Karnataka Times
Trending Stories, Viral News, Gossips & Everything in Kannada

Samsung Phone: ಬಡವರ ಸಂಭ್ರಮಕ್ಕಾಗಿ ಬಂತು ಸ್ಯಾಮ್ಸಂಗ್ ನ ವಿಶೇಷ ಫೋನ್! ಫೀಚರ್ ಹಾಗೂ ಬೆಲೆ ಬೊಂಬಾಟ್

advertisement

ಇವತ್ತಿನ ಕಾಲದಲ್ಲಿ ಯುವ ಜನತೆಗೆ ತಮ್ಮ ಬಳಿ ಇರುವಂತಹ ಸ್ಮಾರ್ಟ್ ಫೋನ್ ನೋಡೋದಕ್ಕೆ ಕೂಡ ಚೆನ್ನಾಗಿರಬೇಕು ಹಾಗೂ ಅದರಲ್ಲಿ ತಮಗೆ ಇಷ್ಟ ಆಗುವಂತಹ ಫೀಚರ್ ಗಳು ಕೂಡ ಇರ್ಬೇಕು ಎಂಬುದಾಗಿ ಆಸೆ ಪಡ್ತಾರೆ. ಅದೇ ರೀತಿಯಲ್ಲಿ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಮಾರುಕಟ್ಟೆಗೆ ಸ್ಯಾಮ್ಸಂಗ್ (Samsung Phone) ಸಂಸ್ಥೆಯ ಹೊಸ ಫೋನ್ ಕಾಲಿಟ್ಟಿದೆ. ಹೌದು ನಾವ್ ಮಾತಾಡ್ತಿರೋದು Samsung Galaxy F54 5G ಸ್ಮಾರ್ಟ್ ಫೋನ್ ಬಗ್ಗೆ. ಇದರಲ್ಲಿ ಇರುವಂತಹ ಕೆಲವೊಂದು ವಿಶೇಷ ಫೀಚರ್ ಗಳು ಯಾವುದೇ ಅನುಮಾನವಿಲ್ಲದೆ ನಿಮಗೆ Samsung Galaxy F54 5G ಸ್ಮಾರ್ಟ್ ಫೋನ್ ನ ಖರೀದಿಸುವುದಕ್ಕೆ ಆಕರ್ಷಿಸುತ್ತದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

Samsung Galaxy F54 5G ಸ್ಮಾರ್ಟ್ ಫೋನಿನ ವಿಶೇಷತೆಗಳು

ತನ್ನ ಬೇರೆ ಸ್ಮಾರ್ಟ್ ಫೋನ್ ಗಳ ರೀತಿಯಲ್ಲಿ Samsung Galaxy F54 5G ಸ್ಮಾರ್ಟ್ ಫೋನ್ ನಲ್ಲಿ ಗೇಮಿಂಗ್ ಮಾಡಬೇಕು ಎನ್ನುವಂತಹ ಗ್ರಾಹಕರಿಗೆ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿಯನ್ನು ನೀಡಿದೆ. ಇದರಲ್ಲಿ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. 6.7 ಇಂಚಿನ AMOLED ಡಿಸ್ಪ್ಲೆಯನ್ನು ಕೂಡ ನೀವು ಈ ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದೆ. 6000mAh ಬ್ಯಾಟರಿ ಸಾಮರ್ಥ್ಯವನ್ನು ಕೂಡ ಈ ಮೊಬೈಲ್ ಹೊಂದಿರೋದು ಇನ್ನೊಂದು ಖುಷಿಯಾದ ವಿಚಾರ. ಈ ಸ್ಮಾರ್ಟ್ ಫೋನ್ನಲ್ಲಿ ಇರುವಂತಹ ನೆಕ್ಸ್ಟ್ ಲೆವೆಲ್ ಕ್ಯಾಮೆರಾ ಕ್ವಾಲಿಟಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಇಷ್ಟ ಆಗುತ್ತೆ. ಈ ಸ್ಮಾರ್ಟ್ ಫೋನ್ ನಲ್ಲಿ 108 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದೆ. 32 ಮೆಗಾ ಪಿಕ್ಸೆಲ್ ನ ಫ್ರಂಟ್ ಕ್ಯಾಮರಾ ನಿಮಗೆ ಈ ಫೋನ್ ಜೊತೆ ಸಿಗುತ್ತದೆ.

Image Source: Samsung

advertisement

Samsung Galaxy F54 5G ಸ್ಮಾರ್ಟ್ ಫೋನಿನ ಬ್ಯಾಟರಿ ಹಾಗೂ ಬೆಲೆ

Samsung Galaxy F54 5G ಸ್ಮಾರ್ಟ್ ಫೋನ್ ನಲ್ಲಿ ಅತ್ಯಂತ ಪವರ್ಫುಲ್ ಬ್ಯಾಟರಿಯನ್ನು ಅಳವಡಿಸಲಾಗಿದೆ ಇದೇ ಕಾರಣಕ್ಕಾಗಿ ಈ ಸ್ಮಾರ್ಟ್ ಫೋನ್ ನಲ್ಲಿ 6000mAh ಗಳಷ್ಟು ದೀರ್ಘಕಾಲದ ಸಾಮರ್ಥ್ಯವನ್ನು ಹೊಂದಿರುವಂತಹ ಬ್ಯಾಟರಿ ಬಾಳಿಕೆಯನ್ನು ನೀವು ಗಮನಿಸಬಹುದಾಗಿದೆ. 25 ವ್ಯಾಟ್ಗಳ ಫಾಸ್ಟ್ ಚಾರ್ಜಿಂಗ್ ಕೂಡ ಇದಕ್ಕೆ ಸಪೋರ್ಟ್ ಆಗುತ್ತದೆ. ಫೋನಿನ ಬಗ್ಗೆ ಪ್ರತಿಯೊಂದು ಮಾಹಿತಿಗಳನ್ನು ಹಾಗೂ ಅದು ಯಾವೆಲ್ಲ ವಿಶೇಷತೆಗಳನ್ನು ಹೊಂದಿದೆ ಎಂಬುದಾಗಿ ನೀವು ತಿಳಿದ ನಂತರ ಪ್ರತಿಯೊಬ್ಬರೂ ಕೂಡ ಅದರ ಬೆಲೆ ಎಷ್ಟು ಎನ್ನುವುದಾಗಿ ಖಂಡಿತವಾಗಿ ನಿರೀಕ್ಷೆಯಿಂದ ಕಾಯುತ್ತಿರಬಹುದು.

Image Source: The Hindu

Samsung Galaxy F54 5G ಸ್ಮಾರ್ಟ್ ಫೋನಿನ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಬೆಲೆ ಕೇವಲ 24999 ರೂಪಾಯಿಗಳ ಕಡಿಮೆ ಬೆಲೆಯಲ್ಲಿ ಸಿಗಲಿದೆ. ಈ ವಿಶೇಷತೆಗಳನ್ನು ಹೊಂದಿರುವಂತಹ ಬೇರೆ ಕಂಪನಿಯ ಮೊಬೈಲ್ ಗಳನ್ನು ಗಮನಿಸುವುದಾದರೆ ಇದಕ್ಕಿಂತಲೂ ಹೆಚ್ಚಿನ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ ಆದರೆ Samsung Galaxy F54 5G ಅನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

advertisement

Leave A Reply

Your email address will not be published.