Karnataka Times
Trending Stories, Viral News, Gossips & Everything in Kannada

Suzuki Cars: ಎರ್ಟಿಗಾಗಿಂತ ಕಡಿಮೆ ಬೆಲೆಗೆ ಇನ್ನೊಂದು ಕಾರು ಬಿಡುಗಡೆ ಮಾಡಲಿರುವ ಸುಜುಕಿ! ಇನೋವಾ ಕಥೆ ಮುಗಿದಂತೆ, ಬೆಲೆ ಇಲ್ಲಿದೆ

advertisement

7 Seater SPACIA Car in Budget Less than Ertiga: ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾರುತಿ ಸುಜುಕಿ ಕಂಪನಿ ಮಲ್ಟಿಪರ್ಪೋಸಲ್ ವೆಹಿಕಲ್(MPV) ಸೆಗ್ಮೆಂಟ್ ನಲ್ಲಿ ತನ್ನದೇ ಆದಂತಹ ರಾಜ್ಯಭಾರವನ್ನು ಮಾಡುತ್ತಿದೆ. ಜಪಾನ್ ಮೂಲದ ಕಂಪನಿ ಆಗಿರುವಂತಹ ಸುಜುಕಿ ಈಗ ಮಾರುಕಟ್ಟೆಗೆ ತನ್ನ ಹೊಸ ಏಳು ಸೀಟರ್ ಕಾರ್ ಅನ್ನು ಪರಿಚಯಿಸುವುದಕ್ಕೆ ಹೊರಟಿದ್ದು ಕೇವಲ ದಕ್ಷತೆಯ ವಿಚಾರದಲ್ಲಿ ಮಾತ್ರವಲ್ಲದೆ ಬೆಲೆಯಲ್ಲಿ ಕೂಡ ಕೈಗೆಟಕುವ ರೀತಿಯಲ್ಲಿ ಇರಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದು Suzuki Spacia ಕಾರ್ ಅನ್ನು ಪರಿಚಯಿಸುತ್ತಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

Suzuki Spacia – 7 ಸೀಟರ್ ಕಾರ್

* Suzuki Spacia ಕಾರಿನ ಮೂಲ ಜಪಾನಿನ Kei ಕ್ಯಾಟಗರಿ ಮೂಲದಿಂದ ಉದ್ಭವವಾಗಿದೆ. ಕೇವಲ ಕಂಫರ್ಟ್ ವಿಚಾರದಲ್ಲಿ ಮಾತ್ರವಲ್ಲದೆ ಇದು ಸ್ಪೇಸ್ ವಿಚಾರದಲ್ಲಿ ಕೂಡ ಗ್ರಾಹಕರಿಗೆ ಇಷ್ಟ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

* Suzuki Spacia ಕಾರು ಭಾರತದ ಮಾರುಕಟ್ಟೆಗೆ ತಕ್ಕಂತೆ ಇನ್ನಷ್ಟು ದೊಡ್ಡದಾಗಿ ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಕೂಡ ಡಿಸೈನ್ ಅನ್ನು ಮಾಡಲಾಗುತ್ತಿದೆ ಎನ್ನುವಂತಹ ಮಾತುಕತೆಗಳು ಕೇಳಿ ಬರುತ್ತಿವೆ.

Is Suzuki Spacia coming to India?What is the price of Suzuki Spacia in India?
How many seats does a Suzuki Spacia have?
What is the engine of Suzuki Spacia?
Image Source: Autocar India

advertisement

* ಈ ಕಾರಿನಲ್ಲಿ ಏಳು ಜನರು ಕುಳಿತುಕೊಳ್ಳುವಂತಹ ಸೀಟಿಂಗ್ ವ್ಯವಸ್ಥೆ ಇದ್ದು, ಎರಡನೇ ಹಾಗೂ ಮೂರನೇ ಸಾಲಿನ ಸೀಟ್ ವಿಚಾರವಾಗಿ ಮಾರುತಿ ಸುಜುಕಿ ಸಂಸ್ಥೆ ಇದನ್ನು ಭಾರತಕ್ಕೆ ಲಾಂಚ್ ಮಾಡುವ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚು ಗಮನ ವಹಿಸಲಿದೆ.

* ಎಲ್ಲಾ ಸಾಲಿನಲ್ಲಿ ಎಸಿ ವೆಂಟ್‌ಗಳನ್ನು ಅಳವಡಿಸಲಾಗಿದೆ ಹಾಗೂ ಇದರಲ್ಲಿ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ನೀವು ಕಾಣಬಹುದಾಗಿದೆ. ಇದರಲ್ಲಿ ಸೇಫ್ಟಿ ಕ್ರಮಗಳ ರೂಪದಲ್ಲಿ ಡುಯಲ್ ಏರ್ ಬ್ಯಾಗ್ ಗಳು ಹಾಗೂ ABS ಮತ್ತು ಹಿಂದಿನ ಪಾರ್ಕಿಂಗ್ ಸೆನ್ಸರನ್ನು ಕೂಡ ಅಳವಡಿಸಲಾಗಿರುತ್ತದೆ.

Is Suzuki Spacia coming to India?What is the price of Suzuki Spacia in India?
How many seats does a Suzuki Spacia have?
What is the engine of Suzuki Spacia?
Image Source: Autocar India

Suzuki Spacia ಕಾರಿನ ಇಂಜಿನ್

* 1.2 ಲೀಟರ್ ಕೆ ಸೀರಿಸ್ ಪೆಟ್ರೋಲ್ ಇಂಜಿನ್ ಅನ್ನು ನೀವು ಈ ಕಾರ್ಯದಲ್ಲಿ ಕಾಣಬಹುದಾಗಿದೆ. ಮ್ಯಾನುವಲ್ ಹಾಗೂ ಎ ಎಮ್ ಟಿ ಟ್ರಾನ್ಸ್ ಮಿಷನ್ ಎರಡನ್ನು ಕೂಡ ಇದರಲ್ಲಿ ಅಳವಡಿಸಲಾಗಿರುತ್ತದೆ. ಇಂಧನ ಉಳಿತಾಯಕ್ಕಾಗಿ ಇದರಲ್ಲಿ CNG ಅಳವಡಿಸುವಂತ ಕೆಲಸವನ್ನು ಕೂಡ ಮಾಡಬಹುದಾಗಿದೆ.

Suzuki Spacia ಕಾರ್ ಅನ್ನು ನಾವು 2026ರ ಆಸು ಪಾಸಿನಲ್ಲಿ ನಾವು ಭಾರತ ದೇಶದಲ್ಲಿ ಕಾಣಬಹುದಾಗಿದೆ. ಇಷ್ಟೊಂದು ದೊಡ್ಡ ಸ್ಪೇಸ್ ಹೊಂದಿರುವಂತಹ ವಾಹನ ಆಗಿದ್ರು ಕೂಡ ಇದು 9 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸಿಗಬಹುದು ಎನ್ನುವಂತಹ ಅಂದಾಜು ಮಾಹಿತಿ ಇದೆ.

advertisement

Leave A Reply

Your email address will not be published.