Karnataka Times
Trending Stories, Viral News, Gossips & Everything in Kannada

Do Dham Yatra: ಧಾರ್ಮಿಕ ಪ್ರವಾಸ ಮಾಡಬೇಕೆಂದಿರುವ 60 ವರ್ಷ ಮೇಲ್ಪಟ್ಟವರಿಗೆ ಗುಡ್ ನ್ಯೂಸ್! ಕೂಡಲೇ ತಿಳಿದುಕೊಳ್ಳಿ

advertisement

The Do Dham Yatra: ರೈಲಿನಲ್ಲಿ ಪ್ರಯಾಣ ಮಾಡುವುದು ಸುರಕ್ಷಿತದ ಜೊತೆಗೆ ನಿಮ್ಮ ಜೇಬಿಗೂ ಹೆಚ್ಚಿನ ಕತ್ತರಿ ಬೀಳಲಾರದು. ಹಿಂದಿನಿಂದಲೂ ಕೇಂದ್ರ ಸರಕಾರದ ಅಧೀನದಲ್ಲಿರುವ ರೈಲ್ವೇ ಇಲಾಖೆಯಲ್ಲಿ ಅನೇಕ ಯೋಜನೆ ಪರಿಚಯಿಸಲಾಗುತ್ತಿದ್ದು ಈ ಬಾರಿ ಹಿರಿಯ ನಾಗರಿಕರಿಗೆ ಟೂರ್ ಪ್ಯಾಕೇಜ್(Tour package) ಒಂದನ್ನು ಘೋಷಣೆ ಮಾಡಿದ್ದು ಇದರಿಂದ ಧಾರ್ಮಿಕ ಯಾತ್ರೆಗೆ ಹೋಗಬೇಕು ಎಂದು ಬಜೆಟ್ ಫ್ರೆಂಡ್ಲಿ ಟ್ರಿಪ್ ಗಾಗಿ ಕಾಯುತ್ತಿರುವವರಿಗೆ ಈ ಸುದ್ದಿ ಬಹಳ ಉಪಯುಕ್ತ ಆಗಲಿದೆ.

ಯಾರಿಗೆ ಈ ಯೋಜನೆ?
ಈ ಒಂದು ಪ್ಯಾಕೇಜ್ ಹೆಸರು ದೋ ಧಾಮ್ (Do Dham) ಯಾತ್ರಾ ಎಂದಾಗಿದ್ದು ಇದನ್ನು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಈ ಸೇವಾ ಸೌಲಭ್ಯ ನೀಡಲಾಗುತ್ತದೆ. ಕೇದಾರನಾಥ, ಬದರಿನಾಥ ದಂತಹ ( Haridwar, Rudraprayag, Kedarnath, Badrinath, Rishikesh) ಧಾರ್ಮಿಕ ಪ್ರವಾಸಕ್ಕೆ ಹೋಗಬೇಕು ಎಂದು ಕಾದು ನಿಂತವರಿಗೆ ಈ ಯೋಜನೆ ಮೂಲಕ ಪ್ರಯಾಣ ಮಾಡಬಹುದು. ಈ ಯೋಜನೆ ಮೂಲಕ ಎರಡು ಕ್ಷೇತ್ರಕ್ಕೆ ಧಾರ್ಮಿಕ ಪ್ರವಾಸ ಮಾಡಬಹುದು.

What are the 4 Dham Yatra places?
Which are the 4 Dham Yatra covers?
What is the sequence of 4 Dham Yatra?
How to do Char Dham Yatra?

ಇತರ ಸೌಲಭ್ಯ ಕೂಡ ಇದೆ?
ಈ ಪ್ಯಾಕೇಜ್ ನಲ್ಲಿ ಪ್ರಯಾಣ ಮಾಡುವವರಿಗೆ ಪ್ರಯಾಣದ ಅವಧಿಯಲ್ಲಿ ವಿಮೆ ಅಪ್ಲೇ ಆಗಲಿದೆ. ಪ್ರವಾಸಿ ವಿಮೆ ಇರುವ ಕಾರಣಕ್ಕೆ ಹೆಚ್ಚು ಸುರಕ್ಷಿತವಾಗಿದೆ ಎನ್ನಬಹುದು. ಹೊಟೇಲ್ ವಸತಿ ಸೌಲಭ್ಯದಲ್ಲಿ ಊಟ , ತಿಂಡಿ ವ್ಯವಸ್ಥೆ ಇರಲಿದೆ.ಪ್ರವಾಸಿ ವಾಹನದಲ್ಲೇ ಎಲ್ಲ ಕಡೆ ಕರೆದುಕೊಂಡು ಹೋಗಲಾಗುವುದು. ಇವಿಷ್ಟು ಅಲ್ಲದೆ ಹತ್ತಿರ ವೆನಿಸುವ ಪ್ರವಾಸಿ ಸ್ಥಳಕ್ಕೂ ಕೊಂಡೊಯ್ಯಲಾಗುತ್ತದೆ.

advertisement

ಯಾವಾಗ ಪ್ರಾರಂಭ
ಈ ದೊ ಧಾಮ್ ಪ್ಯಾಕೇಜ್ ಅನ್ನು ಮೇ ನಿಂದ ಆರಂಭ ಮಾಡಲಿದ್ದಾರೆ. ಮೇ 24ರಿಂದ ಕೋಲ್ಕತ್ತಾದಿಂದ ದೋ ಧಾಮ್ ಪ್ರವಾಸದ ಪ್ಯಾಕೇಜ್ ಆರಂಭ ಆಗಲಿದ್ದು 51,100 ರೂಪಾಯಿನಿಂದ ಪ್ಯಾಕೇಜ್ ಆರಂಭ ಆಗಲಿದೆ. ಆದರೆ ಎಲ್ಲರಿಗೂ ಏಕಪ್ರಕಾರ ಇರಲಾರದು ನಿಮ್ಮ ಶೇರಿಂಗ್ ಮೇಲೆ ಹಣ ಬದಲಾವಣೆ ಆಗಲಿದೆ. ಒಬ್ಬರಿಗೆ 76,200 , ಡಬ

What are the 4 Dham Yatra places?
Which are the 4 Dham Yatra covers?
What is the sequence of 4 Dham Yatra?
How to do Char Dham Yatra?

ಲ್ ಶೇರಿಂಗ್ ಆಗಿದ್ದರೆ 53,800 ರೂಪಾಯಿ, ಟ್ರಿಪಲ್ ಶೇರಿಂಗ್ ಆದರೆ 51,100 ರೂಪಾಯಿ, 5-11 ವರ್ಷದ ಮಗುವಿಗೆ 36,800 ರೂಪಾಯಿ ಇರಲಿದೆ.

ಬುಕ್ಕಿಂಗ್ ಎಲ್ಲಿ?
ಈ ಪ್ರವಾಸಕ್ಕೆ ತೆರಳಲು ನೀವು ಬುಕ್ ಮಾಡುವುದಾದರೆ ನೀವು IRCTC ಅಧಿಕೃತ ವೆಬ್‌ಸೈಟ್‌ನಲ್ಲಿ ಭೇಟಿ ನೀಡಬೇಕು. ಅದಕ್ಕಾಗಿ https://www.irctctourism.com/pacakage_description ಗೆ ಭೇಟಿ ನೀಡಿ ನೋಂದಣಿ ಮಾಡುವ ಮೂಲಕ ಕೇದಾರನಾಥ ಹಾಗೂ ಬದರಿನಾಥ ಪ್ರವಾಸ ಮಾಡಬಹುದು.

advertisement

Leave A Reply

Your email address will not be published.