Karnataka Times
Trending Stories, Viral News, Gossips & Everything in Kannada

RTO: ಹಳೆಯ ದ್ವಿಚಕ್ರ ವಾಹನ ಅಥವಾ ಕಾರು ಇದ್ದವರಿಗೆ RTO ಧೀಡಿರ್ ಹೊಸ ಆದೇಶ!

advertisement

ಸಾಕಷ್ಟು ಜನರಿಗೆ ತಮ್ಮ ಹಳೆಯ ವಾಹನಗಳ ಬಗ್ಗೆ ಸಾಕಷ್ಟು ಅಟ್ಯಾಚ್ಮೆಂಟ್ ಇರುತ್ತದೆ. ಇದೇ ಕಾರಣಕ್ಕಾಗಿ ಹಳೆಯ ವಾಹನಗಳನ್ನು ಈಗ ನಮ್ಮ ಭಾರತ ದೇಶದಲ್ಲಿ ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತನೆಗೊಳಿಸುವಂತಹ ಟ್ರೆಂಡ್ ಜೋರಾಗಿ ನಡೆಯುತ್ತಿದೆ.

ಇವುಗಳಲ್ಲಿ ಕಾರ್ ಬೈಕ್ ಹಾಗೂ ಸ್ಕೂಟರ್ ಗಳು ಕೂಡ ಒಳಗೊಂಡಿವೆ. ಆದರೆ ಸಾಮಾನ್ಯವಾಗಿ ಈ ರೀತಿಯ ಕೆಲಸಗಳು ಹೆಚ್ಚಾಗಿ ಯಾವುದೇ ರೀತಿಯ ಸರ್ಕಾರಿ ಅನುಮತಿ ಇಲ್ಲದೆ ಅಕ್ರಮವಾಗಿ ನಡೆಯುವಂತಹ ಪ್ರಕ್ರಿಯೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದೇ ಕಾರಣಕ್ಕಾಗಿ ಇದರ ಬಗ್ಗೆ ಕೆಲವು ನಿಯಮಗಳು ಜಾರಿಯಾಗಿದ್ದು ಬನ್ನಿ ಅದರ ಬಗ್ಗೆ ತಿಳಿದುಕೊಳ್ಳೋಣ.

ಹಳೆ ವಾಹನಗಳನ್ನು ಎಲೆಕ್ಟ್ರಿಕ್ ರೂಪಾಂತರಗೊಳಿಸುವ ಕಾನೂನು ಮಾಹಿತಿ:

 

Image Source: GoMechanic

 

ಸದ್ಯಕ್ಕಿರುವಂತಹ ಮಾಹಿತಿಗಳ ಪ್ರಕಾರ ದೇಶದಲ್ಲಿ ಈ ರೀತಿ ಹಳೆಯ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳ ರೂಪಾಂತರ ಮಾಡೋದು ನಿಶಿದ್ಧವಾಗಿದೆ. ಆದರೆ ಕೆಲವೊಂದು ರಾಜ್ಯಗಳಲ್ಲಿ ಕೆಲವೊಂದು ಕಂಡಿಶನ್ಗಳ ಅಡಿಯಲ್ಲಿ ಇದನ್ನ ಒಪ್ಪಿಕೊಳ್ಳಲಾಗಿದೆ. ಈ ವಿಚಾರ ಬಗ್ಗೆ ಸದ್ಯಕ್ಕೆ ಕೇಂದ್ರ ಸರ್ಕಾರ ಚರ್ಚೆಯನ್ನು ಮಾಡುತ್ತಿದೆ.

advertisement

ಒಂದು ವೇಳೆ ಯಾವುದೇ ರೀತಿಯ ಇಂತಹ ಹಳೆ ವಾಹನಗಳು ರೋಡ್ ಮೇಲೆ ಸಿಕ್ಕರೆ ಅವುಗಳನ್ನು ನೇರವಾಗಿ ಗುಜರಿಗೆ ಕಳಿಸಲಾಗುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ RTO ಗೆ ಇದಕ್ಕಾಗಿ ನೀವು 5000 ರೂಪಾಯಿಗಳ ಫೈನ್ ಕೂಡ ಕಟ್ಟಬೇಕಾಗುತ್ತೆ.

