Karnataka Times
Trending Stories, Viral News, Gossips & Everything in Kannada

Post Office: ಪ್ರತಿ ತಿಂಗಳು 5500 ರೂ ಬಡ್ಡಿ ಕೂತಲ್ಲೇ ಬರುತ್ತೆ! ಪೋಸ್ಟ್ ಆಫೀಸಿನ ಹೊಸ ಸ್ಕೀಮ್

advertisement

ಸ್ನೇಹಿತರೇ, ಭಾರತ ಸರ್ಕಾರವು ಅತಿ ಹೆಚ್ಚು ಬೆಂಬಲಿಸುವಂತಹ ಪೋಸ್ಟ್ ಆಫೀಸ್ ಯೋಜನೆಯಲ್ಲಿ (Post Office Schemes) ಹೆಚ್ಚಿನ ಹೂಡಿಕೆ ಮಾಡಿದರೆ, ನಮ್ಮ ಹಣಕ್ಕೆ ಸುರಕ್ಷತೆಯ ಜೊತೆಗೆ ಅದ್ಭುತ ಲಾಭವನ್ನು ಸಿಗಲಿದೆ. ಈ ಕಾರಣದಿಂದ ಹಲವು ಹೂಡಿಕೆದಾರರು (Investors) ನಮ್ಮ ಹಣವನ್ನು ಇನ್ವೆಸ್ಟ್ ಮಾಡಲು ಪೋಸ್ಟ್ ಆಫೀಸ್ ಯೋಜನೆಗಳ ಮೊರೆ ಹೋಗುತ್ತಾರೆ. ಆದ್ದರಿಂದ ನಮ್ಮ ಹಣಕ್ಕೆ ಅದ್ಬುತ ಸುರಕ್ಷತೆಯ (Security) ಜೊತೆ ಆದಾಯವನ್ನು ನೀಡುವ ವಿಧವಿಧವಾದ ಸ್ಕೀಮ್ (Various Schemes) ಗಳನ್ನು ಪರಿಚಯಿಸುತ್ತಲೇ ಇರುತ್ತದೆ.

ಅದರಂತೆ ಹೊಸ ಆರ್ಥಿಕ ವರ್ಷ ಪ್ರಾರಂಭವಾದ ಕಾರಣ Post Office MIS ಎಂಬ ಹೊಚ್ಚಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ನೀವು ಪ್ರತಿ ತಿಂಗಳು ಬರೋಬ್ಬರಿ 5,500 ಫಿಕ್ಸೆಡ್ ಇನ್ಕಮನ್ನು ಪಡೆಯಬಹುದು.

Post Office MIS Scheme:

 

Image Source: News18

 

advertisement

Post Office MIS ಯೋಜನೆಯನ್ನು ಪಡೆದು ಬರೋಬ್ಬರಿ ಐದು ವರ್ಷಗಳ ಕಾಲ 9 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಲ್ಲಿ ನಿಮ್ಮ ಹಣಕ್ಕೆ ಭದ್ರತೆಯ ಜೊತೆಗೆ ಬರೋಬ್ಬರಿ 7.4% ನೀಡುತ್ತಿದ್ದಾರೆ. ಅಂದರೆ ಪ್ರತಿ ತಿಂಗಳು 5,550 ರೂಪಾಯಿ ಆದಾಯ ದೊರಕುವುದರಿಂದ ಐದು ವರ್ಷಗಳ ನಂತರ ಮೆಚುರಿಟಿ ಪಿರಿಯಡ್ (Maturity Period) ನಲ್ಲಿ ಒಟ್ಟು 3,33,000 ಬಡ್ಡಿ ಹಣವನ್ನು ಸ್ವೀಕರಿಸಬಹುದು.

ಹೂಡಿಕೆ ಮಾಡುವವರು ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಿ:

 

Image Source: Times Now

 

  • ಪೋಸ್ಟ್ ಆಫೀಸ್ ಎಂಐಎಸ್ ಯೋಜನೆ (Post Office MIS Scheme) ಯಲ್ಲಿ ಒಂಟಿ ಅಥವಾ ಜಂಟಿ ಖಾತೆಯನ್ನು (Single Or Joint Account) ತೆರೆದು ಹೂಡಿಕೆ ಮಾಡಬಹುದು.
  • ಒಂಟಿ ಖಾತೆಯನ್ನು ಹೊಂದಿರುವವರು ಕೇವಲ ಒಂಬತ್ತು ಲಕ್ಷ ಹಣವನ್ನು ಐದು ವರ್ಷಗಳ ಕಾಲ ಇನ್ವೆಸ್ಟ್ (5 Years Investment) ಮಾಡಬೇಕಾಗುತ್ತದೆ. ಅದರಂತೆ ಜಾಯಿಂಟ್ ಅಕೌಂಟ್ ಹೊಂದಿರುವವರು ಬರೋಬ್ಬರಿ 14 ವರ್ಷದ ವರೆಗಿನ ಗರಿಷ್ಠ ಹಣವನ್ನು ಹೂಡಿಕೆ ಮಾಡಬಹುದು.
  • ನೀವು ಹೂಡಿಕೆ ಮಾಡಿದ ಹಣಕ್ಕೆ ಐದು ವರ್ಷಗಳ ಕಾಲ ಭದ್ರತೆಯನ್ನು ನೀಡುವುದರ ಜೊತೆಗೆ ಅದ್ಭುತ ಬಡ್ಡಿ ದರದ ಮೇಲೆ ಲಾಭವನ್ನು ನಿಗದಿಪಡಿಸುತ್ತಾರೆ.
  • ಪೋಸ್ಟ್ ಆಫೀಸ್ನ MIS ಯೋಜನೆಯ ಅಡಿ, ನಿಮ್ಮ ಹಣಕ್ಕೆ 7.4% ಬಡ್ಡಿ ದರದ ಮೇಲೆ ಪ್ರತಿ ತಿಂಗಳು 5,500 ಆದಾಯ (Monthly Income) ದೊರಕುತ್ತದೆ.
  • ತೆರಿಗೆ ಕಡಿತದ ನಂತರ(After Tax Deduction) ನಿಮ್ಮ ಹೂಡಿಕೆ ಮತ್ತು ಲಾಭ ಎರಡನ್ನು ಮೆಚುರಿಟಿ ಪಿರಿಯಡ್ನ ಬಳಿಕ ಹಿಂಪಡೆಯಬಹುದು.
  • ನೀವೇನಾದರೂ ಮೆಚುರಿಟಿ ಪಿರಿಯಾಡ್ಗೂ ಮುಂಚಿತ ನಿಮ್ಮ ಹೂಡಿಕೆ ಹಣವನ್ನು ಹಿಂಪಡೆಯಲು ಬಯಸಿದರೆ ಒಂದು ವರ್ಷದ ಅವಧಿಯಲ್ಲಿ ಈ ಸೌಲಭ್ಯವನ್ನು ನೀಡುತ್ತಾರೆ. ಆದರೆ ಹೂಡಿಕೆ ಅವಧಿಯು 2 ರಿಂದ 3 ವರ್ಷ ದಾಟಿದರೆ, ನಿಮ್ಮ ಹೂಡಿಕೆಯ ಮೇಲೆ 2% ದಂಡವನ್ನು ಪಾವತಿಸಿ ಹಣವನ್ನು ಹಿಂಪಡೆಯಬಹುದು.

advertisement

Leave A Reply

Your email address will not be published.