Karnataka Times
Trending Stories, Viral News, Gossips & Everything in Kannada

Loans: ಯಾವುದೇ ಬ್ಯಾಂಕಿನಲ್ಲಿ ಕಾರು, ಬೈಕು, ಮನೆ ಸಾಲ ಮಾಡಿದ್ದವರಿಗೆ ಬಿಗ್ ಬಿಗ್ ಅಪ್ಡೇಟ್! ಗುಡ್ ನ್ಯೂಸ್

advertisement

RBI Relief For Borrowers Missing Payments: ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕರ ಅನುಕೂಲಕ್ಕಾಗಿ ಆಗಾಗ ಹೊಸ ರೂಲ್ಸ್ ಅನ್ನು ಜಾರಿಗೆ ತರುತ್ತಲೇ ಇರುತ್ತದೆ. ಅದೇ ರೀತಿ ಈಗ ಕೂಡ ಗ್ರಾಹಕರಿಗೆ ಉಪಯೋಗ ಆಗಲಿ ಎಂಬ ನಿಟ್ಟಿನಲ್ಲಿ EMI ನಲ್ಲಿ ಮಹತ್ವದ ಬದಲಾವಣೆ ಜಾರಿಗೆ ತರಲು RBI ಚಿಂತಿಸಿದೆ. RBI ನ ಕ್ರಮದ ಪ್ರಕಾರವೇ ಇನ್ನು ಮುಂದೆ EMI ಪಾವತಿ ದಾರರಿಗೆ ಈ ಒಂದು ನೀತಿ ಜಾರಿಗೆ ಬರುವುದರಿಂದ ಬಹಳ ದೊಡ್ಡ ಮಟ್ಟದ ಅನುಕೂಲ ಆಗಲಿದೆ. ಹಾಗಾದರೆ ಆ ಹೊಸ ಕ್ರಮ ಯಾವುದು?, ಯಾಕಾಗಿ ಜಾರಿಗೆ ಬಂತು ಎಂಬುದನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.

EMI ಸೇವೆ
ಬ್ಯಾಂಕುಗಳಿಂದ EMI ಸೇವೆಯನ್ನು ಹಿಂದಿನಂತೆಯೇ ನೀಡುತ್ತಲೇ ಬರಲಾಗಿದೆ. ಇಎಂಐ ಸೇವೆಯ ಮೂಲಕ ಮನೆ, ಗಾಡಿ, ಇತರ ವಸ್ತು ಖರೀದಿ ಮಾಡಬಹುದಾಗಿದ್ದು ಬಳಿಕ ಸಮಯಕ್ಕೆ ಸರಿಯಾಗಿ ಕಂತಿನ ರೂಪದಲ್ಲಿ ಪಡೆದ ಸಾಲ ಮರುಪಾವತಿ ಮಾಡಬೇಕು. ಒಂದು ವೇಳೆ ಮರುಪಾವತಿ ಮಾಡದೇ ಇದ್ದರೆ ಆಗ ಅಧಿಕ ಶುಲ್ಕ ಸಹ ಕಟ್ಟಬೇಕಾಗಲಿದೆ. ಇಂತಿಷ್ಟು ಮೊತ್ತ ಡೌನ್ ಪೇಮೆಂಟ್ ಪಡೆದು ಉಳಿದ ಮೊತ್ತಕ್ಕೆ EMI ಪಾವತಿ ಮಾಡುವ ಸಾಮಾನ್ಯ ಕ್ರಮ ನಾವು ಕಾಣಬಹುದು.

