Karnataka Times
Trending Stories, Viral News, Gossips & Everything in Kannada

Fixed Deposit: ಇಲ್ಲಿ ಸಿಗುತ್ತಿದೆ FD ಮೇಲೆ 9.40% ಬಡ್ಡಿ, ಬೇರೆಲ್ಲೂ ಸಿಗಲ್ಲ ಮುಗಿಬಿದ್ದ ಜನ! ಹಣ ಕೂಡ ಸೇಫ್

advertisement

Fixed Deposit – FD Interest Rates: ನಾವು ಇವತ್ತಿನ ಲೇಖನದಲ್ಲಿ ಮಾತನಾಡಲು ಹೊರಟಿರೋದು ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿ(NBFC)  Shriram Finance ಸಂಸ್ಥೆ ತನ್ನ ಗ್ರಾಹಕರಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ ನೀಡುವಂತಹ ಬಡ್ಡಿದರದ ರಿಟರ್ನ್ ಬಗ್ಗೆ. ಇತ್ತೀಚಿಗಷ್ಟೇ ತನ್ನ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರದಲ್ಲಿ 0.05-0.20% ಬಡ್ಡಿ ದರದ ಹೆಚ್ಚಳವಾಗಿದೆ. ಏಪ್ರಿಲ್ ಒಂಬತ್ತರಿಂದ ಪ್ರಾರಂಭ ಆಗುವಂತೆ ಈ ಬಡ್ಡಿ ದರವನ್ನು ಜಾರಿಗೆ ತರಲಾಗಿದೆ.

ಯಾವ ಗ್ರಾಹಕರು 9.40% ಬಡ್ಡಿದರಕ್ಕೆ ಅರ್ಹರಾಗಿದ್ದಾರೆ?

Is FD in Shriram safe?What is the interest rate on Shriram FD? Who is offering highest FD rates? Is Shriram Finance FD backed by RBI?
Image Credit: Moneycontrol

Shriram Finance ಸಂಸ್ಥೆ ತನ್ನ ಲೇಟೆಸ್ಟ್ ಪ್ರೆಸ್ ರಿಲೀಸ್ ನಲ್ಲಿ ಮಾತನಾಡಿರುವ ಮಾಹಿತಿಗಳ ಪ್ರಕಾರ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ 9.40 ಪ್ರತಿಶತ ಬಡ್ಡಿ ದರವನ್ನು ನೀಡಲಾಗಿದೆ. ಇನ್ನು ತಮ್ಮ ಫಿಕ್ಸೆಡ್ ಡೆಪಾಸಿಟ್ ಸಮಯವನ್ನು ನವೀಕರಣ ಮಾಡುವ ಸಂದರ್ಭದಲ್ಲಿ ಅವರು ಹೆಚ್ಚುವರಿ 0.50% ಬಡ್ಡಿದರವನ್ನು ಪಡೆದುಕೊಳ್ಳಬಹುದಾಗಿದ್ದು, ಇದೇ ಸಾಲಿನಲ್ಲಿ ಮಹಿಳೆಯರು ಹೆಚ್ಚುವರಿ 0.10 ಪ್ರತಿಶತ ಬಡ್ಡಿದರವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ತಿಳಿಸಲಾಗಿದೆ.

