Karnataka Times
Trending Stories, Viral News, Gossips & Everything in Kannada

Cheque Bounce: ದೇಶಾದ್ಯಂತ ಚೆಕ್ ಬುಕ್ ಇದ್ದವರಿಗೆ ಹೊಸ ಸೂಚನೆ! ಕೇಂದ್ರದ ಹೊಸ ಆದೇಶ

advertisement

ಇತ್ತೀಚಿನ ದಿನದಲ್ಲಿ ಡಿಜಿಟಲ್ ಪಾವತಿ ಸಂಖ್ಯೆ ಅಧಿಕವಾಗುತ್ತಿದೆ ಹಾಗಿದ್ದರೂ ಸಾಲ ಮತ್ತು ಅನೇಕ ಬಿಸಿನೆಸ್ ವ್ಯವಹಾರ ಮಾಡುವವರಿಗೆ ಚೆಕ್ ಬಳಕೆ ಎನ್ನುವುದು ತೀರ ಅಗತ್ಯವಾಗಿದ್ದು ದೈನಿಕವಾಗಿ ಬಳಸುತ್ತಿರುತ್ತಾರೆ. ಬ್ಯಾಂಕಿನಲ್ಲಿ ಚೆಕ್ ಅನ್ನು ಯಾರೂ ಕೂಡ ಸುಮ್ಮನೆ ಪಡೆದುಕೊಳ್ಳಲಾರರು ಅದಕ್ಕೂ ಕೂಡ ಅನೇಕ ನಿಯಮ ಇರಲಿದೆ. ನೀವು ಚೆಕ್ (Cheque) ಅನ್ನು ತಪ್ಪಾಗಿ ನಮೋದಿಸಿ ನೀಡಿದ್ದರೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಬೇಕಾಗಬಹುದು. ಹಾಗಾಗಿ ಈ ಎಲ್ಲ ವಿಚಾರ ಗಮನದಲ್ಲಿ ಇಟ್ಟುಕೊಂಡು ಮುಂದುವರಿಯುವುದು ಅವಶ್ಯಕವಾಗಿದೆ.

ಬಹುತೇಕ ಚೆಕ್ ಬೌನ್ಸ್ (Cheque Bounce)ನಲ್ಲಿ ಅನೇಕ ಪ್ರಕರಣ ಸ್ವಾಮ್ಯತೆ ಪಡೆದಿದ್ದು ಪ್ರತಿಷ್ಠಿತ ವ್ಯಕ್ತಿಗಳು ಕೂಡ ಈ ಚೆಕ್ ಬೌನ್ಸ್ ಪ್ರಕರಣಕ್ಕೆ ಸಿಲುಕಿಕೊಂಡಿರುವುದನ್ನು ಕಾಣಬಹುದು. ಚೆಕ್ ಪಾವತಿ ವಿಧಾನ ಸುಲಭವಾಗಿದ್ದರೂ ಯಾವುದು ಕೂಡ ಸುಲಭಕ್ಕೆ ಆಗುವಂತದ್ದಲ್ಲವಾಗಿದೆ. ನೀವು ಚೆಕ್ ಅನ್ನು ಸುಲಭಕ್ಕೆ ಪಾವತಿ ಮಾಡದಿದ್ದರೆ ಚೆಕ್ ಬೌನ್ಸ್ ಪ್ರಕರಣ ಅಡಿಯಲ್ಲಿ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಹಾಗಾಗಿ ಈ ವಿಚಾರ ಗಮನಿಸುವುದು ಬಹಳ ಅಗತ್ಯವಾಗಿದೆ.

Image Source:: Vakil Search

ಈ ವಿಚಾರ ಪರಿಶೀಲಿಸಿ ಕೊಳ್ಳಿ

advertisement

ಚೆಕ್ ಬೌನ್ಸ್ (Cheque Bounce) ಅನೇಕ ಕಾರಣಕ್ಕಾಗಿ ಆಗುತ್ತದೆ ಹಾಗಾಗಿ ಈ ಬಗ್ಗೆ ಗಮಹರಿಸುವುದು ಅಗತ್ಯ.

