Karnataka Times
Trending Stories, Viral News, Gossips & Everything in Kannada

SUV Car: ಟಾಟಾ ಪಂಚ್ ಮತ್ತು ಹುಂಡೈ ಕಾರಿಗೆ ಸೆಡ್ಡು ಹೊಡೆಯಲು ಬರಲಿದೆ ಈ ಅದ್ಬುತ ಕಾರು! ಅತೀ ಕಡಿಮೆ ಬೆಲೆ

advertisement

ಸ್ನೇಹಿತರೆ ಕ್ರಿಯಾ ಕಂಪನಿಯು ಗ್ರಾಹಕರ ಕೈ ಗೆಟಕುವಂತಹ ದರದಲ್ಲಿ ಅತ್ಯಂತ ಕಡಿಮೆ ಬೆಲೆಯ SUV ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಕಲ ತಯಾರಿಯನ್ನು ನಡೆಸುತ್ತಿದ್ದು, ಭಾರತದ ಹಲವು ಭಾಗಗಳಲ್ಲಿ ಇದರ ಟೆಸ್ಟ್ ಡ್ರೈ(test driving) ಕೆಲಸವನ್ನು ಮಾಡಲಾಗುತ್ತಿದೆ. ಟಾಟಾ ಪಂಚ್ ಮತ್ತು ಹುಂಡೈ ಎಕ್ಸಿಟರ್(Tata Punch & Hyundai Exeter) ಕಂಪನಿಯ ಕಾರುಗಳೊಂದಿಗೆ ನೇರವಾಗಿ ಸ್ಪರ್ಧೆಗಳಿಯಲು ಸಜ್ಜಾಗುತ್ತಿರುವಂತಹ ಕಿಯಾ ಕಾರಿನ(Kia Car) ಬೆಲೆ ಎಷ್ಟು? ಇದರ ವೈಶಿಷ್ಟತೆಗಳು ಏನೇನು? ಎಂಬುದನ್ನು ಈ ಪುಟದ ಮುಖಾಂತರ ಸಂಪೂರ್ಣವಾಗಿ ತಿಳಿದುಕೊಳ್ಳಿ.

ಕಿಯಾ ಕಂಪನಿಯ ಹೊಚ್ಚ ಹೊಸ ಕಾರ್ ಮಾರುಕಟ್ಟೆಗೆ ಪ್ರವೇಶ!

ಅತ್ಯುನ್ನತ ಕಾರ್ಗಳನ್ನು ಪರಿಚಯಿಸುವ ಮೂಲಕ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವ ಕಿಯಾ ಕಂಪನಿಯು ಇದೀಗ ಮತ್ತೊಂದು ಚೋಟು SUV ಕಾರನ್ನು(SUV Car) ಲಾಂಚ್ ಮಾಡಲು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದು, ಅದಕ್ಕೆ ಕಿಯಾ ಕ್ಲಾವಿಸ್ ಎಂಬ ಹೆಸರಿಟ್ಟಿದೆ. ಕಿಯಾ ಕಂಪನಿಯ ಹೊಚ್ಚ ಹೊಸ ಕಾರು, ಕಿಯಾ ಸೋನೆಟ್(Kia Sonet) ಮತ್ತು ಕಿಯಾ ಸೆಲ್ಟಾಸ್ನ(Kia Seltos) ಮಧ್ಯಂತರ ಸ್ಥಾನವನ್ನು ಅಲಂಕರಿಸಲಿದ್ದು, ಗ್ರಾಹಕರ ಕೈಕೆಟ್ಟುಕುವ ಬೆಲೆಯಲ್ಲಿ ಲಭ್ಯವಾಗುವ ಚೀಪ್ SUV ಇದಾಗಿರಲಿದೆ. ಇದೇ ವರ್ಷಾಂತ್ಯದೊಳಗೆ ಕಾರನ್ನು ಮಾರುಕಟ್ಟೆಗೆ ಪರಿಚಯಿಸುವ ಸಕಲ ಸಿದ್ಧತೆಯನ್ನು ನಡೆಸಲಾಗುತ್ತಿದ್ದು, ಎಲೆಕ್ಟ್ರಿಕ್ ಕಿಯಾ ಕ್ಲಾವಿಸ್ ವರ್ಷನನ್ನು ಮುಂದಿನ ವರ್ಷದಲ್ಲಿ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದೆ.

