Karnataka Times
Trending Stories, Viral News, Gossips & Everything in Kannada

Suzuki: ಆಕ್ಟಿವಾ ಸ್ಕೂಟರ್ ಗೆ ಟಕ್ಕರ್ ನೀಡೋದಕ್ಕೆ ಮಾರ್ಕೆಟ್ ಗೆ ಬಂದಿದೆ ನೋಡಿ ಸುಜುಕಿ ಹೊಸ ಸ್ಕೂಟರ್! 55Km ಮೈಲೇಜ್

advertisement

ದ್ವಿಚಕ್ರ ವಾಹನವನ್ನು ನಿರ್ಮಾಣ ಮಾಡುವ ವಿಚಾರದಲ್ಲಿ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಲೀಡಿಂಗ್ ಕಂಪನಿ ಆಗಿರುವಂತಹ ಸುಜುಕಿ ಈಗ ಹೊಸದಾಗಿ 125 ಸಿಸಿ ಇಂಜಿನ್ ಹೊಂದಿರುವಂತಹ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದು ಇದಕ್ಕೆ Suzuki Avenis ಎಂಬುದಾಗಿ ನಾಮಕರಣವನ್ನು ಕೂಡ ಮಾಡಿದೆ.

Suzuki Avenis Scooter Features:

 

Image Source: BikeWale

 

Suzuki Avenis ಸ್ಕೂಟರ್ ನಲ್ಲಿ ನೀವು ಸ್ಪೋರ್ಟ್ಸ್ ಲುಕ್ ಜೊತೆಗೆ ಅಲೈ ವೀಲ್ಸ್ ಹಾಗೂ ಎಲ್ಇಡಿ ಲೈಟ್ಸ್‌ಗಳನ್ನು ಕೂಡ ಕಾಣಬಹುದಾಗಿದೆ. ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಬ್ಲೂಟೂತ್ ಕನೆಕ್ಟಿವಿಟಿ ನ್ಯಾವಿಗೇಶನ್ ಹಾಗೂ ಫ್ರೆಂಟ್ ಬಾಕ್ಸ್ ಯು ಎಸ್ ಬಿ ಕನೆಕ್ಷನ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಫೀಚರ್ ಅನ್ನು ಈ ಸ್ಕೂಟರ್ ನಲ್ಲಿ ಕಾಣಬಹುದಾಗಿದೆ. 124.3 ಸಿಸಿ ಪವರ್ಫುಲ್ ಇಂಜಿನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ.

8.7ps ಪವರ್ ಹಾಗೂ 10Nm ಟಾರ್ಕ್ ಅನ್ನು ಇದು ಜನರೇಟ್ ಮಾಡುತ್ತದೆ. ಮೈಲೇಜ್ ಬಗ್ಗೆ ಮಾತನಾಡುವುದಾದರೆ 55 km ಪ್ರತಿ ಲೀಟರ್ ಮೈಲೇಜ್ ಅನ್ನು ನೀವು ಈ ಸ್ಕೂಟರ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ಸ್ಕೂಟರ್ ಮೂಲಕ ನೀವು ಲಾಂಗ್ ಡ್ರೈವ್ ಹೋಗ್ಬೇಕು ಅಂತ ಅಂದ್ರೆ Suzuki Avenis ಒಂದೊಳ್ಳೆ ಆಯ್ಕೆ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

advertisement

Suzuki Avenis Scooter Price:

 

Image Source: Suzuki Motorcycle India

 

ಇಷ್ಟೊಂದು ಅಡ್ವಾನ್ಸ್ ಫೀಚರ್ಗಳನ್ನು ಹಾಗೂ ಬೇರೆ ಬೇರೆ ರೀತಿಯ ಕಂಫರ್ಟ್ ಗಳನ್ನು ತನ್ನ ಗ್ರಾಹಕರಿಗೆ ನೀಡುವಂತಹ Suzuki Avenis ಸ್ಕೂಟರ್ ಬೆಲೆಯ ಬಗ್ಗೆ ಮಾತನಾಡುವುದಾದರೆ 92,000 ರೂಪಾಯಿಗಳಿಂದ ಪ್ರಾರಂಭಿಸಿ 92800 ಆಸು ಪಾಸಿನಲ್ಲಿ ಇದರ ಎಕ್ಸ್ ಶೋರೂಮ್ ಬೆಲೆ ಪ್ರಾರಂಭವಾಗುತ್ತದೆ.

ಅತ್ಯಂತ ಸ್ಪರ್ಧಾತ್ಮಕ ಬೆಲೆಗೆ ಹಾಗೂ ಉತ್ತಮ ಫೀಚರ್ ಗಳನ್ನು ಹೊಂದಿರುವಂತಹ ಈ ಸ್ಕೂಟರ್ ಖಂಡಿತವಾಗಿ ಯುವಜನತೆಯ ಆಕರ್ಷಣೆಯ ಕೇಂದ್ರ ಬಿಂದು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಆಟೋಮೊಬೈಲ್ ಇಂಡಸ್ಟ್ರಿಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

ಭಾರತದ ಮಾರುಕಟ್ಟೆಯಲ್ಲಿ ಇರುವಂತಹ ಹೋಂಡಾ ಆಕ್ಟಿವಾ ಸೇರಿದಂತೆ ಸಾಕಷ್ಟು ಲೀಡಿಂಗ್ ಸ್ಕೂಟರ್ ಗಳ ವಿಚಾರಕ್ಕೆ ಬಂದರೆ ಇವುಗಳನ್ನು ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಸ್ಕೂಟರ್ಗಳು ಎಂಬುದಾಗಿ ಕರೆಯಲಾಗುತ್ತದೆ ಆದರೆ ಸುಜುಕಿ ಸಂಸ್ಥೆಯ ಈ ಹೊಸ ಸ್ಕೂಟರ್ ಲಾಂಚ್ ಆಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ 125 ಸಿಸಿ ಇಂಜಿನ್ ಕ್ಯಾಟಗರಿಯ ವಿಚಾರಕ್ಕೆ ಬಂದರೆ Suzuki Avenis ಬೇರೆ ಜನಪ್ರಿಯ ಹಾಗೂ ಹೆಚ್ಚು ಮಾರಾಟ ಆಗುವಂತಹ ಸ್ಕೂಟರ್ಗಳಿಗೂ ಕೂಡ ಟಕ್ಕರ್ ಕಾಂಪಿಟೇಶನ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಲೆಕ್ಕಾಚಾರ ಹಾಕಲಾಗಿದೆ.

ಮುಂದಿನ ದಿನಗಳಲ್ಲಿ ಈ ಸ್ಕೂಟರ್ ಇನ್ನಷ್ಟು ಹೆಚ್ಚಿನ ಅಡ್ವಾನ್ಸ್ ಟೆಕ್ನಾಲಜಿ ಜೊತೆಗೆ ಗ್ರಾಹಕರ ಫೇವರೆಟ್ ಸ್ಕೂಟರ್ ಆಗೋದ್ರಲ್ಲಿ ಕೂಡ ಯಾವುದೇ ಅನುಮಾನವಿಲ್ಲ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.