Karnataka Times
Trending Stories, Viral News, Gossips & Everything in Kannada

Car Loan: ಕಾರ್ ಲೋನ್ ಪಡೆದುಕೊಳ್ಳಲು ಯೋಚಿಸುತ್ತಿದ್ದೀರಾ? ಈ ಬ್ಯಾಂಕುಗಳಲ್ಲಿ ಸಿಗುತ್ತಿದೆ ಅತ್ಯಂತ ಕಡಿಮೆ ಬಡ್ಡಿ

advertisement

ಸ್ನೇಹಿತರೆ ನೀವೇನಾದರೂ ಹಲವು ದಿನಗಳಿಂದ ಕಾರ್ ಅಥವಾ ಬೈಕ್ ಲೋನ್ ತೆಗೆದುಕೊಳ್ಳಲು ಯೋಜನೆ ಹೂಡಿದ್ದೀರಾ, ಹಾಗಾದ್ರೆ ಆರ್ ಬಿ ಐ (RBI) ನ ಹೊಸ ನಿಯಮ ಹೇಗಿದೆ? ಯಾವ ಬ್ಯಾಂಕಿನಲ್ಲಿ ಅತಿ ಕಡಿಮೆ ಬಡ್ಡಿ ಬಡ್ಡಿದರಕ್ಕೆ ಲೋನ್ ಸಿಗುತ್ತದೆ? ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಹೌದು ಗೆಳೆಯರೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಇತ್ತೀಚಿಗಷ್ಟೇ ಹೊರಡಿಸಿರುವಂತಹ ಮಾಹಿತಿಯ ಪ್ರಕಾರ ಕಾರ್ ಮೇಲಿನ ಸಾಲದ ರೆಪೋ ರೇಟ್ ಅನ್ನು ಕೇವಲ 6.5% ಬಡ್ಡಿ ದರಕ್ಕೆ ನಿಗದಿಪಡಿಸಲಾಗಿದ್ದು ಕಳೆದ ಏಳುಬಾರಿ ಇಂದಲೂ ಈ ರೆಪೋ ರೇಟ್ (Consecutive Repo Rate) ನಲ್ಲಿ ಯಾವುದೇ ರೀತಿಯಾದಂತಹ ಬದಲಾವಣೆಯನ್ನು RBI ಮಾಡಿಲ್ಲ. ಹೀಗಿರುವಾಗ ಭಾರತದ ವಿವಿಧ ಬ್ಯಾಂಕುಗಳಲ್ಲಿ ಕಾರ್ ಮೇಲೆ ಪಡೆಯುವಂತಹ ಸಾಲದ ಮೇಲೆ ಎಷ್ಟು ಬಡ್ಡಿ ಹಾಕಲಾಗುತ್ತದೆ? ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಕಾರ್ ಲೋನ್ ಮೇಲೆ ಎರಡು ವಿವಿಧ ಇಂಟರೆಸ್ಟ್:

 

Image Source: Times Now

 

ನಮ್ಮ ಭಾರತದಲ್ಲಿ, ಬಡ್ಡಿ ದರವನ್ನು ಎರಡು ರೀತಿಯಾಗಿ ವಿಂಗಡಿಸಲಾಗಿದೆ ಒಂದು ಫಿಕ್ಸೆಡ್ ಬಡ್ಡಿದರ ಮತ್ತೊಂದು ಫ್ಲೋಟಿಂಗ್ ಬಡ್ಡಿ ದರ.

