Karnataka Times
Trending Stories, Viral News, Gossips & Everything in Kannada

ಕೇವಲ 11 ಲಕ್ಷಕ್ಕೆ ಸಿಗಲಿದೆ ದೇಶದ ಹೆಮ್ಮೆಯ ಕಂಪನಿಯ ಈ ಕಾರು! ರೇಂಜ್ ರೋವರ್ ಲುಕ್

advertisement

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತಮ್ಮ ಅತ್ಯದ್ಭುತ ನಾಲ್ಕು ಚಕ್ರದ ವಾಹನಗಳಿಂದ ಭಾರಿ ಜನಪ್ರಿಯತೆ ಪಡೆದುಕೊಂಡಿರುವಂತಹ ಟಾಟಾ ಕಂಪನಿ ಇದೀಗ 2024ರ ವರ್ಷಾಂತಿದೊಳಗೆ ಮತ್ತೊಂದು ಅತ್ಯಾಕರ್ಷಕ ವೈಶಿಷ್ಟತೆಗಳನ್ನು (Amazing Features) ಹಾಗೂ ನೂತನ ಆವಿಷ್ಕಾರವನ್ನು ಒಳಗೊಂಡಿರುವ ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಾಗಿದೆ ಅದುವೇ ಟಾಟಾ ಬ್ಲಾಕ್ ಬರ್ಡ್ (Tata Blackbird). ಕಾರಿನ ಕುರಿತಾದಂತಹ ಕೆಲ ವಿವರಗಳನ್ನು ಟಾಟಾ ಕಂಬನಿಯು ತಮ್ಮ ಅಫಿಶಿಯಲ್ ವೆಬ್ಸೈಟ್ (Official Website) ನಲ್ಲಿ ಹಂಚಿಕೊಂಡಿದ್ದು, ಇದರ ಅತ್ಯಾಕರ್ಷಕ ವೈಶಿಷ್ಟ್ಯತೆಗಳಿಗೆ ಗ್ರಾಹಕರು ಮನಸೋತು ಕಾರ್ ಖರೀದಿಸಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

Tata Blackbird Attractive Features:

 

Image Source: Indian Autos Blog

 

ಭಾರತೀಯ ಆಟ ಮೊಬೈಲ್ ಮಾರುಕಟ್ಟೆಗೆ ನೂರಾರು ಅತ್ಯಾಕರ್ಷಕ ಫೀಚರ್ಸ್ಗಳನ್ನು ಒಳಗೊಂಡಿರುವ ಕಾರಗಳನ್ನು ಪರಿಚಯಿಸಿರುವ ಟಾಟಾ ಕಂಪನಿ ಇದೀಗ ಹೊಸ ಆವಿಷ್ಕಾರಕ್ಕೆ ಮುಂದಾಗಿ ಟಾಟಾ ಬ್ಲಾಕ್ ಬರ್ಡ (Tata Blackbird) ನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದ್ದು, ಈ ಕಾರನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರು ಮಾಡಲಾಗಿದ್ದು, ಇದರಲ್ಲಿ ಕ್ಲೈಮೇಟ್ ಕಂಟ್ರೋಲರ್, ಮಲ್ಟಿ ಫಂಕ್ಷನ್ ಸ್ಟೇರಿಂಗ್ ವೀಲ್, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸನ್ ರೂಫ್, ಕನೆಕ್ಟೆಡ್ ಕಾರ್ ಟೆಕ್ನಾಲಜಿ ಹೀಗೆ ಮುಂತಾದ ಅತ್ಯಾಕರ್ಷಕ ಫೀಚರ್ಸ್ ಗಳಿದೆ.

advertisement

ಪವರ್ ಫುಲ್ ಇಂಧನ ವ್ಯವಸ್ಥೆ:

 

Image Source: AutoX

 

ಶಕ್ತಿಯುತ ಇಂಧನ ವ್ಯವಸ್ಥೆಯಲ್ಲಿ ಟಾಟಾ ಬ್ಲಾಕ್ ಬರ್ಡನ್ನು ತಯಾರು ಮಾಡಲಾಗಿದ್ದು, ಟರ್ಬೋ ಚಾರ್ಜ್ ಪೆಟ್ರೋಲ್ ಇಂಜಿನ್ ಜೊತೆಗೆ ಡೀಸೆಲ್ ಇಂಜಿನ್ ಉಪಯೋಗಿಸಿ ಈ ಆಟೋಮೆಟಿಕ್ ಟ್ರಾನ್ಸ್ ಮಿಷನ್ (Automatic Transmission) ಕಾರನ್ನು ಚಲಾಯಿಸಬಹುದು. ಇದರ ರೇಂಜ್ ಹಾಗೂ ಮೈಲೇಜ್ ಸಾಮರ್ಥ್ಯದ ಕುರಿತಾದ ಹೆಚ್ಚಿನ ವಿವರವನ್ನು ಟಾಟಾ ಕಂಪನಿ ಎಲ್ಲಿಯೂ ರಿವೀಲ್ ಮಾಡಿಲ್ಲ.

Tata Blackbird Price:

ಟಾಟಾ ಕಂಪನಿಯು ಅಧಿಕೃತವಾಗಿ ತನ್ನ ಮುಂದಿನ ಆವಿಷ್ಕಾರವಾಗಿರುವ ಟಾಟಾ ಬ್ಲಾಕ್ ಬರ್ಡ್ (Tata Blackbird) ಕಾರಿನ ಎಕ್ಸ್ ಶೋರೂಮ್ (Ex Showroom) ಮೊತ್ತವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ಆದರೆ ಮೂಲಗಳ ಮಾಹಿತಿಯ ಪ್ರಕಾರ ಟಾಟಾ ಈ ಕಾರನ್ನು ಕೇವಲ 11 ಲಕ್ಷ ರೂಪಾಯಿಗಳಿಗೆ ಮಾರಲು ನಿರ್ಧರಿಸಿದ್ದು, ಮಾರುಕಟ್ಟೆಯ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರ ಕೈಗೆಟಾಕುವಂತ ಬೆಲೆಗೆ ಕಾರಿನ ಅಸಲಿ ಮೊತ್ತವನ್ನು ಕಂಪನಿ ನಿಗದಿ ಪಡಿಸಬಹುದು.

advertisement

Leave A Reply

Your email address will not be published.