Karnataka Times
Trending Stories, Viral News, Gossips & Everything in Kannada

Home Tips: ಮನೆ ಕಟ್ಟುವಾಗ ಈ ಟಿಪ್ಸ್ ಪಾಲಿಸಿದ್ರೆ 4 ರಿಂದ 5 ಲಕ್ಷ ಕಣ್ಮುಚ್ಚಿಕೊಂಡು ಉಳಿಸಬಹುದು! ಯಾವ ಮೇಸ್ತ್ರಿನೂ ಹೇಳಲ್ಲ

advertisement

Tips to reduce the house construction cost:M ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದಂತಹ ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವಂತಹ ಆಸೆ ಖಂಡಿತವಾಗಿ ಇದೇ ಇರುತ್ತದೆ. ಆಸೆ ಇದ್ದ ಮಾತ್ರಕ್ಕೆ ಅವುಗಳನ್ನು ಪೂರೈಸಿಕೊಳ್ಳುವಂತಹ ಆರ್ಥಿಕ ಶಕ್ತಿ ಅವರ ಬಳಿ ಇದೆ ಎಂಬುದಾಗಿ ಹೇಳಲು ಸಾಧ್ಯವಿಲ್ಲ. ಮನೆ ಕಟ್ಟುವುದಕ್ಕೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ಲೋನ್ ಮಾಡಿಯೇ ಮನೆಯನ್ನು ಕಟ್ಟಿಸುತ್ತಾರೆ.

ದಿನಕ್ಕೆ ಸಾವಿರ ರೂಪಾಯಿಯನ್ನು ಕೂಡ ಉಳಿತಾಯ ಮಾಡೋಕೆ ಕಷ್ಟ ಇರುವಂತಹ ಈ ಸಮಯದಲ್ಲಿ ಒಂದು ಮನೆ ಕಟ್ಟುವ ಸಂದರ್ಭದಲ್ಲಿ ನಾಲ್ಕರಿಂದ ಐದು ಲಕ್ಷ ಹಣವನ್ನು ಉಳಿತಾಯ ಮಾಡಬಹುದು ಎನ್ನುವುದಾದರೆ ಖಂಡಿತವಾಗಿ ನಿಮಗೆ ಸಂತೋಷದ ಸುದ್ದಿ ಅಲ್ಲದೆ ಇನ್ನೇನು ಹೇಳಿ. ಕೆಲವೊಂದು ಅನಗತ್ಯ ಖರ್ಚುಗಳನ್ನು ನೀವು 2Bhk ಮನೆಯನ್ನು ಕಟ್ಟುವ ಸಂದರ್ಭದಲ್ಲಿ ತಡೆದರೆ ಖಂಡಿತವಾಗಿ ನಾಲ್ಕರಿಂದ ಐದು ಲಕ್ಷ ರೂಪಾಯಿಗಳ ವರೆಗೆ ಸುಲಭವಾಗಿ ಉಳಿತಾಯ ಮಾಡಬಹುದಾಗಿದೆ. ಈ ಕೆಲಸಗಳನ್ನು ಮಾಡುವ ಮೂಲಕ ಹಣವನ್ನು ಉಳಿತಾಯ ಮಾಡಬಹುದಾಗಿದೆ

* ನೀವು ಮನೆಯನ್ನು ಕಟ್ಟುವುದಕ್ಕೆ ಭೂಮಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿಯೇ ನೆಲಕ್ಕೆ ಸರಿ ಸಮಾನವಾಗಿ ಲೆವೆಲ್ ಆಗಿರುವಂತಹ ಭೂಮಿಯನ್ನು ಆಯ್ಕೆ ಮಾಡಿ. ಇಲ್ಲವಾದಲ್ಲಿ ಮನೆ ಕಟ್ಟುವುದಕ್ಕಾಗಿ ಅದನ್ನು ಲೆವೆಲ್ ಮಾಡುವುದಕ್ಕೆ ಇನ್ನಷ್ಟು ಹೆಚ್ಚಿನ ಖರ್ಚುಗಳನ್ನು ನೀವು ಮಾಡಬೇಕಾಗಿ ಬರುತ್ತದೆ.

