Karnataka Times
Trending Stories, Viral News, Gossips & Everything in Kannada

Poultry Farming: ಕೇವಲ 50 ಸಾವಿರ ಬಂಡವಾಳ ಹಾಕಿ ಪ್ರತಿ ದಿನ 20 ಸಾವಿರ ಲಾಭ ಪಡೆಯುವ ಈ ಬ್ಯುಸಿನೆಸ್ ಬಗ್ಗೆ ತಿಳಿಯಲೇ ಬೇಕು

advertisement

ಇಂದು ಶಿಕ್ಷಣವಂತರು ಆದರೂ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟವೇ ಸಹಿ. ಇಂದು ಎಷ್ಟೆ ಶಿಕ್ಷಣ ಪಡೆದಿದ್ರು ಅವರಿಗೆ ಹೊಂದಿಕೆ ಯಾಗುವಂತಹ ಉದ್ಯೋಗ ಸಿಗುತ್ತಿಲ್ಲ. ಹಾಗಾಗಿ ಹೆಚ್ಚಿನ ವಿದ್ಯಾವಂತರೇ ಸ್ವಂತ ಉದ್ಯಮ ಮಾಡಬೇಕು ಅನ್ನುವ ಯೋಚನೆಯಲ್ಲಿ ಇರುತ್ತಾರೆ. ಅದಕ್ಕಾಗಿ ಕಡಿಮೆ ಖರ್ಚಿನಲ್ಲಿ ಹಣ ವ್ಯಯಿಸಿ ಹೆಚ್ಚು ಲಾಭ ಕೊಡುವ ಉದ್ಯಮದ (Business Idea) ಬಗ್ಗೆ ಮಾಹಿತಿ ಇಲ್ಲಿದೆ.

ಕೋಳಿ ಸಾಕಾಣಿಕೆ (Poultry Farming):

ನೀವೇನಾದರೂ ಸ್ವಂತ ಉದ್ಯ‌ಮ‌ ಆರಂಭ ಮಾಡಬೇಕು ಎಂದು ಇದ್ದರೆ ಇಂದು‌ ಫುಡ್ ಬ್ಯುಸ್ ನೆಸ್ ಆರಂಭ ಮಾಡುವುದು ಉತ್ತಮ. ಇಂದು ಮಾಂಸ ಪ್ರೀಯರು ಹೆಚ್ಚಾಗಿರುವುದರಿಂದ ಕೋಳಿ, ಮೊಟ್ಟೆ ಇತ್ಯಾದಿ ಖರೀದಿಯು ಹೆಚ್ಚಳವಾಗಿದೆ‌. ಇದಕ್ಕಾಗಿ ನೀವು ಮನೆಯಲ್ಲಿ ಕೋಳಿ ಸಾಕಾಣಿಕೆ (Poultry Farming) ಮಾಡುವುದು ತುಂಬಾ ಅನುಕೂಲವಾಗಲಿದೆ. ಇಂದು ಕೋಳಿ‌ ಮೊಟ್ಟೆಗಳಿಗೂ ಕೂಡ ಹೆಚ್ಚು ಬೇಡಿಕೆ ಇದ್ದು ಕಡಿಮೆ ಖರ್ಚು ಮೂಲಕ ಹೆಚ್ಚು ಲಾಭ ಗಳಿಕೆ ಮಾಡಬಹುದಾಗಿದೆ.

Image Source: Britannica

advertisement

ರೈತರಿಗೆ ಹೆಚ್ಚು ಅನುಕೂಲ

ಹೈನುಗಾರಿಕೆ (Dairy Farming) ಜೊತೆ ಕೋಳಿ ಸಾಕಾಣಿಕೆ ಕುರಿ ಸಾಕಾಣಿಕೆ ಈ ರೀತಿ ಬೇರೆ ಕಸಬುಗಳಲ್ಲಿ ತೊಡಗಿಕೊಂಡರೆ ಹೆಚ್ಚಿನ ಲಾಭವನ್ನು ಗಳಿಸಬಹುದು.‌ ಇದಕ್ಕೆ ಖರ್ಚು ಕಡಿಮೆ. ಅಷ್ಟೊಂದು ಪರ್ಯಾಯ ಆಹಾರ ಕೂಡ ಅಗತ್ಯ ಇಲ್ಲ. ಮನೆಯಲ್ಲಿರುವ ಅಕ್ಕಿ, ಮೆಕ್ಕೆಜೋಳ ಇತ್ಯಾದಿ ಹಾಕಿದ್ರೆ ಸಾಕು. ಇನ್ನು ಗ್ರಾಮೀಣ ಮಟ್ಟದಲ್ಲಿ ಸಾಕುವ ನಾಟಿ ಕೊಳಿಗಂತು ಭಾರಿ ಡಿಮ್ಯಾಂಡ್ ಇರಲಿದ್ದು, ಪ್ರತಿ‌ದಿನ ಕಮ್ಮಿ ಅಂದರೂ 20 ಸಾವಿರ ರೂ ಉಳಿಸಬಹುದು.

ಸರಕಾರ ದಿಂದ ಸೌಲಭ್ಯ

ನೀವು ಈ ಉದ್ಯಮ ಆರಂಭ ಮಾಡುದಾದ್ರೆ ಸರಕಾರದಿಂದ ಹೆಚ್ಚಿನ ಸೌಲಭ್ಯ ಕೂಡ ದೊರಕಲಿದೆ.‌ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಐದು ಲಕ್ಷದ ವರೆಗೆ ಸಾಲ ಸೌಲಭ್ಯ ಕೂಡ ಸಿಗಲಿದೆ. ಅಲ್ಲದೆ ಬಿಸಿನೆಸ್ ಯೋಜನೆಯ ಅಡಿಯಲ್ಲಿ ಕೋಳಿ ಸಾಕಾಣಿಕೆಯಲ್ಲಿ ಶೇಕಡ 44% ರಷ್ಟು ಸಾಲದಲ್ಲಿ ಸಬ್ಸಿಡಿಯನ್ನು ಕೂಡ ವಿತರಣೆ ಮಾಡಲಾಗುತ್ತದೆ. ಹಾಗಾಗಿ ಪ್ರತಿನಿತ್ಯ ಮೊಟ್ಟೆಗಳನ್ನ ಮಾರಾಟ ಮಾಡುವ ಮೂಲಕ, ಕೋಳಿ ಗಳನ್ನು ಮಾರಾಟ ಮಾಡುವ ಮೂಲಕ ಅಧಿಕ ಲಾಭವನ್ನು ನೀವು ಗಳಿಸಬಹುದು.

advertisement

Leave A Reply

Your email address will not be published.