Karnataka Times
Trending Stories, Viral News, Gossips & Everything in Kannada

Areca Palm: ಬೇಸಿಗೆಯಲ್ಲಿ ಹೀಗೆ ಮಾಡಿದ್ರೆ ಅಡಿಕೆ ಕೃಷಿಯಲ್ಲಿ ಬಂಪರ್ ಇಳುವರಿ! ಸಿಂಪಲ್ ಉಪಾಯ

advertisement

How to Grow and Care for Areca Palm: ಇಂದು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ, ತಿನ್ನುವ ಅಕ್ಕಿಯ ಬೆಲೆ, ಹಾಲಿನ ಬೆಲೆ ಇತ್ಯಾದಿ ‌ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಕೃಷಿಕರ ಸಂಖ್ಯೆ ‌ಕಡಿಮೆಯಾಗಿದೆ.‌ಹಿಂದೆಲ್ಲ ಕೃಷಿ ಮಾಡಲು ರೈತರು ಹೆಚ್ಚಿನ ಆಸಕ್ತಿಯನ್ನು ವಹಿಸ್ತ ಇದ್ದರು.‌ಅದ್ರೆ ಇಂದು ನಿರ್ವಹಣೆ ಮಾಡಲು‌ಕಷ್ಟ ಸಾಧ್ಯ ಎಂದು ಕೃಷಿಗೆ ಅಷ್ಟಾಗಿ ಆಸಕ್ತಿ ‌ವಹಿಸುತ್ತಿಲ್ಲ.ಇಂದು ಹೆಚ್ಚಿನ ಕೃಷಿ ಭೂಮಿ ಮಾಡುತ್ತಿದ್ದ ಪ್ರದೇಶ ಪಾಲು ಬಿದ್ದಿದೆ.‌ ಹಾಗಾಗಿ ಸರಕಾರ ಕೂಡ ಕೃಷಿಗೆ ಉತ್ತೇಜನ ನೀಡುವಲ್ಲಿ ಹಲವು‌ರೀತಿಯ ಪ್ರೋತ್ಸಾಹ ನೀಡುತ್ತಿದೆ.‌ಕೃಷಿಕರನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಸಾಲ ಸೌಲಭ್ಯ, ಕೃಷಿ ಸಲಕರಣೆಗಳ ವಿತರಣೆ, ಕೃಷಿ ತರಭೇತಿ ಇತ್ಯಾದಿಗಳ ಆಯೋಜನೆಯು ಮಾಡುತ್ತಿದೆ.

ಅಡಿಕೆಗೆ ಬೇಡಿಕೆ ಹೆಚ್ಚಳ
ಇಂದು ಅಡಿಕೆ‌ಕೃಷಿಗೂ ಹೆಚ್ಚಿನ‌ ಬೇಡಿಕೆ ಇದೆ.ಕರಾವಳಿ ಪ್ರದೇಶದಲ್ಲಿ ಈ ಅಡಿಕೆ ಕೃಷಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು ಅಡಿಕೆ ಕೃಷಿಯೇ ಹೆಚ್ಚಾಗಿ ಮಾಡುತ್ತಾರೆ. ಅಡಿಕೆ ತೋಟವನ್ನು ಸರಿಯಾಗಿ ರೈತರು ನಿರ್ವಹಣೆ ಮಾಡಿದ್ರೆ ಹೆಚ್ಚಿನ ಲಾಭ ಗಳಿಸಬಹುದು.ಅದರಲ್ಲೂ ಬೇಸಿಗೆಕಾಲ,ಮಳೆಗಾಲ,ಚಳಿಗಾಲದ ಸಂದರ್ಭದಲ್ಲಿ ರೈತರು ತೋಟವನ್ನು ಯಾವ ರೀತಿ ನಿರ್ವಹಣೆ ಮಾಡಿಕೊಳ್ಳಬೇಕು ಎಂಬುದನ್ನು ‌ತಿಳಿಯುದು ಸಹ ಅಗತ್ಯವಾಗಿದೆ.ಅಡಿಕೆ ತೋಟ ಎಂದಾಗ ಅದಕ್ಕೆ ಮಣ್ಣಿನ ಅಂಶ,ನೀರು, ಗಾಳಿ, ಜೈವಿಕ ಗೊಬ್ಬರ ಇತ್ಯಾದಿಗಳ ಬಳಕೆ ಪ್ರಮಾಣ ಸರಿಯಾಗಿ ತೋಟಗಳಿಗೆ ಸೀಗುವಂತಗಬೇಕು. ಹಾಗಿದ್ದಲ್ಲಿ ಬೇಸಿಗೆಯಲ್ಲಿ ಅಡಿಕೆ ತೋಟದ ನಿರ್ವಹಣೆ ಹೇಗೆ ಎಂಬ ಮಾಹಿತಿ ಇಲ್ಲಿದೆ.

