Karnataka Times
Trending Stories, Viral News, Gossips & Everything in Kannada

Fixed Deposit: ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ FD ಇಟ್ಟರೆ ಎಷ್ಟು ಹಣ ಸಿಗುತ್ತೆ ಗೊತ್ತಾ?

advertisement

ಸ್ನೇಹಿತರೆ, 2024-25ರ ಆರ್ಥಿಕ ವರ್ಷವೂ (Financial Year) ಏಪ್ರಿಲ್ ಒಂದನೇ ತಾರೀಖಿನಿಂದ ಪ್ರಾರಂಭವಾಗಿದ್ದು ಅದೆಷ್ಟೋ ಜನರು ಬ್ಯಾಂಕಿನಲ್ಲಿ Fixed Deposit ತೆರೆದು ಹಣ ಹೂಡಿಕೆ ಮಾಡುವಂತಹ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಹೀಗೆ ನೀವೇನಾದರೂ ನಿಮ್ಮ ಹಣಕ್ಕೆ ಭದ್ರತೆಯ ಜೊತೆಗೆ ತೆರಿಗೆ ರಹಿತ ಲಾಭವನ್ನು ನಿರೀಕ್ಷಿಸುತ್ತಿದ್ದಾರೆ SBI ನಲ್ಲಿ ಲಭ್ಯವಿರುವಂತಹ ಈ ಎಫ್ ಡಿ ಯೋಜನೆ (FD Scheme) ಯನ್ನು ಪಡೆದು ನಿಮ್ಮ ಹೂಡಿಕೆ ಮಾಡಿ ತೆರಿಗೆಯ ಮೇಲೆ ಬರೋಬ್ಬರಿ 1.5 ಲಕ್ಷ ಹಣವನ್ನು ಉಳಿಸುವುದರ ಜೊತೆಗೆ ಅದ್ಭುತ ಬಡ್ಡಿ ದರವು ಸಿಗಲಿದೆ.

5 ಲಕ್ಷ ಹಣವನ್ನು 5 ವರ್ಷ ಹೂಡಿಕೆ ಮಾಡಿ, ಲಕ್ಷಾಂತರ ರೂಪಾಯಿ ಲಾಭ ಪಡೆಯಿರಿ:

 

Image Source: Hindustan Times

 

advertisement

SBI ನ ಎಫ್ ಡಿ (Fixed Deposit) ಯಲ್ಲಿ ಐದು ವರ್ಷಗಳ ಕಾಲ ನೀವೇನಾದರೂ 5 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಭದ್ರತೆಯನ್ನು ನೀಡುವುದರ ಜೊತೆಗೆ ಅತಿ ಕಡಿಮೆ ತೆರಿಗೆಯನ್ನು ಹಾಕುತ್ತಾರೆ ಹಾಗೂ ಹೆಚ್ಚಿನ ಬಡ್ಡಿಯನ್ನು ನೀಡಲಿದ್ದಾರೆ.

ಸಾಮಾನ್ಯ ನಾಗರಿಕರಿಗೆ (General Citizens) ಈ Fixed Deposit ಯೋಜನೆಯ ಅಡಿ ಬರೋಬ್ಬರಿ 6.5% ವಾರ್ಷಿಕ ಬಡ್ಡಿ ಹಣ ದೊರಕಲಿದ್ದು, ಇದರಿಂದ ಹೂಡಿಕೆದಾರರು ಮೆಚುರಿಟಿ ಪಿರಿಯಡ್ ನಲ್ಲಿ 6, 90,209 ರೂಪಾಯಿ ಹಣವನ್ನು ಹಿಂಪಡೆಯಬಹುದು. ನಿಮ್ಮ ಹೂಡಿಕೆಗೆ ಬರೋಬ್ಬರಿ 1,90,209 ರೂಪಾಯಿ ಲಾಭ ದೊರಕಲಿದೆ.

 

Image Source: Fortune India

 

ಇದೇ ಕಾಲಾವಧಿಯಲ್ಲಿ, ಹಿರಿಯ ನಾಗರಿಕರಿಗಾಗಿ SBI 0.10% ಇಂಟರೆಸ್ಟ್ ಹೆಚ್ಚಾಗಿ ನೀಡುತ್ತಿದ್ದು, ಹಿರಿಯ ನಾಗರಿಕರು (Senior Citizens) ಐದು ವರ್ಷಗಳ ಕಾಲ ಎಫ್‌ಡಿ ಯಲ್ಲಿ 5 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ಬರೋಬ್ಬರಿ 7.50% ವಾರ್ಷಿಕ ಬಡ್ಡಿ ಲಭಿಸಲಿದೆ ಅಂದರೆ ಮೆಚುರಿಟಿ ಪಿರಿಯಡ್ (Maturity Period) ನಲ್ಲಿ ಬರೋಬ್ಬರಿ 7,24,974 ಲಕ್ಷ ಹಣವನ್ನು ಹಿಂಪಡೆಯಬಹುದು. ನಿಮ್ಮ ಹೂಡಿಕೆಗೆ ಎಸ್ಬಿಐನಿಂದ ಬರೋಬ್ಬರಿ 2,24,974 ರೂಪಾಯಿ ಬಡ್ಡಿ ಹಣ ದೊರುಕುತ್ತದೆ.

advertisement

Leave A Reply

Your email address will not be published.