  • ನಿಮ್ಮ ಚೆಕ್ ನಲ್ಲಿ ಹಣ ಬರೆಯುವ ಮುನ್ನ ನಿಮ್ಮ ಖಾತೆಯಲ್ಲಿ ಅಷ್ಟು ಮೊತ್ತ ಇದೆ ಅಥವಾ ಇಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಚೆಕ್ ನಲ್ಲಿ ಬರೆದಷ್ಟು ಮೊತ್ತ ಇಲ್ಲದಿದ್ದರೆ ನಿಮಗೆ ಚೆಕ್ ಬೌನ್ಸ್ ಆಗುವ ಸಾಧ್ಯತೆ ಇದೆ.
  • ಚೆಕ್ ನಲ್ಲಿ ನೀವು ಸಹಿ ಹಾಕುವಾಗ ಸರಿಯಾಗಿ ಪರಿಶೀಲನೆ ಮಾಡಿರಿ. ಯಾಕೆಂದರೆ ಚೆಕ್ ಸಹಿ ಹಾಗೂ ಸಾಮಾನ್ಯ ಸಹಿಗೂ ಬಹಳಷ್ಟು ವ್ಯತ್ಯಾಸ ಇರುವುದನ್ನು ಕಂಡರೆ ಅದು ಚೆಕ್ ಬೌನ್ಸ್ ಪ್ರಕರಣ ದಾಖಲಾಗುವ ಸಾಧ್ಯತೆ ಇರುವುದನ್ನು ಎತ್ತಿ ಹಿಡಿಯಲಿದೆ. ಹಾಗಾಗಿ ಚೆಕ್ ನಲ್ಲಿ ಸಹಿ ಮಾಡುವಾಗ ನೀವು ಬ್ಯಾಂಕಿನಲ್ಲಿ ಯಾವ ರೀತಿ ಸಹಿ ಮಾಡಿದ್ದೀರಿ ಎಂಬುದನ್ನು ಖಾತರಿ ಪಡಿಸಿಕೊಳ್ಳಿ. ಈ ಸಹಿ ಬದಲಾದರೂ ಕೂಡ ಚೆಕ್ ಬೌನ್ಸ್ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
  • ಚೆಕ್ ವಂಚನೆ ಆಗುವುದನ್ನು ಸ್ವತಃ ನೀವು ಮುನ್ನೆಚ್ಚರಿಕೆಯಿಂದಲೇ ತಡೆಯಬೇಕು. ಮೊತ್ತವನ್ನು ಪದಗಳಲ್ಲಿ ಬರೆಯುವುದು ಹಾಗೂ ಅಮೌಂಟ್ ಸಂಖ್ಯೆ  ಹಾಕುವ ಮೂಲಕ ವಂಚನೆ ತಡೆಹಿಡಿಯಬಹುದು.
  • ಪಾವತಿದಾರರ ಚೆಕ್ ಅನ್ನು ಸ್ಪಷ್ಟವಾಗಿ ದಿನಾಂಕ ಸಹಿತ ಪರಿಶೀಲಿಸಿ ಕೊಳ್ಳಬೇಕು.

Cheque Bounce ಮುನ್ನ ಮುನ್ನೆಚ್ಚರಿಕೆ ಅಗತ್ಯ:

ಇತ್ತೀಚೆಗೆ ಸಿನೆಮಾ , ಸಾಮಾಜಿಕ ರಂಗ ಮಾತ್ರವಲ್ಲದೆ ಅನೇಕ ದೊಡ್ಡ ದೊಡ್ಡ ಉದ್ದಿಮೆದಾರರಿಗೆ ಕೂಡ ಚೆಕ್ ಬಳಕೆ ಅನಿವಾರ್ಯವಾಗುತ್ತಿದೆ ಹಾಗಾಗಿ ಚೆಕ್ ಸರಿ ಇದೆ ಅಥವಾ ಇಲ್ಲ ಎಂಬ ಅನುಮಾನ ಸಹ ಕಾಡುತ್ತದೆ. ಹಾಗಾಗಿ ಚೆಕ್ ಅನ್ನು ಸರಿಯಾಗಿ ಪರಿಶೀಲನೆ ಮಾಡಿದರೆ ನೀವು ಮುಂದಾಗುವ ಅಪಾಯವನ್ನು ಮೊದಲೇ ತಡೆಹಿಡಿದಂತಾಗುತ್ತದೆ. ಹಾಗಾಗಿ ಚೆಕ್ ಅನ್ನು ತಾರಾ ತುರಿಯಲ್ಲಿ ನೀಡದೆ ಸೂಕ್ಷ್ಮವಾಗಿ ಎಲ್ಲ ಅಂಶವನ್ನು ಗಮನದಲ್ಲಿಟ್ಟುಕೊಂಡು ಎರೆಡೆರಡು ಬಾರಿ ಪರಿಶೀಲಿಸಿ.‌

advertisement

Leave A Reply

Your email address will not be published.