How to Grow and Care for Areca PalmThis easy-care clumping palm can be grown outdoors or as a houseplant
Image Source: Public Tv

advertisement

ಹೇಗೆ ನಿರ್ವಹಣೆ ಮಾಡಬೇಕು(How to Grow and Care for Areca Palm in summer) 
ಬೇಸಿಗೆಯಲ್ಲಿ ಅಡಿಕೆ ಮರಗಳು ಹಸಿರಾಗಿ ಇರಲು ರೈತರು ಯಾವತ್ತು ತೋಟವನ್ನುಸಾಗುವಳಿ ಮಾಡಬಾರದು.‌ಅಂದರೆ ತೋಟದ ಮಣ್ಣು ಅಗೆಯುದು, ಮಣ್ಣು ಸಮತಟ್ಟು ಮಾಡುವುದು ಮಾಡಬಾರದು.‌ಹೀಗೆ ಮಾಡಿದ್ದಲ್ಲಿ ಸರಿಯಾದ ಪೋಷಕಾಂಶಗಳು ಗಿಡಗಳಿಗೆ ಸಿಗುವುದಿಲ್ಲ.ಮಣ್ಣಿನಲ್ಲಿರುವ ಬೇರುಗಳು ಅರ್ಧದಲ್ಲೇ ಪೋಷಕಾಂಶಗಳು ಕಳೆದುಕೊಂಡು ಗಿಡಗಳ ಪೋಷಣೆ ಕುಂಠಿತವಾಗಲಿದೆ.‌ಹಾಗಾಗಿ ತೋಟದಲ್ಲಿ ಈ ಬಗ್ಗೆ ಬೇಸಿಗೆ ಸಂದರ್ಭದಲ್ಲಿ ಜಾಗೃತೆ ವಹಿಸಬೇಕು.

*ಇನ್ನು ಬೇಸಿಗೆಯಲ್ಲಿ ತೋಟಕದ ಆರೈಕೆಯನ್ನು ಸರಿಯಾಗಿ ಮಾಡುವ ಮೂಲಕ ಜೈವಿಕ ಗೊಬ್ಬರ ಗಳ ಬಳಕೆ ಮಾಡಬೇಕು.
*ನೀರನ್ನು ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡಬೇಕು.‌ಬೇಸಿಗೆ ಎಂದು ಹೆಚ್ಚು ನೀರು ಗಿಡಗಳಿಗೆ ಬೀಡಬಾರದು.
*ತೋಟಕ್ಕೆ ಹೆಚ್ಚು ಬಿಸಿಲು ಬಿದ್ದರೆ ಮರಗಳಿಗೆ ಸುಣ್ಣ ಬಳಿಯುವ ಮೂಲಕ ಆರೈಕೆ ಮಾಡಿ.
*ತೋಟಕ್ಕೆ ಸರಿಯಾದ ಪ್ರಮಾಣದಲ್ಲಿ ಗಾಳಿ, ಸೂರ್ಯನ ಬೆಳಕು ಬೀಳುವಂತೆ ಮಾಡಿ ,ಸರಿಯಾದ ‌ಪೋಷಕಾಂಶಗಳನ್ನು ನೀಡಿದ್ರೆ ಅಡಿಕೆ ಗಿಡಗಳ ನಿರ್ವಹಣೆ ಸುಲಭ.

How to Grow and Care for Areca PalmThis easy-care clumping palm can be grown outdoors or as a houseplant
Image Source: Public Tv

advertisement

Leave A Reply

Your email address will not be published.