Karnataka Times
Trending Stories, Viral News, Gossips & Everything in Kannada

Electric Car: ಭಾರತದಲ್ಲಿ ಅತ್ಯಂತ ಶೀಘ್ರದಲ್ಲಿ ಬರಲಿದೆ 1200Km ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು! ಅತೀ ಕಡಿಮೆ ಬೆಲೆ

advertisement

ಚೀನಾ ಮೂಲದ ಕಂಪನಿ ಆಗಿರುವಂತಹ ಫಸ್ಟ್ ಆಟೋ ವರ್ಕ್ಸ್ ಎನ್ನುವಂತಹ ಎಲೆಕ್ಟ್ರಿಕ್ ಕಾರ್ (Electric Car) ಕಂಪನಿ ಇತ್ತೀಚಿಗಷ್ಟೇ ತನ್ನ ಅತ್ಯಂತ ಚಿಕ್ಕ ಹಾಗೂ ಕ್ಯೂಟ್ ಆಗಿರುವಂತಹ Bestune Shaoma ಎಲೆಕ್ಟ್ರಿಕ್ ಕಾರ್ ಅನ್ನು ಲೋಕಾರ್ಪಣೆ ಗೊಳಿಸಿದ್ದು ಅದರ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸುವುದಕ್ಕೆ ಹೊರಟಿದ್ದೇವೆ.

Bestune Shaoma Electric Car: 

 

Image Source: Move Electric

 

Bestune Shaoma ಕಾಡು ಸೋಶಿಯಲ್ ಮೀಡಿಯಾದರೆ ಸಾಕಷ್ಟು ವಿಚಾರಗಳಿಗಾಗಿ ದೊಡ್ಡ ಮಟ್ಟದಲ್ಲಿ ಸದ್ದಾಗುತ್ತಿದೆ ಅದರಲ್ಲೂ ವಿಶೇಷವಾಗಿ ಸಿಂಗಲ್ ಚಾರ್ಜ್ ನಲ್ಲಿ ಈ ಕಾರು ಬರೋಬ್ಬರಿ ಸಾವಿರದ ಇನ್ನೂರು ಕಿಲೋಮೀಟರ್ಗಳ ರೇಂಜ್ ನೀಡುತ್ತದೆ ಎಂಬುದಾಗಿ ತಿಳಿದು ಬಂದಿದೆ.

ಇದು ಅತಿ ಶೀಘ್ರದಲ್ಲೇ ಭಾರತದಲ್ಲಿ ಕೂಡ ಲಾಂಚ್ ಆಗಲಿದೆ ಎನ್ನುವಂತಹ ಮಾಹಿತಿ ಕೇಳಿ ಬಂದಿದ್ದು ಭಾರತದಲ್ಲಿರುವಂತಹ ಎಲೆಕ್ಟ್ರಿಕ್ ಕಾರ್ (Electric Car) ಕಂಪನಿಗಳ ವಿರುದ್ಧ ಇದು ಗ್ರಾಹಕರ ನೆಚ್ಚಿನ ಎಲೆಕ್ಟ್ರಿಕ್ ಕಾರ್ ಹಾಗೂ ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ತಿಳಿದುಬಂದಿದೆ.

advertisement

Bestune Shaoma Electric Car ನೋಡೋದಕ್ಕೆ ಸ್ವಲ್ಪ ಚಿಕ್ಕದಾಗಿದ್ದರೂ ಕೂಡ ಇದು ಸಾಕಷ್ಟು ವೇರಿಯಂಟ್ ಗಳಲ್ಲಿ ಹಾಗೂ ಅಡ್ವಾನ್ಸ್ ಫೀಚರ್ ಗಳನ್ನು ಗಳನ್ನು ಹೊಂದಿರುವಂತಹ ಕಾರ್ ಆಗಿದೆ. ಇದರಲ್ಲಿ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದೆ. ಡುಯಲ್ ಟೋನ್ ಥೀಮ್ ಡ್ಯಾಶ್ ಬೋರ್ಡ್ ಇದೆ.