ಬಹುತೇಕ ಬ್ಯಾಂಕಿನ EMI ನಲ್ಲಿ ಆಟೋಮ್ಯಾಟಿಕ್ ಸಿಸ್ಟಂ ಇರಲಿದೆ. ಆಟೋಮ್ಯಾಟಿಕ್ ನಲ್ಲಿ ತಿಂಗಳ ಪ್ರಾರಂಭಕ್ಕೆ ನೀವು ಕಟ್ಟಬೇಕಿದ್ದ ಮೊತ್ತ ಡಿಡಕ್ಟ್ ಆಗಲಿದೆ. ಈ ನಿಟ್ಟಿನಲ್ಲಿ ನಿಮ್ಮ ಖಾತೆಯಲ್ಲಿ ಹಣ ಇಲ್ಲದ ಸಂದರ್ಭದಲ್ಲಿ ನೀವು ದಂಡ ಪಾವತಿ ಮಾಡಬೇಕಾಗಿತ್ತು ಆದರೆ ಇನ್ನು ಮುಂದೆ ಈ ವ್ಯವಸ್ಥೆ ಸಂಪೂರ್ಣ ಬದಲಾಗಲಿದೆ. ಹೀಗಾಗಿ RBI ಒಂದು ಕ್ರಮದಿಂದ ಅನೇಕ ಬ್ಯಾಂಕಿನಲ್ಲಿ EMI ಪಡೆದವರಿಗೆ ದೊಡ್ಡ ಮಟ್ಟದ ಅನುಕೂಲ ಆಗಲಿದೆ.

advertisement

RBI has barred banks and finance companies from charging penal interest, which is often charged from customers for delay in repaying loan installments
Image Source: Aaj Tak

ಗ್ರಾಹಕರು ಇನ್ನು ಮುಂದೆ ಬ್ಯಾಂಕ್ ನಿಂದ ವಿಧಿಸಲಾಗುವ ದಂಡದ ಮೊತ್ತವನ್ನು ಪಾವತಿ ಮಾಡಬೇಕಿಲ್ಲ ಎಂದು RBI ಈ ಬಗ್ಗೆ ನೂತನ ಆದೇಶ ಒಂದನ್ನು ಹೊರಡಿಸಿದೆ.ಎಪ್ರಿಲ್ ಒಂದರ ಬಳಿಕ ಲೋನ್ ಪಡೆದವರಿಗೆ ಆರಂಭದಿಂದಲೇ ಈ ಅಂಶ ಸಿಗಲಿದೆ ಇದಕ್ಕೂ ಮೊದಲು ಸಾಲ ಪಡೆದವರಿಗೆ ಜೂನ್ ನಂತರಕ್ಕೆ ದಂಡ ಪಾವತಿ ಅಗತ್ಯವಿಲ್ಲ ಎಂಬ ಕ್ರಮ ಅನ್ವಯ ಆಗಲಿದೆ. ಅದರಂತೆ ನಿಗಧಿತ ದಿನಾಂಕದ ಒಳಗೆ ಪಾವತಿ ಆಗದ EMI ಮೇಲೆ ಇನ್ನು ಮುಂದೆ ಹೆಚ್ಚುವರಿ ಶುಲ್ಕ ಇರಲಾರದು ಎನ್ನಬಹುದು.

ಒಟ್ಟಾರೆಯಾಗಿ EMI ಪಡೆಯುವ ಗ್ರಾಹಕರು EMI ಸೇವೆಯನ್ನು ಪಡೆಯುವಾಗ ಈ ಸೇವೆ ಇರುವುದನ್ನು ಗಮನಿಸುವುದು ತುಂಬಾ ಮುಖ್ಯ ಇಲ್ಲವಾದರೆ ಬ್ಯಾಂಕ್ ಶುಲ್ಕ ವಿಧಿಸಿದರೂ ಅದನ್ನು ಕೂಡ ಕಟ್ಟಬೇಕಾಗುತ್ತದೆ. ಹಾಗಾಗಿ ಎಪ್ರಿಲ್ ನಂತರ EMI ಸಾಲ ಪಡೆದವರು ಹೆಚ್ಚಿನ ದಂಡ ಪಾವತಿ ಮಾಡುವ ಅಗತ್ಯ ಇಲ್ಲ ಎಂದು ಹೇಳಬಹುದು. ಈ ವಿಚಾರ ಬ್ಯಾಂಕ್ ನಿಂದ EMI ಸಾಲ ಪಡೆದ ಅನೇಕ ಗ್ರಾಹಕರಿಗೆ ಬಿಗ್ ರಿಲೀಫ್ ಆಗಲಿದೆ.

RBI has barred banks and finance companies from charging penal interest, which is often charged from customers for delay in repaying loan installments
Image Source: Aaj Tak

advertisement

Leave A Reply

Your email address will not be published.