಗಿ ಕಾಣಿಸಿಕೊಳ್ಳುವ ರೀತಿಯಲ್ಲಿ ತಯಾರು ಮಾಡಿದೆ.

ಅದರಲ್ಲೂ ವಿಶೇಷವಾಗಿ ಸ್ವಚ್ಛ ಭಾರತ ಅಭಿಯಾನ (Swachh Bharat Abhiyan) ಯೋಜನೆ ಅಡಿಯಲ್ಲಿ ನರೇಂದ್ರ ಮೋದಿ ಅವರ ಖುದ್ದಾಗಿ ಬೀದಿಗೆ ಇಳಿದು ಬೀದಿಗಳನ್ನು ಗುಡಿಸಿ ಸ್ವಚ್ಛ ಮಾಡುವ ಮೂಲಕ ಭಾರತ ದೇಶದಲ್ಲಿ ಜನಸಾಮಾನ್ಯರಲ್ಲಿ ಕೂಡ ಸ್ವಚ್ಛತೆಯ ಬಗ್ಗೆ ಅಭಿಯಾನ ಪ್ರಾರಂಭಿಸಿದ್ದಾರೆ ಎಂದು ಹೇಳಬಹುದಾಗಿದೆ. ತಾವು ಪ್ರಧಾನಿಯಾಗಿ ಅಧಿಕಾರವನ್ನು ಸ್ವೀಕರಿಸಿದ 2014 ನೇ ಇಸವಿಯಿಂದಲೂ ಕೂಡ ನರೇಂದ್ರ ಮೋದಿ (Narendra Modi) ಯವರು ಸ್ವಚ್ಛತೆಯನ್ನು ಪ್ರಮೋಟ್ ಮಾಡಿಕೊಂಡು ಬರುತ್ತಿದ್ದಾರೆ.

ಇನ್ಮುಂದೆ ಸ್ವಚ್ಛತೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ:

 

Image Source: Adobe Stock

 

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಭಾರತೀಯರಾಗಿ ನಮ್ಮ ದೇಶ ಸ್ವಚ್ಛವಾಗಿರಬೇಕು ಎನ್ನುವುದರಲ್ಲಿ ಪ್ರಮುಖವಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವು ಶುಚಿಯಾಗಿ ಇರಿಸಿಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

advertisement

ಇದೇ ರೀತಿಯಲ್ಲಿ ಒಂದು ವೇಳೆ ನೀವು ನಿಮ್ಮ ಪರಿಸರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ರೀತಿಯ ಕಸ ಗುಡ್ಡೆ ಹಾಕಿರುವುದನ್ನು ಕಂಡು ಬಂದರೆ ಅದನ್ನು ಹೋಗಲಾಡಿಸುವಂತಹ ಪ್ರಯತ್ನವನ್ನು ನೀವು ಮಾಡುವುದಕ್ಕೆ ಸರ್ಕಾರ ಕೂಡ ನಿಮಗೆ ಸಾತ್ ನೀಡುತ್ತಿದೆ. ನಾವು ಇವತ್ತಿನ ಈ ಲೇಖನದ ಮೂಲಕ ಹೇಳಲು ಹೊರಟಿರೋದು ಒಂದು ಅಪ್ಲಿಕೇಶನ್ ಬಗ್ಗೆ.

Swachhata ಅಪ್ಲಿಕೇಶನ್:

 

Image Source: Mumbai Live

 

Swachhata ಅಪ್ಲಿಕೇಶನ್ ನಲ್ಲಿ ನೀವು ಒಂದು ವೇಳೆ ನಿಮ್ಮ ಮನೆಯ ಸುತ್ತಮುತ್ತ ಅಥವಾ ಯಾವುದೇ ಸ್ಥಳಗಳಲ್ಲಿ ಕಸ ಇರುವುದನ್ನು ಕಂಡು ಬಂದರೆ ಅದರ ಫೋಟೋ ತೆಗೆದು ಈ ಅಪ್ಲಿಕೇಶನ್ ನಲ್ಲಿ ಸಂಬಂಧಪಟ್ಟ ಸ್ಥಳದ ಇಲಾಖೆಗಳಿಗೆ ಅಪ್ಲೋಡ್ ಮಾಡಿದ್ರೆ ಸಾಕು ಅದಕ್ಕೆ ಸಂಬಂಧಪಟ್ಟಂತಹ ಇಲಾಖೆ ಅಥವಾ ಅಧಿಕಾರಿಗಳಿಗೆ ಈ ಅಪ್ಲಿಕೇಶನ್ ಮೂಲಕ ಅದನ್ನು ಸ್ವಚ್ಛಗೊಳಿಸುವವರೆಗೂ ಕೂಡ ಇದರ ಬಗ್ಗೆ ನೋಟಿಫಿಕೇಶನ್ ಹೋಗುತ್ತಲೇ ಇರುತ್ತದೆ.

ನಂತರ ಇಲ್ಲಿ ಕ್ಲೀನ್ ಮಾಡಿದ ನಂತರವಷ್ಟೇ ಎಲ್ಲ ಸರಿ ಹೋಗುತ್ತೆ. ಈ ಮೂಲಕ ನೀವು ನಿಮ್ಮ ಪರಿಸರವನ್ನು ಈ ಅಪ್ಲಿಕೇಶನ್ ಮೂಲಕ ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಶುಚಿಯಾಗಿರಿಸಿಕೊಳ್ಳಬಹುದಾಗಿದೆ.

ಈ ಅಪ್ಲಿಕೇಶನ್ ನಲ್ಲಿ ಕೇವಲ ಕಸ ಮಾತ್ರವಲ್ಲದೆ ಇನ್ನೂ ಸಾಕಷ್ಟು ಅವಕಾಶ ಹಾಗೂ ಆಪ್ಷನ್ ಗಳನ್ನು ನೀವು ಕಾಣಬಹುದಾಗಿದ್ದು ಭಾರತ ದೇಶವನ್ನು ಒಂದೊಳ್ಳೆ ಸ್ವಾಸ್ಥ್ಯ ಭರಿತ ಸ್ವಚ್ಛ ದೇಶವನ್ನಾಗಿಸುವ ನಿಟ್ಟಿನಲ್ಲಿ ಅಪ್ಲಿಕೇಶನ್ ನಿಮಗೆ ಖಂಡಿತವಾಗಿ ಒಂದೊಳ್ಳೆ ಆರೋಗ್ಯದಾಯಕ ಆಯ್ಕೆ ಹಾಗೂ ಹೆಜ್ಜೆ ಆಗಿದೆ ಎಂದು ಹೇಳಬಹುದು.

advertisement

Leave A Reply

Your email address will not be published.