Image Source: carscoops

ಕಿಯಾ ಕ್ಲಾವಿಸ್- ಡಿಸೈನ್ ಮತ್ತು ಸುರಕ್ಷತಾ ಕ್ರಮಗಳು

advertisement

ಇತ್ತೀಚಿಗಷ್ಟೇ ಕಿಯಾ ಕ್ಲಾವಿಸ್(Kia Clavis) ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕಾಗಿ ಬಾರಿ ವೈರಲಾಗಿತ್ತು. ಗಾತ್ರ ಹಾಗೂ ಶೈಲಿಯಲ್ಲಿ ನೋಡಲು ಹುಂಡೈ ಎಕ್ಸಿಟರ್ ಕಾರಿಗೆ ಹೋಲಿಕೆಯಾಗುವ ಕಿಯಾ ಕ್ಲಾವಿಸ್ನಲ್ಲಿ ನೂತನ ವೈಶಿಷ್ಟ್ಯತೆಗಳ ಅಳವಡಿಕೆ ಮಾಡಲಾಗಿದ್ದು, ಮುಂಭಾಗದ ಪಾರ್ಕಿಂಗ್ ಸೆನ್ಸರ್, 6 ಏರ್ ಬ್ಯಾಗ್ ಗಳು, ರೀಯರ್ ಡಿಸ್ಕ್ ಬ್ರೇಕ್, 360 ಡಿಗ್ರಿ ಕ್ಯಾಮೆರಾ, ಎಲ್ಇಡಿ ಲೈಟಿಂಗ್(LED lighting) ಮತ್ತು LED DRL ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಳನ್ನು ಕಾರಿನಲ್ಲಿ ಹಾಕಲಾಗಿದೆ.

ಕಿಯಾ ಕ್ಲಾವಿಸ್ ಅತ್ಯಾಕರ್ಷಕ ಆಂತರಿಕ ನೋಟ

ಕಿಯಾ ಕ್ಲಾವಿಸ್ನ ಒಳಭಾಗದಲ್ಲಿ ವಿಶಾಲವಾದ ಸ್ಥಳ ಪ್ಯಾನಸೋಮಿಕ್ ಸನರೂಫ್(Panoramic Sunroof), ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲರ್, ಗಾಳಿ ಆಡುವ ಫ್ರಂಟ್ ಸೀಟ್ಗಳು ಹಾಗೂ ಆಡಿಯೋ ಸಿಸ್ಟಮ್ ನಂತಹ ವ್ಯವಸ್ಥೆಗಳಿವೆ.

ಶಕ್ತಿಯುತ ಇಂದನ ವ್ಯವಸ್ಥೆ

ಕಿಯಾ ಕ್ಲಾವಿಸ್ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಎಂಬ ಎರಡು ಎಸ್ಯುವಿ ಆಯ್ಕೆಯಲ್ಲಿ ಲಭ್ಯವಿದೆ. ಎಲ್ಲಾ ರೂಪಾಂತರಗಳು ಕೂಡ ಫ್ರೆಂಟ್ ವೀಲ್ ಡ್ರೈವ್ ಸಿಸ್ಟಮ್ ನಲ್ಲಿ ಮೂಡಿ ಬರಲಿದ್ದು, ಇದರ ಇಂಜಿನ್ ಸಾಮರ್ಥ್ಯ(Engine Capacity), ಶಕ್ತಿ ಉತ್ಪಾದನೆ ಹಾಗೂ ಮೈಲೇಜ್ ಕೆಪ್ಯಾಸಿಟಿ ಆಫ್ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕಂಪನಿ ಇಂದಿಗೂ ರಿವೀಲ್ ಮಾಡಿಲ್ಲ. ಇಷ್ಟೆಲ್ಲ ಅತ್ಯಾಕರ್ಷಕ ಫೀಚರ್ಸ್ ಗಳನ್ನು ಹೊಂದಿರುವ ಕಿಯಾ ಕ್ಲಾವಿಸ್(Kia Clavis) 6 ಲಕ್ಷದಿಂದ 10 ಲಕ್ಷಕ್ಕೆ ಹಲವು ರೂಪಾಂತರಗಳಲ್ಲಿ ಲಭ್ಯವಿದೆ.

advertisement

Leave A Reply

Your email address will not be published.