Karnataka Times
Trending Stories, Viral News, Gossips & Everything in Kannada

Fixed Deposit: 1 ವರ್ಷದವರೆಗೆ FD ಇಡಲು ಈ 3 ಬ್ಯಾಂಕುಗಳು ಅತ್ಯಂತ ಬೆಸ್ಟ್

advertisement

ಸ್ಥಿರ ಠೇವಣಿ (Fixed Deposit) ಅತ್ಯಂತ ಜನಪ್ರಿಯ ಹೂಡಿಕೆ ಉತ್ಪನ್ನಗಳಲ್ಲಿ ಒಂದಾಗಿದೆ ಮತ್ತು ಇದಕ್ಕೆ ಮುಖ್ಯ ಕಾರಣವೆಂದರೆ ಇತರ ಹಲವು ಹೂಡಿಕೆಗಳಿಗೆ ಹೋಲಿಸಿದರೆ ಮಾರುಕಟ್ಟೆಯ ಏರಿಳಿತದಿಂದಾಗಿ ಎಫ್‌ಡಿಗಳಲ್ಲಿ ಗಳಿಸಿದ ಆದಾಯವು ಬದಲಾಗುವುದಿಲ್ಲ. ಎಫ್‌ಡಿಯಲ್ಲಿ, ನೀವು ನಿಗದಿತ ಬಡ್ಡಿದರದಲ್ಲಿ ನಿಗದಿತ ಅವಧಿಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಒಟ್ಟು ಮೊತ್ತವನ್ನು ಹಾಕುತ್ತೀರಿ. FD ಅಧಿಕಾರಾವಧಿಯ ಕೊನೆಯಲ್ಲಿ, ಅನ್ವಯಿಸಿದರೆ TDS ಅನ್ನು ಕಡಿತಗೊಳಿಸಿದ ನಂತರ ಸಂಯುಕ್ತ ಬಡ್ಡಿಯೊಂದಿಗೆ ನೀವು ಹೂಡಿಕೆ ಮಾಡಿದ ಮೊತ್ತವನ್ನು ನೀವು ಸ್ವೀಕರಿಸಬಹುದಾಗಿದೆಬಹುದಾಗಿದೆ.

HDFC Bank:

 

 

ಒಂದು ವರ್ಷದಿಂದ 15 ತಿಂಗಳುಗಳ ನಡುವಿನ ಎಫ್ ಡಿ ಮೇಲೆ 6.6% ನಷ್ಟು ಬಡ್ಡಿ ಪಡೆಯಬಹುದು. ನಾಲ್ಕು ವರ್ಷದ ಏಳು ತಿಂಗಳಿನಿಂದ 55 ತಿಂಗಳ ವರೆಗಿನ ಎಫ್ ಡಿ (Fixed Deposit) ಮೇಲೆ 7.20% ನಷ್ಟು ಬಡ್ಡಿ ದರ ಸಿಗುತ್ತದೆ.

ICICI Bank:

 

 

ಈ ಬ್ಯಾಂಕ್ ನಲ್ಲಿ 3%ನಿಂದ 7.25% ವರೆಗೆ ಬಡ್ಡಿ ಪಡೆಯಬಹುದು. 15 ತಿಂಗಳುಗಳಿಂದ ಎರಡು ವರ್ಷಗಳ ಅವರಿಗೆ 7.2% ನಷ್ಟು ಬಡ್ಡಿ ದರ ಪಡೆಯಬಹುದು. ಒಂದು ವರ್ಷದಿಂದ 15 ತಿಂಗಳುಗಳ FD ಮೇಲೆ 6.5% ಬಡ್ಡಿದರ ಕೊಡಲಾಗುವುದು.

Bank of Baroda:

 

advertisement

 

ಈ ಬ್ಯಾಂಕ್ ನಲ್ಲಿ ಎರಡರಿಂದ ಮೂರು ವರ್ಷಗಳ ಅವಧಿಯ ಎಫ್ ಡಿ (Fixed Deposit) ಠೇವಣಿಯ ಮೇಲೆ 7.25% ಬಡ್ಡಿದರ ಸಿಗುತ್ತದೆ

SBI:

 

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಾಮಾನ್ಯ ಗ್ರಾಹಕರ ಎಫ್ ಡಿ ಠೇವಣಿಯ ಮೇಲೆ 3%, ನಿಂದ 7% ವರೆಗೆ ಬಡ್ಡಿ ಕೊಡುತ್ತದೆ. ಹಿರಿಯ ನಾಗರಿಕರಿಗೆ ವಿಶೇಷ 50 ಬೇಸಿಸ್ ಪಾಯಿಂಟ್ ಆಧಾರದ ಮೇಲೆ ಬಡ್ಡಿ ದರ ಸ್ವಲ್ಪ ಜಾಸ್ತಿ ಸಿಗುತ್ತದೆ ಎನ್ನಬಹುದು. ಮೂರರಿಂದ ಐದು ವರ್ಷಗಳ ಅವಧಿಯ ನಡುವೆ ಎಫ್ ಡಿ (Fixed Deposit) ಇಟ್ಟರೆ 6.75% ನಷ್ಟು ಬಡ್ಡಿ ಸಿಗುತ್ತದೆ. ಎರಡರಿಂದ ಮೂರು ವರ್ಷಗಳ ಅವಧಿಗೆ 7.% ನಷ್ಟು ಬಡ್ಡಿ ಪಡೆಯಬಹುದು.

Kotak Mahindra Bank:

 

 

ಈ ಬ್ಯಾಂಕ್ ನಲ್ಲಿ 4ರಿಂದ 7.25% ವರೆಗೆ ಬಡ್ಡಿ ಪಡೆಯಬಹುದು. ಒಂದು ವರ್ಷದಿಂದ ಗರಿಷ್ಟ ಎರಡು ವರ್ಷಗಳ ಅವಧಿಗೆ 7.25% ನಷ್ಟು ಬಡ್ಡಿದರ ಸಿಗುತ್ತದೆ. 180 ದಿನಗಳ ಅವಧಿಗೆ 7% ನಷ್ಟು ಬಡ್ಡಿ ಕೊಡಲಾಗುವುದು. ಈಗ ಈ ಬಡ್ಡಿ ಆಧಾರದ ಮೇಲೆ ನೀವು ಎಲ್ಲಿ, ಯಾವಾಗ, ಎಷ್ಟು ಹೂಡಿಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸಬಹುದು.

advertisement

Leave A Reply

Your email address will not be published.