ಫಿಕ್ಸಡ್ ಬಡ್ಡಿ ದರ (Fixed Interest Rate)ದ ಮೇಲೆ ನೀವೇನಾದರೂ ಲೋನ್ ಪಡೆದುಕೊಂಡರೆ, ಅದು ಮುಗಿಯುವವರೆಗೆ ಒಂದೇ ಬಡ್ಡಿ ಹಣವನ್ನು ನೀಡಬೇಕಾಗುತ್ತದೆ ಅಂದರೆ ಎಂಟು ಪರ್ಸೆಂಟ್ ಬಡ್ಡಿ ಹಣದಲ್ಲಿ ನೀವು 8 ವರ್ಷಗಳ ಕಾಲ ಲೋನ್ (Car Loan) ತೆಗೆದುಕೊಂಡಿದ್ದಲ್ಲಿ 8 ವರ್ಷಗಳಿಗೂ ಕೇವಲ 8% ಮಾತ್ರ ಪಾವತಿ ಮಾಡಬೇಕು.

advertisement

ಫ್ಲೋಟಿಂಗ್ ಬಡ್ಡಿದರ (Floating Interest Rate) -ಈ ಫ್ಲೋಟಿಂಗ್ ಬಡ್ಡಿ ದರದ ಮೇಲೆ ನೀವು ಕಾರ್ ಸಾಲ ಪಡೆದುಕೊಂಡಿದ್ದಲ್ಲಿ, ಹಣಕಾಸು ಮಾರುಕಟ್ಟೆಯ ಆಧಾರದ ಮೇಲೆ ನೀವು ಬಡ್ಡಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ ಅಂದರೆ ನಿಮ್ಮ ಬಡ್ಡಿ ಹಣ ತಿಂಗಳಿಂದ ತಿಂಗಳಿಗೆ ಹೆಚ್ಚಾಗಲುಬಹುದು ಕಡಿಮೆಯಾಗಬಹುದು.

ಕಾರ್ ಲೋನ್ ಮೇಲಿನ ಸಾಮಾನ್ಯ ಬಡ್ಡಿದರವೆಷ್ಟು?

 

Image Source: CarWale

 

ಸ್ನೇಹಿತರೆ, ನಮ್ಮ ಭಾರತದಲ್ಲಿ 100% ಕಾರ್ ಲೋನ್ ಸೌಲಭ್ಯ (100% Car Loan Facility) ವಿದ್ದು ನೀವು ಒಂದು ರೂಪಾಯಿ ಹಣ ಪಾವತಿ ಮಾಡದೆ, ಕಾರ್ ಖರೀದಿ ಮಾಡಿ ಎಂಟು ವರ್ಷಗಳಿಗಿಂತ ಹೆಚ್ಚಿನ ಕಾಲಾವಧಿಯವರೆಗೂ ಎಲ್ಲಾ ಹಣವನ್ನು ಇಎಂಐ ರೀತಿಯಲ್ಲಿ ಪಾವತಿಸಬಹುದು. ಅದರಂತೆ ಭಾರತದಾದ್ಯಂತ ಕಾರ್ ಲೋನ್ ಮೇಲಿನ ಕನಿಷ್ಠ ಬಡ್ಡಿ ದರ (Minimum Interest Rate) 8.70% ಇದ್ದು, ಕೆಲವೊಮ್ಮೆ ನೀವು ಲೋನ್ ಪಡೆದುಕೊಳ್ಳುತ್ತಿರುವಂತಹ ಬ್ಯಾಂಕ್ ಮೇಲೆ ಬಡ್ಡಿದರ ಅವಲಂಬನೆ ಆಗಿರುತ್ತದೆ.

ವಿವಿಧ ಬ್ಯಾಂಕ್ನಲ್ಲಿ ಕಾರ್ ಲೋನ್ ಮೇಲಿನ ಬಡ್ಡಿ ದರ ಎಷ್ಟಿದೆ?

State Bank of India – 8.75%
HDFC Bank – 9.40%
ICICI Bank – 9.10%
PNB – 8.75%
Union Bank of India – 8.70%
Axis Bank- 9.30%
Bank of Baroda – 8.85%
Canara Bank – 8.70%
IDBI Bank – 8.80%
Karnataka Bank – 8.88%
Federal Bank of India – 8.85%
Indian Overseas Bank – 8.85%
Karur Vysya Bank – 9.55%
South Indian Bank – 8.75%
Tamilnad Mercantile Bank – 10.70%

advertisement

Leave A Reply

Your email address will not be published.