Karnataka Times
Trending Stories, Viral News, Gossips & Everything in Kannada

Income Tax Notice: ಈ 5 ರೀತಿಯ ಬಿಸ್ನೆಸ್ ಮಾಡುವವರಿಗೆ ಬರಲಿದೆ ಆದಾಯ ತೆರಿಗೆ ನೋಟಿಸ್! ಹೊಸ ರೂಲ್ಸ್

advertisement

ಇಂದು ಹಣದ ಅವ್ಯವಹಾರ ಗಳು ಹೆಚ್ಚಾಗಿ ನಡೆಯುತ್ತಿದೆ. ಹಣದ ಆಸೆಗಾಗಿ ಹೆಚ್ಚಿನ ಹಣ ಕೂಡಿಟ್ಟ ಬಗ್ಗೆ ಆದಾಯ ಇಲಾಖೆಯು ಕಣ್ಗಾವಲು ಇರಿಸುತ್ತಲೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತೂ ಆದಾಯ ತೆರಿಗೆ ಇಲಾಖೆ ತೆರಿಗೆ ವಂಚನೆ ಪ್ರಕರಣ ಕಡಿಮೆ ಮಾಡಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೂಡ ಕೈಗೊಂಡಿದೆ. ತೆರಿಗೆ ವಂಚನೆ, ವ್ಯವಹಾರ ತಪ್ಪಿಸಲು ಕೇಂದ್ರ ಸರ್ಕಾರ ಹಲವು ನಿಯಮ ಕೈಗೊಂಡಿದೆ.

ಸುಲಭ ವ್ಯವಹಾರ:

advertisement

ಈಗ ಡಿಜಿಟಲ್ ಪಾವತಿಗೆ ಹೆಚ್ಚಿನ ಜನರು ಆಸಕ್ತಿ ವಹಿಸುತ್ತಾರೆ. ಅದೇ ರೀತಿ ಇಂದು ನಗದು ವರ್ಗಾವಣೆ (Cash Transaction), ಕ್ರೆಡಿಟ್, ಡೆಬಿಟ್ ಬಹಳ ಸುಲಭದ ಕೆಲಸ, ಹಾಗಾಗಿ ಹಣದ ವ್ಯವಹಾರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಾಗಾಗಿ ಈ ನಿಯಮವನ್ನು ನೀವು ಪಾಲಿಸೋದು ಬಹಳ ಮುಖ್ಯ.

ಯಾವೆಲ್ಲ ನಿಯಮ ಇದೆ?

  • ನೀವು 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕ್ರೆಡಿಟ್ ಕಾರ್ಡ್ (Credit Card) ಬಿಲ್ ಆಗಿ ಸೇವ್ ಮಾಡಿದ್ದರೆ ನಿಮಗೆ ಆದಾಯ ಇಲಾಖೆಯಿಂದ ನೋಟಿಸ್ ಬರಲಿದೆ.
  • ಅದೇ ರೀತಿ ನೀವು 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿ ಮಾಡಿದ್ರೂ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ಮಾಡಲು ನೋಟಿಸ್ (Income Tax Notice) ಬರಲಿದೆ.
  • ಇನ್ನು ಚಾಲ್ತಿ ಕತೆಯಲ್ಲಿಯು ಗರಿಷ್ಠ ಮಿತಿ 50 ಲಕ್ಷ ರೂ. ಆಗಿದ್ದು ಅದಗಿಂತ ಹೆಚ್ಚಿನ ಹಣ ಚಾಲ್ತಿಯಲ್ಲಿ‌ಇರಬಾರದು.
  • ಅದೇ ರೀತಿ ಒಂದು ವರ್ಷದಲ್ಲಿ ನೀವು ಬ್ಯಾಂಕ್ FD ಯಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ ಆದಾಯ ಇಲಾಖೆ‌ ನಿಮ್ಮನ್ನು ಪ್ರಶ್ನೆ ಮಾಡುತ್ತದೆ.
  • ಇನ್ನೂ ಷೇರುಗಳು, ಮ್ಯೂಚುವಲ್ ಫಂಡ್‌ ಗಳು, ಡಿಬೆಂಚರ್‌ ಗಳು ಮತ್ತು ಬಾಂಡ್‌ ಗಳಲ್ಲಿ ದೊಡ್ಡ ಮೊತ್ತದ ನಗದು ವಹಿವಾಟುಗಳನ್ನು ನೀವು ಮಾಡುವಂತಿಲ್ಲ.
  • ಅದೇ ರೀತಿ ಆಸ್ತಿಯ ಖರೀದಿ ಮತ್ತು ಮಾರಾಟದ ಮೇಲಿನ ಆದಾಯ ತೆರಿಗೆ (Income Tax) ರೂಲ್ಸ್ ಪ್ರಕಾರ, 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಆಸ್ತಿಯನ್ನು ಪಡೆಯುದಾದ್ರೆ ಶೇ.1 ರಷ್ಟು ಟಿಡಿಎಸ್ ಪಾವತಿ ಮಾಡಬೇಕಾಗುತ್ತದೆ.
  • ಇನ್ನೂ ಒಂದು ವರ್ಷದಲ್ಲಿ ನೀವು 20 ಲಕ್ಷ ರೂ.ಗಿಂತ ಹೆಚ್ಚಿನ ಹಣ ವಹಿವಾಟು ನಡೆಸಿದ್ರೆ ಅದಕ್ಕೆ ದಂಡ ವಿಧಿಸಲಾಗುತ್ತದೆ. 30ಲಕ್ಷ ರೂ.ಗಿಂತ ಅಧಿಕ ಮೊತ್ತದ ಆಸ್ತಿಯ ಖರೀದಿ ಹಾಗೂ ಮಾರಾಟ ನಡೆಸಿದ್ರೆ ಅದಕ್ಕೂ ಆದಾಯ ಇಲಾಖೆ ಕ್ರಮ ಕೈಗೊಳ್ಳುತ್ತದೆ.

advertisement

Leave A Reply

Your email address will not be published.