advertisement

ಹಿರಿಯ ಮಹಿಳಾ ನಾಗರಿಕರು ಕೂಡ 50 ರಿಂದ 60 ತಿಂಗಳುಗಳ ಪಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ 9.40 ಪ್ರತಿಶತ ಬಡ್ಡಿದರವನ್ನು ಪಡೆದುಕೊಳ್ಳಲಿದ್ದಾರೆ. ಸಾಮಾನ್ಯ ಹೂಡಿಕೆದಾರರು ಐವತ್ತರಿಂದ ಅರವತ್ತು ತಿಂಗಳು ಕಾಲ ಇದೇ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 8.80% ರಿಟರ್ನ್ ಅನ್ನು ಪಡೆದುಕೊಳ್ಳುತ್ತಾರೆ. Shriram Finance ಸಂಸ್ಥೆ ತನ್ನ ಸಾಮಾನ್ಯ ಫಿಕ್ಸ್ಡ್ ಡೆಪಾಸಿಟ್ ಹೂಡಿಕೆದಾರರಿಗೆ ವಾರ್ಷಿಕ 7.85 ರಿಂದ 8.80 ಪ್ರತಿಶತ ಬಡ್ಡಿದರವನ್ನು ನೀಡುವಂತಹ ಯೋಜನೆ ಹಾಕಿಕೊಂಡಿದೆ.Is FD in Shriram safe? What is the interest rate on Shriram FD? Who is offering highest FD rates? Is Shriram Finance FD backed by RBI?

Shriram Finance ಸಂಸ್ಥೆಯಲ್ಲಿ ಫಿಕ್ಸೆಡ್ ಡೆಪಾಸಿಟ್ ಯೋಜನೆಗೆ ಅಪ್ಲೈ ಮಾಡೋದು ಹೇಗೆ?

* ನಿಮ್ಮ ಮೊಬೈಲ್ ನಂಬರ್ ಅನ್ನು ಬಳಸಿಕೊಳ್ಳುವ ಮೂಲಕ Shriram Finance ಸಂಸ್ಥೆಯಲ್ಲಿ ನೀವು ಮೊದಲಿಗೆ ರಿಜಿಸ್ಟರ್ ಮಾಡಿಸಿಕೊಳ್ಳಬಹುದಾಗಿದೆ.
* ಇದಾದ ನಂತರ ಎಷ್ಟು ಹಣವನ್ನು ಎಷ್ಟು ಸಮಯಗಳಿಗಾಗಿ ಹೂಡಿಕೆ ಮಾಡುತ್ತೀರಿ ಎನ್ನುವಂತಹ ಮಾಹಿತಿಗಳನ್ನು ಒದಗಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಡಿಟೇಲ್ಸ್ ಅನ್ನು ಕೂಡ ನೀಡಬೇಕಾಗಿರುತ್ತದೆ.
* KYC ಹಾಗೂ ಬ್ಯಾಂಕ್ ಡಿಟೇಲ್ಸ್ ಅನ್ನು ಪೂರೈಸುವುದರ ಮೂಲಕ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರೈಸಿಕೊಳ್ಳಬಹುದಾಗಿದೆ. ಬ್ಯಾಂಕಿನಿಂದ ನಿಮಗೆ ಇದರ ಬಗ್ಗೆ ಕನ್ಫರ್ಮೇಶನ್ ಬರುತ್ತದೆ.

ಕೆಲವು ಪ್ರಮುಖ ಅಂಶಗಳು

* ಕಡಿಮೆ ಅಂದ್ರೆ ಈ ಯೋಜನೆ ಅಡಿಯಲ್ಲಿ ನೀವು 12 ತಿಂಗಳುಗಳ ಕಾಲ ಹೂಡಿಕೆ ಮಾಡಬಹುದಾಗಿದೆ ಹಾಗೂ ಮ್ಯಾಕ್ಸಿಮಮ್ 60 ತಿಂಗಳುಗಳ ಕಾಲ ಹೂಡಿಕೆ ಮಾಡಬಹುದಾಗಿದೆ.
* ನಿಮ್ಮ ನಾಮಿನೇಟೆಡ್ ಅಕೌಂಟ್ ನಲ್ಲಿ ನೀವು ಬಾಕಿ ಇರುವಂತಹ ಎಲ್ಲಾ ಹಣವನ್ನು ಕಟ್ಟಿದಾಗ ಮಾತ್ರ ಮೆಚುರಿಟಿ ಆಗುವುದಕ್ಕೆ ಸಾಧ್ಯ.

advertisement

Leave A Reply

Your email address will not be published.