Karnataka Times
Trending Stories, Viral News, Gossips & Everything in Kannada

Gold Price: ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಬಂಗಾರದ ಬೆಲೆ ಎಷ್ಟಿತ್ತು ಗೊತ್ತಾ?

advertisement

ಚಿನ್ನ ಎಂಬುದು ಬಹು ಬೇಡಿಕೆಯ ವಸ್ತು ವಾಗಿದ್ದು ಇಂದು‌ ಹೂಡಿಕೆಯ ಭಾಗವಾಗಿ ಹೆಚ್ಚಿನ ಜನರು ಆಯ್ದುಕೊಳ್ಳುತ್ತಾರೆ. ಚಿನ್ನದ ದರ (Gold Price) ಮುಂದಿನ ದಿನದಲ್ಲಿ ಹೆಚ್ಚಾಗುವುದೇ ಹೊರತು ಕಡಿಮೆಯಾಗಲು ಸಾಧ್ಯವಿಲ್ಲ. ಹಾಗಾಗಿ ಇದರ ಹೂಡಿಕೆ ಸುರಕ್ಷಿತ ಅನಿಸಿದೆ. ಇನ್ನೇನು ಮದುವೆ,ಶುಭಾರಂಭ,ಜಾತ್ರೆ, ಉತ್ಸವಗಳು ಹೆಚ್ಚು ಇರುವುದರಿಂದ ಚಿನ್ನಕ್ಕೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ ಎನ್ನಬಹುದು.

ಈ ಚಿನ್ನದ ಬೆಲೆಯಂತೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಬಹಳಷ್ಟು ಹೆಚ್ಚಾಗಿದೆ ಎನ್ನಬಹುದು ಹಾಗಿದ್ದಲ್ಲಿ ಕಳೆದ ಎಪ್ರಿಲ್ ನಲ್ಲಿ‌ಚಿನ್ನದ ಬೆಲೆ ಎಷ್ಟಿತ್ತು? ಈ ಭಾರಿ ಎಷ್ಟು ಹೆಚ್ಚಾಗಿದೆ‌ ಎನ್ನುವ ಮಾಹಿತಿ ಇಲ್ಲಿದೆ.

ಕಳೆದ ಎಪ್ರಿಲ್ ನಲ್ಲಿ ಎಷ್ಟು ಇತ್ತು ಬೆಲೆ?

 

Image Source: www.pinnaxis.com

 

ಎಪ್ರಿಲ್ ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ (Gold Price) 56 ಸಾವಿರ ರೂಪಾಯಿ ಇದ್ದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 61,090 ರೂಪಾಯಿ ಆಗಿತ್ತು.ಅದೇ ರೀತಿ ಕಳೆದ ಎಪ್ರಿಲ್ ನಲ್ಲಿ 22 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆಯು 5,600 ರೂ, 44,800 ಮತ್ತು 56,000 ರೂಪಾಯಿ ಆಗಿತ್ತು. 24 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ 6,109 ರೂ., 48,872 ರೂ. ಮತ್ತು 61,090 ರೂಪಾಯಿ ಇತ್ತು.ಇಂದು ಮಾತ್ರ ಏಪ್ರಿಲ್‌ ಮೊದಲ ವಾರದಿಂದಲೇ ಚಿನ್ನದ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಲೆ ಇದೆ.

ಇಂದು ಚಿನ್ನದ ದರ ಎಷ್ಟು ಆಗಿದೆ?

advertisement

ಇಂದು ಚಿನ್ನದ ದರ (Gold Price) ಸ್ವಲ್ಪ ‌ಮಟ್ಟಿಗೆ ಇಳಿಕೆ ಯಾಗಿದೆ.ಇಂದು 1 ಗ್ರಾಂ ಚಿನ್ನಕ್ಕೆ 6,765 ರೂ. ಇದ್ದು ನಿನ್ನೆ 6,795 ರೂ ಆಗಿತ್ತು. ಈ ದರಕ್ಕೆ ಹೋಲಿಸಿದರೆ 30 ರೂ ಇಳಿಕೆಯಾಗಿದೆ.ಇಂದು 10 ಗ್ರಾಂ ಚಿನ್ನಕ್ಕೆ 67,650 ರೂ ಆಗಿದ್ದು ನಿನ್ನೆ 67,950 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 300 ರೂ. ಕಡಿಮೆಯಾಗಿದೆ.

ಇತರ ರಾಜ್ಯದಲ್ಲಿ ಎಷ್ಟು?

 

Image Source: Firstpost

 

ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆಯು ರೂ 67,940 ಆಗಿದ್ದು‌ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ದಲ್ಲಿ‌ ಬೆಲೆಯು ರೂ. 68,690, ರೂ. 67,940, ರೂ. 67,940 ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,800 ರೂ ಆಗಿದ್ದು 24 ಕ್ಯಾರೆಟ್‌ಗೆ 73,950 ರೂ. ಆಗಿದೆ‌

ಬೆಳ್ಳಿ ಬೆಲೆ ಎಷ್ಟು ಆಗಿದೆ?

ಇಂದು ಚಿನ್ನ ದಂತೆ ಬೆಳ್ಳಿ ಕೂಡ ಹೆಚ್ಚಿನ ‌ಪ್ರಶ್ಯಾಸ್ತವನ್ನು ಹೊಂದಿದ್ದು ಬೆಳ್ಳಿಗೂ ಕೂಡ ಬಹಳಷ್ಟು ಬೇಡಿಕೆ ಹೆಚ್ಚಾಗಿದೆ. ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 86,400 ಆಗಿದ್ದು ಬೆಂಗಳೂರಿನಲ್ಲಿ ಇಂದು ಪ್ರತಿ 10gm, 100gm, 1000gm ಬೆಲೆಯು ರೂ. 861 ರೂ. 8,610 ಹಾಗೂ ರೂ. 86,100 ರೂ ಆಗಿದೆ.

advertisement

Leave A Reply

Your email address will not be published.