* ಒಳಗಿನ ವಾಲ್ಗಳಿಗೆ ಯಾವುದೇ ರೀತಿಯ ನೆಸ್ ಹಾಕುವ ಅಗತ್ಯವಿರುವುದಿಲ್ಲ. ಹೊರಗಿನ ವಾಲ್ ಗೆ 9 ಹಾಗೂ 6 ಇಂಚಿನ ದಪ್ಪಗಿರುವಂತಹ ನೆಸ್ ಹಾಕಿದ್ರೆ ಸಾಕು. ತಪ್ಪದೇ ಲಿಂಟಲ್ ಹಾಕಿ.

advertisement

How to build a good house in India?What are the 7 steps of construction?
What is the best time to construct house in India?
How can I reduce the cost of construction of my house in India?
Image Source: India Today

* ಯಾವುದೋ ಜಾಹೀರಾತು ನೋಡಿ ದುಬಾರಿ ಬೆಲೆಯ ಸಿಮೆಂಟ್ ಅನ್ನು ಖರೀದಿಸಿದರೆ ಮಾತ್ರ ಮನೆ ಚೆನ್ನಾಗಿ ಬರುತ್ತೆ ಅನ್ನೋದನ್ನ ನಂಬುವುದಕ್ಕೆ ಹೋಗಬೇಡಿ. ಈಗಾಗಲೇ ಈ ಕ್ಷೇತ್ರದಲ್ಲಿ ಪರಿಣಿತರಾಗಿರುವಂತಹ ಇಂಜಿನಿಯರ್ಗಳ ಸಲಹೆ ಮೇರೆಗೆ ಉತ್ತಮ ಕ್ವಾಲಿಟಿಯ ಸ್ಪರ್ಧಾತ್ಮಕ ಬೆಲೆಯ ಸಿಮೆಂಟ್ ಅನ್ನು ಖರೀದಿಸಿ. ಪ್ಲಾಸ್ಟರ್ ರಿಂಗ್ ಮಾಡೋದಕ್ಕೆ 43 ಗ್ರೇಡ್ ಹಾಗೂ ಕನ್ಸ್ಟ್ರಕ್ಷನ್ ಮಾಡೋದಕ್ಕೆ 53 ಗ್ರೇಡ್ ಪಿಪಿಸಿ ಸಿಮೆಂಟ್ ಅನ್ನು ಬಳಸಿಕೊಳ್ಳಿ. ಈ ಮೂಲಕ ಕೂಡ ನೀವು ಹಣವನ್ನು ಉಳಿತಾಯ ಮಾಡಬಹುದಾಗಿದೆ.

* ಮನೆಯನ್ನು ಫಿನಿಶಿಂಗ್ ಮಾಡುವ ಸಂದರ್ಭದಲ್ಲಿ ಮನೆಯ ಮುಂಭಾಗ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ನಂತರದ ಸಮಯದಲ್ಲಿ ಪ್ಲಾನಿಂಗ್ ಮಾಡಿ ದುಬಾರಿ ಬೆಲೆಯ ಟೈಲ್ಸ್ ಗಳನ್ನು ಹಾಕುವುದಕ್ಕಿಂತ ಮುಂಚೆನೇ ಇಂಜಿನಿಯರ್ಗಳ ಬಳಿ ಸರಿಯಾದ ರೀತಿಯಲ್ಲಿ ಚರ್ಚಿಸಿ ಅವರು ಕಡಿಮೆ ಖರ್ಚಿನಲ್ಲಿ ಒಳ್ಳೆಯ ಫಿನಿಶಿಂಗ್ ಬರುವಂತಹ ಟೈಲ್ಸ್ ಅನ್ನು ಹಾಗೂ ಡಿಸೈನ್ ಅನ್ನು ಬಳಸಿಕೊಂಡು ನಿಮ್ಮ ಮನೆಗೆ ಒಳ್ಳೆ ಲುಕ್ ಕೊಡುವುದಕ್ಕೆ ಪ್ರಯತ್ನಪಡಬಹುದಾಗಿದೆ. ಈ ಮೂಲಕ ನೀವು ಹಣವನ್ನು ಒಳ್ಳೆಯ ರೀತಿಯಲ್ಲಿ ಉಳಿತಾಯ ಮಾಡಬಹುದು.

How to build a good house in India?What are the 7 steps of construction?
What is the best time to construct house in India?
How can I reduce the cost of construction of my house in India?
Image Source: India Today

advertisement

Leave A Reply

Your email address will not be published.