Karnataka Times
Trending Stories, Viral News, Gossips & Everything in Kannada

Gold Rate: ಚಿನ್ನ ಖರೀದಿ ಮಾಡೋ ಗ್ರಾಹಕರಿಗೆ ಬೇಸರದ ಸುದ್ದಿ, ಚಿನ್ನದ ದರ ಮತ್ತಷ್ಟು ಹೆಚ್ಚಳ

advertisement

ಇಂದು ಚಿನ್ನ ಎಂಬುದುಬಹು ಬೇಡಿಕೆಯ ವಸ್ತು, ವಿವಿಧ ಶುಭ ಸಮಾರಂಭಗಳಲ್ಲಿ ಯು ಚಿನ್ನದ ಅವಶ್ಯಕತೆ ಬಹಳಷ್ಟು ಇದ್ದು ಪ್ರತಿಯೊಬ್ಬರೂ ಚಿನ್ನ ಖರೀದಿಯ ಬಗ್ಗೆ ವಿಶೇಷ ಒಲವನ್ನು ತೋರಿಸುತ್ತಾರೆ. ಕಷ್ಟ ಕಾಲದ ಸಮಯದಲ್ಲೂ ಚಿನ್ನ ಹೆಚ್ಚು ನೇರವಾಗುತ್ತದೆ. ಹಾಗಾಗಿ ಚಿನ್ನ ತೊಡುವ ಉದ್ದೇಶ ಅಲ್ಲದಿದ್ದರೂ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.ಅದರಲ್ಲೂ ಇಂದು ಮದುವೆ ಶುಭ ಸಮಾರಂಭಗಳು ಹೆಚ್ಚು ಇರುವುದರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಈ ಸಮಯದಲ್ಲಿ ಚಿನ್ನದ ಬೆಲೆ (Gold Rate) ಕಂಡು ಗ್ರಾಹಕರಿಗೆ ಶಾಕ್ ಆಗಿದೆ. ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು ಇದು ಗ್ರಾಹಕರ ಮೇಲೆ ಹೆಚ್ಚು ಪರಿಣಾಮ ಬಿದ್ದಿದೆ.

ಎಷ್ಟಾಗಿದೆ ಬೆಲೆ?

ಇಂದು ಕರ್ನಾಟಕ , ಅಲ್ಲದೆ ವಿವಿಧ ರಾಜ್ಯದಲ್ಲೂ ಚಿನ್ನದ ಬೆಲೆ (Gold Rate) ಹೆಚ್ಚಾಗಿದ್ದು ಇಂದು 10 ಗ್ರಾಂ ಅಪರಂಜಿ ಚಿನ್ನದ ಸರಾಸರಿ ಬೆಲೆ 65,400 ರೂ. ಆಗಿದ್ದು 22 ಕ್ಯಾರೆಟ್ ಚಿನ್ನದ ಸರಾಸರಿ 60,100 ರೂ.ಆಗಿದೆ. ಎಂಟು ಗ್ರಾಂ ಚಿನ್ನ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ರೂ. 48,080 ಆಗಿದ್ದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 60,100 ರೂ.ಗಳಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 65,560 ರೂ. ಆಗಿದೆ.

advertisement

ವಿವಿಧ ರಾಜ್ಯದಲ್ಲಿ ಎಷ್ಟಾಗಿದೆ ಬೆಲೆ

ದೆಹಲಿಯಲ್ಲಿ, ಇಂದು 10 ಗ್ರಾಂ 22-ಕ್ಯಾರೆಟ್ ಚಿನ್ನದ ಬೆಲೆ 60,250 ರೂ. ಆಗಿದ್ದು 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ ರೂ 65,710ರೂ ಆಗಿದೆ. ಮುಂಬೈನಲ್ಲಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 60,100 ರೂ ಆಗಿದ್ದು 24 ಕ್ಯಾರೆಟ್ ಚಿನ್ನದ ಬೆಲೆ 65,560 ರೂ. ಆಗಿದೆ.ವಿವಿಧ ರಾಜ್ಯದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಕಂಡು ಬಂದಿದೆ.

ಬೆಳ್ಳಿ ಬೆಲೆ ಎಷ್ಟು?

ಇಂದು ಚಿನ್ನದಂತೆ ಬೆಳ್ಳಿ ಕೂಡ ಅತೀ ಅಗತ್ಯವಾಗಿ ಬೇಕು. ಹಿಂದಿನ ಕಾಲದಿಂದಲೂ ಬೆಳ್ಳಿಗೂ ಕೂಡ ಹೆಚ್ಚಿನ ಆದ್ಯತೆಯನ್ನು ನೀಡಿದ್ದು ಇಂದು ಕೂಡ ಬೆಳ್ಳಿಗೂ ವಿಶೇಷ ಸ್ಥಾನ ಮಾನ ಇದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲೂ ಬದಲಾವಣೆ ಕಂಡು ಬಂದಿದ್ದು ಪ್ರತಿ ಕಿಲೋಗ್ರಾಂಗೆ 74,400 ರೂ. ಬೆಲೆ ತಲುಪಿದೆ. ಬೆಂಗಳೂರಲ್ಲಿ 10gm, 100 gm, ಬೆಳ್ಳಿ ದರ ರೂ. 741 ರೂ. 7410 ಆಗಿದ್ದು ಮುಂಬೈನಲ್ಲಿ ರೂ. 75,000 ಆಗಿದೆ.

ಒಟ್ಟಿನಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಏರಿಕೆಕಂಡುಬಂದಿದ್ದು , ಗುರುವಾರದ ಚಿನ್ನದ ಬೆಲೆಯಲ್ಲಿ ಸುಮಾರು 250 ರೂಪಾಯಿ ಏರಿಕೆಯಾಗಿದ್ದು, ಖರೀದಿ ದಾರರಿಗೆ ಶಾಕ್ ಆಗಿದೆ. ಇನ್ನು ಮುಂದೆಯು ಚಿನ್ನದ ದರ ಏರಿಕೆ ಯಾಗಲಿದೆ ಎನ್ನುವುದು ತಜ್ಞ ರ ಅಭಿಪ್ರಾಯ ‌ಕೂಡ ಆಗಿದೆ.

advertisement

Leave A Reply

Your email address will not be published.