Karnataka Times
Trending Stories, Viral News, Gossips & Everything in Kannada

Solar Panel: ಯಾವ ಕಂಪನಿಯ ಸೋಲಾರ್ ಪ್ಯಾನೆಲ್ ಅಗ್ಗದ ಬೆಲೆಗೆ ಲಭ್ಯ! ಇಲ್ಲಿದೆ ಡಿಟೇಲ್ಸ್

advertisement

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆ ಮಹಡಿಯ ಮೇಲೆಯೂ ಸೋಲಾರ್ ಪ್ಯಾನಲ್ಗಳ (Solar Panels) ಅಳವಡಿಕೆ ಜೋರಿದೆ. ಹೀಗೆ ಇತರರಂತೆ ನೀವು ಕೂಡ ನಿಮ್ಮ ಮನೆಯ ಛಾವಣಿಯ ಮೇಲೆ ಸೋಲಾರ್ ಪ್ಯಾನೆಲನ್ನು ಅಳವಡಿಕೆ ಮಾಡಿ ಕರೆಂಟ್ ಬಿಲ್ಲನ್ನು ಉಳಿತಾಯ (Save Electricity Bill) ಮಾಡಬೇಕೆಂಬ ಯೋಜನೆಯಲ್ಲಿದ್ದರೆ. ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸುವುದು ಹೇಗೆ? ಯಾವ ಕಂಪನಿಯ ಸೋಲಾರ್ ಪ್ಯಾನೆಲ್ ಗಳು ಹೆಚ್ಚು ಬಾಳಿಕೆ ಬರುತ್ತದೆ? ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ನೀವೇನಾದರೂ ನಿಮ್ಮ ಮನೆಗೆ ಸೋಲಾರ್ ಪ್ಯಾನಲ್ (Solar Panel) ಗಳನ್ನು ಅಳವಡಿಸಬೇಕೆಂದು ಯೋಚಿಸುತ್ತಿದ್ದಾರೆ ಇತ್ತೀಚಿಗಷ್ಟೇ ಭಾರತ ಸರ್ಕಾರವು ಪ್ರಾರಂಭಿಸಿರುವಂತಹ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ (PM Suryodaya Scheme) ಯ ಅಡಿ ಅತ್ಯಂತ ಕಡಿಮೆ ಬೆಲೆಗೆ ಸೋಲಾರ್ ಪ್ಯಾನಲ್ ಗಳನ್ನು ನಿಮ್ಮ ಮನೆಯ ಮೇಲೆ ಹಾಕಿಸಿಕೊಳ್ಳಬಹುದು. ಆನ್ಲೈನ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸೌಲಭ್ಯವನ್ನು ಪಡೆಯಬಹುದಾಗಿದೆ.

ಪಿಎಂ ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನ್ ನಲ್ಲಿ ಲಭ್ಯವಿರುವಂತಹ ಅಧಿಕೃತ ವೆಬ್ಸೈಟ್ಗೆ (Official Website) ಭೇಟಿ ನೀಡಿ ಹೇಳಲಾಗುವಂತಹ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ನಮೂದಿಸಿ ಸೋಲಾರ್ ರಾಕ್ ಲೋ ಸ್ಕೀಮ್ ಗೆ ಅರ್ಜಿ ಸಲ್ಲಿಸಿ ಕಡಿಮೆ ಬೆಲೆಯಲ್ಲಿ ಸರ್ಕಾರದ ವತಿಯಿಂದ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿಕೊಳ್ಳಬಹುದು.

ಕಡಿಮೆ ಬೆಲೆಗೆ ಲಭ್ಯವಿರುವ ಬ್ರಾಂಡ್ ಸೋಲಾರ್ ಪ್ಯಾನೆಲ್ಗಳು:

ಲ್ಯೂಮಿನಸ್ ಸೋಲಾರ್ ಪ್ಯಾನೆಲ್:

 

advertisement

Image Source: IndiaMART

 

ಬಹಳ ಹಳೆಯ ಕಂಪನಿಗಳಲ್ಲಿ ಒಂದಾದ ಲುಮಿನಸ್ ಕಂಪನಿಯು (Luminous Company) ಹಿಂದೆಲ್ಲ ಕೇವಲ ಬ್ಯಾಟರಿ ಮತ್ತು ಇನ್ವರ್ಟರ್ ಗಳನ್ನು ಮಾತ್ರ ತಯಾರು ಮಾಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾದ ಸೋಲಾರ್ ಪ್ಯಾನೆಲ್ ಗಳ ಡಿಮ್ಯಾಂಡ್ ನಿಂದ, ಅತ್ಯದ್ಭುತ ಶಕ್ತಿ ಉತ್ಪಾದನೆ ಮಾಡುವ ಸೋಲಾರ್ ಪ್ಯಾನೆಲ್ ಗಳನ್ನು ತಯಾರು ಮಾಡಿ ಅತಿ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ.

ಕೇವಲ ₹5,000 ಬೆಲೆಯಿಂದ ಶುರುವಾಗುವ ಲ್ಯೂಮಿನಸ್ ಸೋಲಾರ್ ಪ್ಯಾನಲ್ಗಳು (Luminous  Solar Panels) 30,೦೦೦ ವರೆಗಿನ ರೇಂಜ್ನಲ್ಲಿ ಲಭ್ಯವಿದೆ.

ಟಾಟಾ ಸೋಲಾರ್ ಪ್ಯಾನೆಲ್:

 

Image Source: Renewable Watch

 

ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಹೆಸರನ್ನು ಗಳಿಸಿರುವಂತಹ ಟಾಟಾ ಕಂಪನಿಯೂ ಇದೀಗ ಸೋಲಾರ್ ಪ್ಯಾನೆಲ್ ತಯಾರಿಕೆ (Solar Panel Manufacturing) ಮಾಡಲು ಪ್ರಾರಂಭಿಸಿದ್ದು, ಈ ಕಂಪನಿಯ ಸೋಲಾರ್ ಪ್ಯಾನೆಲ್ ಗಳನ್ನು ಖರೀದಿ ಮಾಡಿ ಉಪಯೋಗಿಸುತ್ತಿರುವಂತಹ ಗ್ರಾಹಕರು, ಅದರ ಕಾರ್ಯಕ್ಷಮತೆಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 5,000 ರೂಗಳಿಂದ ಪ್ರಾರಂಭವಾಗುವ ಸೋಲಾರ್ ಪ್ಯಾನೆಲ್ ಗಳ ಮೇಲೆ ಒಂದಲ್ಲ ಎರಡಲ್ಲ ಬರೋಬ್ಬರಿ 30 ರಿಂದ 35 ವರ್ಷಗಳ ವಾರಂಟಿ (Warranty) ನೀಡಿದ್ದಾರೆ. ಅದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಸೋಲಾರ್ ಪವರ್ ಪ್ಯಾನೆಲ್ ಗಳ ಡಿಮ್ಯಾಂಡ್ ಹೆಚ್ಚಾಗಿದೆ.

advertisement

Leave A Reply

Your email address will not be published.