Karnataka Times
Trending Stories, Viral News, Gossips & Everything in Kannada

Budget Car: ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಡವರ BMW ಎನ್ನಲಾಗುತ್ತಿರುವ ಈ ಕಾರು! 19Km ಮೈಲೇಜ್ ಕೇವಲ ಇಷ್ಟು ಮಾತ್ರ

advertisement

ಕಾರು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಪ್ರತಿ ಕಾರು ಇಷ್ಟ ಪಡಲು ಕೂಡ ಬೇರೆ ಬೇರೆ ತರಹದ ಕಾರಣ ಇರಲಿದೆ. ಆದರೆ ಇಲ್ಲೊಂದು ಲಕ್ಶೂರಿ ಕಾರು (Budget Car)ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಅನೇಕರಿಗೆ ಈ ಕಾರು ಬಹಳ ಇಷ್ಟ ಆಗಿದೆ ಎಂದು ಹೇಳಬಹುದು. ಈ ಒಂದು ಕಾರು ಯಾವುದು ಯಾವೆಲ್ಲ ವಿಶೇಷ ಫೀಚರ್ಸ್ ಇದರಲ್ಲಿ ಇರಲಿದೆ ಯಾವ ಕಾರುಗಳಿಗೆ ಪ್ರಬಲ ಪ್ರತಿ ಸ್ಪರ್ಧಿ ಆಗಿ ಈ ಕಾರು ಕೆಲಸ ಮಾಡಲಿದೆ ಎಂಬ ಇತರ ಮಾಹಿತಿ ಇಲ್ಲಿದೆ.

ಕಾರಿನ ಹೆಸರೇನು?

ಈ ಒಂದು ಸುಂದರವಾದ ಲಕ್ಶೂರಿ ಕಾರಿನ ಹೆಸರು ನಿಸಾನ್ ಮ್ಯಾಗ್ ನೈಟ್ ಎಂದಾಗಿದೆ. ನಿಸಾನ್ ಮ್ಯಾಗ್ನೈಟ್ (Nissan Magnite) ಎನ್ನುವುದು ಹಳೆಯ ಮಾಡಲ್ ನಲ್ಲೇ ಅಪ್ ಗ್ರೇಡ್ ಸಿಸ್ಟಂ ಅನ್ನುವುದು ಹೊಂದಿದ್ದು ಬೋಲ್ಡ್ ಹಾಗೂ ಎಕ್ಸಿಟಿರಿಯರ್ ವಿನ್ಯಾಸ ಹೊಂದಿದೆ. ಇದು ನಿಮಗೆ ಲಕ್ಶೂರಿ ಲುಕ್ ನಲ್ಲಿ ಅನುಭವ ನೀಡಲಿದೆ. ಇದರ ಬಾಹ್ಯ ವಿನ್ಯಾಸವು ಒಂದೇ ಲುಕ್ ನಲ್ಲಿ ಆಕರ್ಷಿತ ವಾಗಲಿದೆ.

Is Nissan Magnite a SUV car? What is the price of Magnite top model? Is Magnite successful in India? What is the mileage of a Nissan Magnite?
Credit: Autocar

ಎಲ್ಲಿನ ಮೂಲ ಈ ಕಾರು

advertisement

ಜಪಾನೀಸ್ ಇಂಜಿನಿಯರ್ಸ್ ನಿಂದ ಅಪ್ಡೇಟ್ ಟೆಕ್ನಾಲಜಿಯಿಂದ ಪ್ರೇರಿತವಾಗಿ ಈ ಒಂದು ಕಾರನ್ನು ತಯಾರು ಮಾಡಲಾಗಿದೆ. ಈ SUV ಕಾರು (SUV Car) ನೋಡಲು ಲಕ್ಶೂರಿ ಆಗಿದ್ದು ಈ ಕಾರು ಬೋಲ್ಡ್ ಲುಕ್ ನಲ್ಲಿ ಬಹಳ ಆಕರ್ಷಕವಾಗಿ ಇರಲಿದೆ. ಇದರಲ್ಲಿ 336L cargo space ಹೊಂದಿದೆ. ಆಟೋಮ್ಯಾಟಿಕ್ ಮತ್ತು ಆಟೋ ಕಂಟ್ರೋಲ್ ಸಿಸ್ಟಮ್ ಅನ್ನು ಹೊಂದಿದೆ.

ಫೀಚರ್ಸ್ ಹೇಗಿದೆ?

  • EZ-shift ತಂತ್ರಜ್ಞಾನದ ಬಂಪರ್ ರಶ್ ಇದರಲ್ಲಿ ಇದೆ.
  • ಸ್ವಯಂಚಾಲಿತ ಡ್ರೈವಿಂಗ್ ಹೊಂದಿದೆ.
  • ಇದರ ಕಂಟ್ರೋಲ್ ಸಿಸ್ಟ‌ಂ ಬಹಳ ಚೆನ್ನಾಗಿ ಇದೆ.
  • ಮ್ಯಾಗ್ನೆಟಿಕ್ ನೂತನ ತಂತ್ರಜ್ಞಾನ ಅಂಶ ಹೊಂದಿದೆ.
  • ವೈಯರ್ ಲೆಸ್ ಚಾರ್ಜಿಂಗ್ ಸಿಸ್ಟಂ ಹೊಂದಿದೆ.
  • 360ಡಿಗ್ರಿ ಕ್ಯಾರಿಸ್ಮಾ ಸೆನ್ಸರ್ ವೆವಸ್ಥೆ ಇದರಲ್ಲಿ ಇದೆ.
  • 5,ಸಿಟ್ಟಿಂಗ್ ವ್ಯವಸ್ಥೆ ಇದೆ.
  • ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಸಿಸ್ಟಂ ಇದೆ.
  • ಪೆಟ್ರೋಲ್ ಇಂಜಿನ್ ದಕ್ಷತೆ ಇದೆ.
  • 17.4ರಿಂದ 19.2 ರ ತನಕ KMPL ಮೈಲೇಜ್ ನೀಡಲಿದೆ.
  • 999cc ಇಂಜಿನ್ ಸಾಮರ್ಥ್ಯ ಇದೆ.

ಪ್ರಬಲ ಪೈಪೋಟಿ

ಮಾರುಕಟ್ಟೆಗೆ ಲಗ್ಗೆ ಇಟ್ಟ ನಿಸಾನ್ ಮ್ಯಾಗ್ ನೈಟ್ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುತ್ತಿದೆ. 6ಲಕ್ಷದಿಂದ 13ಲಕ್ಷದ ತನಕ ಇದರ ಒಂದು ಬೆಲೆ ಇದೆ ಎಂದು ಹೇಳಬಹುದು‌. ಮಾರುಕಟ್ಟೆಯಲ್ಲಿ Honda city ಹಾಗೂ Verna ಕಾರಿಗೆ ಪ್ರಬಲ ಪೈಪೋಟಿ ನೀಡುತ್ತಿದು ಲಕ್ಶೂರಿ ಕಾರು ಬಯಸುವವರಿಗೆ ಇದೊಂದು ಉತ್ತಮ ಆಯ್ಕೆ ಆಗಲಿದೆ.

advertisement

Leave A Reply

Your email address will not be published.