Karnataka Times
Trending Stories, Viral News, Gossips & Everything in Kannada

Bank Loan: ಮನೆ, ಜಾಗ ಅಥವಾ ಯಾವುದೇ ಆಸ್ತಿ. ಪತ್ರ ಇಟ್ಟು ಸಾಲ ಪಡೆದವರಿಗೆ ರಿಸರ್ವ್ ಬ್ಯಾಂಕ್ ಹೊಸ ಆದೇಶ

advertisement

Bank Loan: ಸಾಲವನ್ನು ಪಡೆಯುವುದು ತೀರ ಅಗತ್ಯವಾಗುವಾಗ ಆಸ್ತಿಯನ್ನು ಅಡವಿಟ್ಟು ಸಾಲ ಪಡೆಯುತ್ತೇವೆ. ಮದುವೆ ಶಿಕ್ಷಣ, ಮನೆ ಮಾಡಲು ಹೀಗೆ ಅನೇಕ ಕಾರಣಕ್ಕೆ ಸಾಲ ಮಾಡುವಾಗ ಪುರಾವೆಯ ಅಗತ್ಯವಿದ್ದು ಆಸ್ತಿಯನ್ನು ಅಡವಿಟ್ಟು ಸಾಲ ಪಡೆಯುವುದು ಒಂದು ಸಾಮಾನ್ಯ ಕ್ರಮವಾಗಿದೆ‌. ಈ ನಿಟ್ಟಿನಲ್ಲಿ ಈಗಾಗಲೇ ಆಸ್ತಿಯನ್ನು ಅಡವಿಟ್ಟು ಸಾಲ ಪಡೆದವರಿಗೆ RBI ನಿಂದ ಮಹತ್ವದ ಆದೇಶ ಒಂದು ಬಂದಿದ್ದು ಈ ಬಗ್ಗೆ ಪೂರ್ತಿ ವಿವರಣೆಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

Bank Loan
Image Source: India Today

ಆಸ್ತಿ ಅಡವಿಟ್ಟು ಸಾಲ
ನೀವು ವಾಹನ ಖರೀದಿ, ಮನೆ ಮಾಡಲು ಇನ್ನಿತರ ಕಾರಣಕ್ಕಾಗಿ RBI ನಿಂದ ಸಾಲ ಮಾಡಿದ್ದರೆ ನಾವು ನೀಡುವ ಮಾಹಿತಿ ನಿಮಗೆ ಬಹಳ ಉಪಯುಕ್ತ ಆಗಲಿದೆ. ಇಂತಹ ಸಾಲವನ್ನು ನೀವು ಪಡೆಯುವ ಸಲುವಾಗಿ ಆಸ್ತಿ ಅಡವಿಟ್ಟಿರಬಹುದು ಹಾಗಾದರೆ RBI ನ ಈ ನಿಯಮ ನಿಮಗೂ ಕೂಡ ಅನ್ವಯ ಆಗಲಿದೆ. ನೀವು ಸರಿಯಾದ ಕಾಲಕ್ಕೆ ಸಾಲ ಮರು ಪಾವತಿ ಮಾಡದೆ ಇದ್ದರೆ ನಿಮ್ಮ ಆಸ್ತಿ ಹರಾಜಿಗೂ ಹೋಗಬಹುದು ಇಲ್ಲವೆ ನೀವು ಆಸ್ತಿ ಸಾಲ ನೀಡಿದ್ದರೂ ಬ್ಯಾಂಕ್ ನಿಮ್ಮ ಪತ್ರ ವಾಪಾಸು ನೀಡದೆ ಇದ್ದರೆ ಆಗ ನೀವು ಏನು ಮಾಡಬಹುದು ಎಂಬುದನ್ನು ತಿಳಿಸಬಹುದು.

