Karnataka Times
Trending Stories, Viral News, Gossips & Everything in Kannada

BMTC: ಇನ್ಮುಂದೆ ಎಲ್ಲ ಜನರಿಗೆ ಹಣ ಇಲ್ಲದಿದ್ದರೂ ಬಿಎಂಟಿಸಿ ನಲ್ಲಿ ಪ್ರಯಾಣ, ಸರ್ಕಾರದ ಹೊಸ ಆದೇಶ!

advertisement

ಇಂದು ಅನ್ ಲೈನ್ ವಹಿವಾಟು ಗಳು ಎಲ್ಲಿಯ ವರೆಗೆ ಸಾಗಿದೆ ಎಂಬುದನ್ನು ಹೇಳಬೇಕಾಗಿಲ್ಲ. ಸಣ್ಣ ವ್ಯಾಪಾರ ದಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮದ ವರೆಗೂ ಡಿಜಿಟಲ್ ಪಾವತಿ ಆವರಿಸಿಕೊಂಡಿದೆ. ಈ ವ್ಯವಸ್ಥೆ ಇಂದ ಕೆಲಸ ಬಹಳಷ್ಟು ಸುಲಭ ವಾಗುತ್ತಿದೆ.ತಕ್ಷಣ ಹಣ ಬೇಕು ಎಂದಾಗ ಕ್ಯಾಶ್ ನಮ್ಮ ಬಳಿ ಇರುವುದಿಲ್ಲ. ಹಾಗಾಗಿ ಯುಪಿಐ ಪಾವತಿ ಮೂಲಕ ಸುಲಭ ವಾಗಿ ಪೇ ಮಾಡಬಹುದು, ಅಥವಾ ಹಣ ತಲುಪಿಸಬಹುದು.ಇದೀಗ ಡಿಜಿಟಲಿಕರಣ ಅನ್ನೋದು ಪ್ರಯಾಣ ಮಾಡುವ ಬಸ್ ಗಳಲ್ಲಿಯು ಎಂಟ್ರಿ ನೀಡಿದ್ದು ಪ್ರಯಾಣಿಕರಿಗೆ ಕ್ಯಾಶ್ ಇಲ್ಲದೆಯು ಸಂಚಾರ ಮಾಡಬಹುದು‌

ಈ ಮೊದಲೇ ಜಾರಿ

2020ರ ಸಂದರ್ಭದಲ್ಲಿ ಯೇ ಬಿಎಂಟಿಸಿ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಜಾರಿಗೆ ಮಾಡಲಾಗಿತ್ತು. ಕೋವಿಡ್‌ ಸಂದರ್ಭದಲ್ಲಿ ಈ ಬಳಕೆ ಹೆಚ್ಚು ಬಳಕೆಯಲ್ಲಿತ್ತು. ನಂತರದಲ್ಲಿ ದೂರ ಪ್ರಯಾಣದ ಬಸ್‌ಗಳನ್ನು ಹೊರತುಪಡಿಸಿ ಉಳಿದವುಗಳಲ್ಲಿ ಕ್ಯೂಆರ್‌ ಕೋಡ್‌ ಬಳಕೆ ಕಡಿಮೆಯಾಗುತ್ತ ಬಂತು. ಬಸ್ಸಲ್ಲಿ ಪ್ರಯಾಣಿಸುವ ಕೆಲವರಷ್ಟೇ ಯುಪಿಐ ಮೂಲಕ ಹಣ ಪಾವತಿ ಮಾಡುತ್ತಾರೆ. ಕೆಲವೊಂದು ಬಸ್ ನಲ್ಲಿ ಈ ಅವಕಾಶ ಇರುವುದಿಲ್ಲ. ಎಲ್ಲ ಬಸ್‌ಗಳಲ್ಲೂ ಡಿಜಿಟಲ್‌ ಪಾವತಿ ವ್ಯವಸ್ಥೆ ಇದ್ದರೆ ಪ್ರಯಾಣಿಕರಿಗೆ ಅನುಕೂಲ ಕೂಡ ಆಗುತ್ತದೆ ಎನ್ನುವ ಮಾತುಗಳು ಕೂಡ ಕೇಳಿಬಂದಿತ್ತು. ಇದೀಗ ಬಿಎಂಟಿಸಿ ಯಲ್ಲಿ ಈ ನಿಯಮ ಜಾರಿಗೆ ಬಂದಿದೆ.