ಈ ಕಾರಿನ ಒಳ ವಿನ್ಯಾಸ ಕೂಡ ಸಾಕಷ್ಟು ಆಕರ್ಷಕವಾಗಿದೆ. ಸ್ವಲ್ಪ ಚಿಕ್ಕದಾಗಿದ್ದರೂ ಕೂಡ ಈ ಕಾರು ಸಾಕಷ್ಟು ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತದೆ. FME ಪ್ಲಾಟ್ ಫಾರ್ಮ್ ಬೇಸ್ ಮೇಲೆ ಈ ವಾಹನವನ್ನು ನಿರ್ಮಾಣ ಮಾಡಲಾಗಿದ್ದು 1200 ಕಿಲೋಮೀಟರ್ಗಳ ಭರ್ಜರಿ ರೇಂಜ್ ನೀಡುತ್ತದೆ. ಪವರ್ಫುಲ್ 20 ಕಿಲೋ ವ್ಯಾಟ್ ಬ್ಯಾಟರಿ ಅಳವಡಿಸಲಾಗಿದೆ. ಡ್ರೈವರ್ ಸೀಟ್ ನಲ್ಲಿ ಏರ್ ಬ್ಯಾಗ್ ಅಳವಡಿಸಲಾಗಿದೆ.

Bestune Shaoma Price:

 

Image Source: Doon Horizon

 

ಚೀನಾ ದೇಶದಲ್ಲಿ ಇದು ಲಾಂಚ್ ಆಗಿರುವಂತಹ ಬೆಲೆಯನ್ನು ಭಾರತಕ್ಕೆ ಕನ್ವರ್ಟ್ ಮಾಡಿದ್ರೆ ಇದು ಭಾರತದ ಮಾರುಕಟ್ಟೆಯಲ್ಲಿ ಸರಿಸುಮಾರು 3.4 ರಿಂದ 5.7 ಲಕ್ಷಗಳ ಬೆಲೆಯಲ್ಲಿ ಕಾಣಿಸಿಕೊಳ್ಳದೆ ಎಂಬುದಾಗಿ ತಿಳಿದು ಬಂದಿದೆ.

ಭಾರತದ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಟ್ರೆಂಡ್ ವೇಗವಾಗಿ ಹೆಚ್ಚಾಗುತ್ತಿದ್ದು Bestune Shaoma ಎಲೆಕ್ಟ್ರಿಕಲ್ ಭಾರತ ದೇಶದಲ್ಲಿ ಲಾಂಚ್ ಆದರೆ ಇಷ್ಟೊಂದು ಕಡಿಮೆ ಬೆಲೆಯಲ್ಲಿ ಖಂಡಿತವಾಗಿ ಆಟೋಮೊಬೈಲ್ ಇಂಡಸ್ಟ್ರಿಯ ಗ್ರಾಹಕರು ಈ ಕಾರನ್ನು ತಪ್ಪದೆ ಖರೀದಿ ಮಾಡಲಿದ್ದಾರೆ. ಅದರಲ್ಲೂ ವಿಶೇಷವಾಗಿ ಇದರ ಲಾಂಗ್ ರೇಂಜ್ ಈ ಕಾರನ್ನು ಖರೀದಿ ಮಾಡುವುದಕ್ಕೆ ಮತ್ತೊಂದು ಕಾರಣವಾಗಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇದು ಲಾಂಚ್ ಆದ ನಂತರ ಅತ್ಯಂತ ಹೆಚ್ಚು ಸೇಲ್ ಆಗುವಂತಹ ಎಲೆಕ್ಟ್ರಿಕ್ ವಾಹನಗಳ ಲಿಸ್ಟ್ ನಲ್ಲಿ ಕೂಡ ಇದು ಕಾಣಿಸಿಕೊಳ್ಳಬಹುದಾಗಿದೆ.

advertisement

Leave A Reply

Your email address will not be published.