advertisement

ವಾಹನ ಸಾಲ ಮತ್ತು ಗೃಹ ಸಾಲ ಇತರೆ ಕಾರಣದ ಸಾಲ ಪಡೆಯುವಾಗ ಅನೇಕ ದಾಖಲಾತಿ ಅಗತ್ಯವಾಗಿದೆ. ಕೆಲವು ಸಾಲವನ್ನು ನೀವು ಪಡೆಯುವಾಗ ಆಸ್ತಿ ಪತ್ರ ದಾಖಲಾತಿ ಪತ್ರವನ್ನು ನೀವು ವಾಪಾಸ್ಸು ಪಡೆಯದೇ ಇದ್ದರೆ ಆಗ ನಿಮಗೆ ವಾಪಾಸ್ಸು ದಾಖಲಾತಿ ಪತ್ರ ಪಡೆಯುವಾಗ ನಿಮಗೆ ಅಧಿಕ‌ಮೊತ್ತ ಪಾವತಿ ಮಾಡಬೇಕಾಗಿ ಬರುತ್ತದೆ. ಹೆಚ್ಚುವರಿ ಶುಲ್ಕ ಪಾವತಿ ಎಂಬುದು ಹೊರೆ ಅನ್ನುವವರು ಇಲ್ಲಿ ಇದ್ದಾರೆ.

Bank Loan
Image Source: Times Now

ನೂತನ ಆದೇಶ
ಅನೇಕ ಸಂದರ್ಭಗಳಲ್ಲಿ ಆಸ್ತಿ ಅಡವಿಟ್ಟು ಸಾಲ ಪಡೆಯುವಾಗ ಅಂತಹ ಆಸ್ತಿಯ ಮೇಲಿನ ದಾಖಲಾತಿ ಪಡೆಯಲು ಬ್ಯಾಂಕಿನಲ್ಕಿ ಪರದಾಡಬೇಕಾಗುವುದು.ಸಾಲ ಸಿಗುವ ಕಾರಣಕ್ಕೆ ನೀವು ನೀಡುವ ಆಸ್ತಿ ದಾಖಲೆಗಳು ಅಷ್ಟೇ ಸುಲಭಕ್ಕೆ ಪುನಃ ವಾಪಾಸ್ಸು ಬರಲಾರದು ಹಾಗಾಗಿ ನೀವು ಇನ್ನು ಮುಂದೆ RBI ನಿಯಮವನ್ನು ಪಾಲಿಸಿ. RBI ನೂತನ ಆದೇಶ ಒಂದನ್ನು ಹೊರಡಿಸಿದ್ದು ಹೊಸದಾಗಿ ಸಾಲ ಪಡೆದು ಅದನ್ನು ವಾಪಾಸ್ಸು ನೀಡಿದಾಗ ಅವರ ದಾಖಲಾತಿಯನ್ನು ಕೂಡ ಅಷ್ಟೇ ಶೀಘ್ರವಾಗಿ ಅವರಿಗೆ ವಾಪಾಸ್ಸು ನೀಡುವಂತೆ ಸೂಚನೆ ನೀಡಲಾಗಿದೆ.

ಬ್ಯಾಂಕಿನ ವಿರುದ್ಧವೆ ಕ್ರಮ
ಆಸ್ತಿ ದಾಖಲೆ ವಿಳಂಬವಾಗಿ ಗ್ರಾಹಕ ಪಡೆದರೆ ಆಗ ಬ್ಯಾಂಕಿಗೆ ಗ್ರಾಹಕ ಹೆಚ್ಚಿನ ಮೊತ್ತದ ಶುಲ್ಕ ಪಾವತಿಸಬೇಕಿತ್ತು, ಆದರೆ ಇನ್ನು ಮುಂದೆ ಹೊಸ ಆದೇಶದ ಮೂಲಕ ಗ್ರಾಹಕರಿಗೆ ಬ್ಯಾಂಕ್ ಗಳಿಂದಲೇ ದಂಡದ ಮೊತ್ತ ಬರಿಸಿ ನೀಡಬೇಕಾಗಿ ಬರಲಿದೆ. ಯಾರೆಲ್ಲ ಆಸ್ತಿ ಪತ್ರ ಕೊಟ್ಟು ಸಾಲ ಪಡೆದಿರುತ್ತಾರೆ ಅಂತವರಿಗೆ ತಮ್ಮ ಆಸ್ತಿ ಪತ್ರ ಮರು ಪಡೆಯುವವರಿಗೆ ಈ ಕ್ರಮ ಬಹಳ ಉಪಯುಕ್ತ ಆಗಲಿದೆ.

advertisement

Leave A Reply

Your email address will not be published.