Karnataka Times
Trending Stories, Viral News, Gossips & Everything in Kannada

Hyundai Aura: ಮಿನಿ BMW ಶೇಪ್ ನಲ್ಲಿರುವ ಈ ಬಡವರ ಕಾರಿನ ಮೇಲೆ ಮತ್ತಷ್ಟು ಡಿಸ್ಕೌಂಟ್ ಘೋಷಿಸಿದ ಕಂಪನಿ! 25Km ಮೈಲೇಜ್

advertisement

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡಾಯಿ ಕಾರುಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಲಾಂಚ್ ಮಾಡಿರುವ ಎಲ್ಲಾ ಕಾರುಗಳು ಕೂಡ ಉತ್ತಮ ಸೇಲ್ಸ್ ಅನ್ನು ಕಾಣುತ್ತಿವೆ. ಹ್ಯುಂಡಾಯಿ (Hyundai) ನೀಡುತ್ತಿರುವ ಇಂಜಿನ್ ಹಾಗೂ ಇದರ ಫೀಚರ್ಸ್ ಗಳು ಹಾಗೂ ಮೈಲೇಜ್ ಇದಕ್ಕೆ ಮುಖ್ಯ ಕಾರಣ ಆಗಿದೆ.

ಹ್ಯುಂಡಾಯಿ ನ ಹಲವು ಆಯ್ದ ಶೋರೂಮ್ ಗಳಲ್ಲಿ ಮಾರ್ಚ್ ತಿಂಗಳ ಆಫರ್ ಗಳು ಭರದಿಂದ ನಡೆಯುತ್ತಿವೆ. ಈ ಡಿಸ್ಕೌಂಟ್ ಆಫರ್ ಗಳನ್ನು ನೀವು ಬಳಸಿದ್ದೆ ಆದಲ್ಲಿ ಹ್ಯುಂಡಾಯಿ ನ ಈ ಕಾರಿನ (Budget Car) ಮೇಲೆ ನಿಮಗೆ ಉತ್ತಮ ಡಿಸ್ಕೌಂಟ್ ಸಿಗಲಿದ್ದು ಖಂಡಿತ ಇದೊಂದು ಉತ್ತಮ ಆಯ್ಕೆ ಆಗಿರುತ್ತದೆ.

Offers on Hyundai Aura:

 

Image Source: CarWale

 

ಹುಂಡೈ ಔರ (Hyundai Aura) ಹೆಚ್ಚಿನ ಸ್ಪೇಸ್ ಅನ್ನು ನೀಡುವ ಒಂದು ಫ್ಯಾಮಿಲಿ ಕಾರ್ ಆಗಿದೆ. ಇದು ಮಾರುತಿ ಸುಜುಕಿಯ ಅತ್ಯುತ್ತಮ ಸೇಲ್ಸ್ ನಲ್ಲಿ ಒಂದಾದ ಡಿಸೈರ್ ಗೆ ಕೂಡ ದೊಡ್ಡ ಪೈಪೋಟಿ ನೀಡುತ್ತಿದೆ. ಈಗ ಈ ಕಾರಿನ ಮೇಲೆ ಭಾರತದಾದ್ಯಂತ ಡಿಸ್ಕೌಂಟ್ ಆಫರ್ ಗಳು ನಡೆಯುತ್ತಿರುವ ಕಾರಣ ಸಹಜವಾಗಿಯೇ ಈ ಕಾರಿನ ಸೇಲ್ ಇನ್ನಷ್ಟು ಹೆಚ್ಚಾಗಲಿದೆ. ಯಾವ ವೇರಿಯಂಟ್ ಮೇಲೆ ಎಷ್ಟು ಡಿಸ್ಕೌಂಟ್ ಇದೆ ಎಂಬ ಮಾಹಿತಿ ಇಲ್ಲಿ ಮುಂದಿದೆ.

Hyundai Aura Petrol Car Prices and Discounts:

 

advertisement

Image Source: ACKO Drive

 

ಹುಂಡೈ ಔರ ಕಾರಿನ ಬೆಲೆ 6.49 ಲಕ್ಷ ರೂಪಾಯಿಗಳು ಆಗಿದೆ. ಆದರೆ ಈಗ ಡಿಸ್ಕೌಂಟ್ ನಡೆಯುತ್ತಾ ಇರುವುದರಿಂದ ಈ ಬೆಲೆಗಳು ಕಮ್ಮಿ ಆಗಲಿದೆ. ಪೆಟ್ರೋಲ್ ವೇರಿಯಂಟ್ ನ ಬಗ್ಗೆ ಹೇಳುವುದಾದರೆ ಇದರ ಮೇಲೆ ಐದು ಸಾವಿರ ರೂಪಾಯಿಗಳ ಕ್ಯಾಶ್ ಡಿಸ್ಕೌಂಟ್ ಸಿಗುತ್ತಿದೆ. ಇದರ ಜೊತೆಗೆ 10 ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ ಅನ್ನು ಕೂಡ ಹ್ಯುಂಡಾಯಿ ನೀಡುತ್ತಿದೆ. ಆಫರ್ ಗಳು ಇಲ್ಲಿಗೆ ಸೀಮಿತ ಆಗದೆ 5,000 ರೂಪಾಯಿಗಳ ಅಡಿಷನಲ್ ಕಾರ್ಪೊರೇಟ್ ಡಿಸ್ಕೌಂಟ್ ಕೂಡ ಈ ಕಾರಿನ ಮೇಲೆ ಲಭ್ಯವಿದೆ.

Hyundai Aura CNG Car Discount:

 

Image Source: carandbike

 

ಹುಂಡೈ ಔರಾದ ಸಿ ಎನ್ ಜಿ ಮಾದರಿಯ ಮೇಲೆ 20,000 ಕ್ಯಾಶ್ ಡಿಸ್ಕೌಂಟ್ ಲಭ್ಯವಿದ್ದು, ಹತ್ತು ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ ಕೂಡ ಇದೆ. ಸಿ ಎನ್‌ ಜಿ ಮಾದರಿಯ ಮೇಲೆ ಕಾರ್ಪೊರೇಟ್ ಡಿಸ್ಕೌಂಟ್ 3,000 ರೂಪಾಯಿಗಳು ಆಗಿರುತ್ತದೆ.

ಹುಂಡೈ ಔರಾ ಐದು ವೇರಿಯಂಟ್ ಗಳಲ್ಲಿ ಲಭ್ಯವಿದೆ. ಈ ವೆರಿಯಂಟ್ ಗಳೆಂದರೆ ಈ, ಎಸ್, ಎಸ್ ಎಕ್ಸ್, ಎಸ್ ಎಕ್ಸ್ ಪ್ಲಸ್ ಹಾಗೂ ಎಸ್ ಎಕ್ಸ್ ಆಪ್ಶನಲ್ ಆಗಿರುತ್ತದೆ. ಈ ಕಾರು 1.2 ಲೀಟರ್ ನ ನಾಲ್ಕು ಸಿಲಿಂಡರ್ ನ್ಯಾಚುರಲಿ ಆಸ್ಪೈರ್ಡ್ ಪೆಟ್ರೋಲ್ ಇಂಜಿನ್ ನ ಮೂಲಕ ಚಲಿಸುತ್ತದೆ. ಇದರಲ್ಲಿ ಐದು ಸ್ಪೀಡ್ ಮಾನ್ಯುಯಲ್ ಮತ್ತು ಐದು ಸ್ಪೀಡ್ ನ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಲಭ್ಯವಿದೆ.

advertisement

Leave A Reply

Your email address will not be published.