ಮೋಟಾರ್ ವೆಹಿಕಲ್ ಆಕ್ಟ್ 52ರ ಪ್ರಕಾರ ಈ ರೀತಿ ಪೆಟ್ರೋಲ್ ಮೂಲದ ಬೈಕುಗಳಿಗೆ ಎಲೆಕ್ಟ್ರಿಕ್ ಇಂಜಿನ್ ಗಳನ್ನು ಅಳವಡಿಸಿ ಅದನ್ನು ಎಲೆಕ್ಟ್ರಿಕ್ ರೂಪಾಂತರ ಮಾಡುವುದು ನಿಷಿದ್ಧ ಎಂಬುದಾಗಿ ಸಾಕಷ್ಟು ಜನರಿಗೆ ನಿಯಮಗಳ ಪರಿಚಯ ಇಲ್ಲ ಹೀಗಾಗಿ ಈ ರೀತಿಯ ಕೆಲಸಗಳು ಹೆಚ್ಚಾಗಿ ನಡೆಯುತ್ತಿವೆ. ಇದು ಕೇವಲ ನಿಯಮ ಉಲ್ಲಂಘನೆ ಮಾತ್ರವಲ್ಲದೆ ನಿಮ್ಮ ವಾಹನಗಳನ್ನ ಸ್ಕ್ರ್ಯಾಪ್ ಮಾಡುವಂತಹ ಸಾಧ್ಯತೆ ಕೂಡ ಇರುತ್ತದೆ.

ವಾಹನ ನಿಯಮಗಳಿಗೆ ಬದ್ಧರಾಗಿರಿ:

 

Image Source: informalnewz

 

ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಹಳೆಯ ವಾಹನಗಳನ್ನು ಎಲೆಕ್ಟ್ರಿಕ್ ರೂಪಾಂತರವಾಗಿ ಮಾಡುತ್ತಾರೆ ಎಂದು ಸುದ್ದಿಯನ್ನು ಓದಿದ ಕೂಡಲೇ ಹಳೆಯ ವಾಹನಗಳನ್ನು ಈ ರೀತಿಯಲ್ಲಿ ಕಾನೂನುಗಳಿಗೆ ವಿರುದ್ಧವಾಗಿ ಎಲೆಕ್ಟ್ರಿಕ್ ರೂಪಾಂತರವನ್ನಾಗಿ ಮಾಡಲು ಹೋಗೋದು ನಿಮ್ಮ ಹಣದ ವಿಚಾರದಲ್ಲಿ ಕೂಡ ಸಮಸ್ಯೆಯನ್ನು ತಂದುಕೊಡಬಹುದಾಗಿದೆ.

ಫೈನ್ ಬೀಳೋದು ಮಾತ್ರವಲ್ಲದೆ ಕಾನೂನಾತ್ಮಕ ಸಮಸ್ಯೆಗಳನ್ನು ಕೂಡ ನೀವು ಈ ಸಂದರ್ಭದಲ್ಲಿ ನಿಮ್ಮ ಮೈ ಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಇನ್ನಾದರೂ ಮೋಟಾರ್ ವೆಹಿಕಲ್ (Motor Vehicle) ಆಕ್ಟ್ ನ ಈ ಮೇಲೆ ಹೇಳಿರುವಂತಹ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪರಿಪಾಲಿಸುವ ಮೂಲಕ ದೊಡ್ಡ ಮಟ್ಟದ ಹಣದ ಫೈನ್ ಅನ್ನು ಕಟ್ಟುವುದರ ತಪ್ಪಿಸಿಕೊಳ್ಳಿ ಹಾಗೂ ನಿಮ್ಮ ವಾಹನವನ್ನು ಜಪ್ತು ಮಾಡುವುದರಿಂದಲೂ ಕೂಡ ತಪ್ಪಿಸಿಕೊಳ್ಳಬಹುದಾಗಿದೆ.

advertisement

Leave A Reply

Your email address will not be published.