ಪಾವತಿಗೆ ಅವಕಾಶ

ಇನ್ಮುಂದೆ ಬಿಎಂಟಿಸಿ (BMTC) ಯ ಎಲ್ಲ ಬಸ್‌ಗಳಲ್ಲಿ ಡಿಜಿಟಲ್ ಪಾವತಿಗೆ ಅವಕಾಶ ಇದ್ದು ಬಿಎಂಟಿಸಿ ಸಂಸ್ಥೆ ಈ ಬಗ್ಗೆ ನಿರ್ಧಾರ ಕೈಗೊಂಡಿದೆ. ಪ್ರಯಾಣಿಕರು ಸ್ಕ್ಯಾನ್ ಮಾಡುವ ಮೂಲಕ ಹಣ ಪಾವತಿಸಿ ಪ್ರಯಾಣ ಮಾಡಬಹುದಾಗಿದೆ.

advertisement

ಚಿಲ್ಲರೆ ಸಮಸ್ಯೆಗೆ ಮುಕ್ತಿ

ಬಸ್ ಗಳಲ್ಲಿ ಡಿಜಿಟಲ್ ಪಾವತಿ ಅನುಕರಣೆ ಮಾಡುವುದರಿಂದ ಚಿಲ್ಲರೆ ಸಮಸ್ಯೆ ಬಗೆಹರಿಸಲಿದೆ. ಈಗಾಗಲೇ ಬಿಎಂಟಿಸಿ ಬಸ್‌ನಲ್ಲಿ ನಿತ್ಯ ೩೫ ಲಕ್ಷಕ್ಕೂ ಹೆಚ್ಚಿನ ಜನರು ಸಂಚಾರ ಮಾಡುತ್ತಿದ್ದು ಸುಮಾರು ೧೫ ಲಕ್ಷ ಜನ ಹಣ ಕೊಟ್ಟು ಟಿಕೆಟ್ ಪಡೆದು ಪ್ರಯಾಣಿವಸುತ್ತಿದ್ದಾರೆ. ಈ ಯುಪಿಐ (UPI) ಪಾವತಿ ಜಾರಿ ಯಿಂದ ಈ ಸಮಸ್ಯೆ ನಿವಾರಣೆ ಯಾಗಬಹುದು.

ನಿರ್ವಹಕರಿಗೆ ಸೂಚನೆ

ಪ್ರಯಾಣದ ಮೊತ್ತವನ್ನು ‌ ಯುಪಿಐ ಮೂಲಕ ಪಾವತಿ ಮಾಡಲು ನಾಲ್ಕು ವರ್ಷಗಳ ಹಿಂದೆಯೇ ಬಿಎಂಟಿಸಿಯ ಎಲ್ಲ ನಿರ್ವಾಹಕರಿಗೆ ಕ್ಯೂಆರ್ ಕೋಡ್ (QR Code) ಸ್ಕ್ಯಾನರ್ ವ್ಯವಸ್ಥೆ ನೀಡಿತ್ತು. ಆದರೆ ಸ್ಕ್ಯಾನ್‌ ಮಾಡುವಾಗ ನೆಟ್‌ವರ್ಕ್‌ ಕಾರಣದಿಂದ ವಿಳಂಬವಾದರೆ, ಹತ್ತಿರದ ಸ್ಥಳ ಬಂದು ಬಿಡುತ್ತಿತ್ತು. ಇದರಿಂದ ಈ ಬಗ್ಗೆ ಪ್ರಯಾಣಿಕರು ನಿರಸಕ್ತಿ ತೋರಿದ್ದರು. ಹೀಗಾಗಿ ಕ್ಯೂಆರ್ ಕೋಡ್ ಬಳಕೆ ಬಹಳಷ್ಟು ಕಡಿಮೆಯಾಗಿತ್ತು.‌ಇದೀಗ ಮತ್ತೆ ಡಿಜಿಟಲ್ ‌ಪಾವತಿಗೆ ಎಲ್ಲ ನಿರ್ವಾಹಕರಿಗೆ ಸೂಚನೆಯನ್ನು ನೀಡಿದೆ.

advertisement

Leave A Reply

Your email address will not be published.