Karnataka Times
Trending Stories, Viral News, Gossips & Everything in Kannada

Electric Bike: ಬರೋಬ್ಬರಿ 725 km ರೇಂಜ್ ನೀಡುವ ಈ ಎಲೆಕ್ಟ್ರಿಕ್ ಬೈಕ್! ಬಜೆಟ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ

advertisement

ಸ್ನೇಹಿತರೆ, ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹಣ ಸುರಿಯಲು ಇಷ್ಟ ಪಡೆದಂತಹ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ (Electric Vehicles) ಮೊರೆ ಹೋಗುತ್ತಿದ್ದು, ಈ ಕಾರಣದಿಂದ ಪವರ್ ಫುಲ್ ಬ್ಯಾಟರಿಗಳನ್ನು ಅಳವಡಿಸಿ, ಅತ್ಯದ್ಭುತವಾಗಿ ಮೈಲೇಜ್ ನೀಡುವಂತಹ ಬೈಕುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಹೀಗಿರುವಾಗ ಬ್ರ್ಯಾಂಡ್ ಕಂಪನಿ ಫೀಲೋ ಟೂಜ್ (Felo Tooz) ಎಂಬ ನೂತನ ಬೈಕನ್ನು ಪರಿಚಯಿಸಿದ್ದು ಬೈಕಿನ ಅತ್ಯಾಕರ್ಷಕ ಆಕಾರ ಹಾಗೂ ರೇಂಜ್ ಸಾಮರ್ಥ್ಯ ಗ್ರಾಹಕರನು ಮನಸೋತು ಹೋಗಿದ್ದಾರೆ.

Felo Tooz Electric Bike Features: 

 

Image Source: BikeJunction

 

ಫಿಲೋ ಟೂಜ್ ಎಲೆಕ್ಟ್ರಿಕ್ ಬೈಕ್ (Felo Tooz Electric Bike) ತಯಾರಿಕಾ ಕಂಪನಿಯೂ ಬೈಕ್ ನಲ್ಲಿ ಅಳವಡಿಸಲಾಗಿರುವಂತಹ ನೂತನ ವೈಶಿಷ್ಟ್ಯತೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಬೈಕಿನ ಕೆಲ ಸುಂದರ ಚಿತ್ರಣಗಳನ್ನು ಹಂಚಿಕೊಂಡು ಅದರ ರೇಂಜ್ ಕೆಪ್ಯಾಸಿಟಿ (Range Capacity) ಯನ್ನು ವಿವರಿಸಿದ್ದಾರೆ.

ಹೌದು ಸ್ನೇಹಿತರೆ ಹಿಂದೆ ಯಾವ ಬೈಕ್ನಲ್ಲಿಯೂ ಕಾಣದಂತಹ ವಿಭಿನ್ನವಾದಂತ ಡಿಸೈನ್ ನಲ್ಲಿ ಫೀಲೋ ಟೂಜ್ (Felo Tooz) ಅನ್ನು ತಯಾರು ಮಾಡಿ ಹೆಚ್ಚಿನ ಡಿಜಿಟಲ್ ಫೀಚರ್ಸ್ (Digital Features) ಗಳನ್ನು ಅಳವಡಿಸಲಾಗಿದೆ.

advertisement

ಬೂದು ಮತ್ತು ನೀಲಿ ಮಿಶ್ರಿತದಲ್ಲಿ ಲಭ್ಯವಿರುವ ಬೈಕ್ ನೋಡಲು ಕೊಂಚ ವಿಭಿನ್ನವಾಗಿದ್ದರು ಸ್ಪೋರ್ಟಿ ಲುಕನ್ನು (Sporty Look) ಒದಗಿಸುತ್ತದೆ.

ಒಮ್ಮೆ ಚಾರ್ಜ್ ಮಾಡಿದ್ರೆ 725 ರೇಂಜ್!

 

Image Source: Team-BHP

 

ಈವರೆಗೂ ಯಾವ ಎಲೆಕ್ಟ್ರಿಕ್ ಬೈಕ್ (Electric Bike) ನಲ್ಲಿಯೂ ಕಾಣದಷ್ಟು ಮೈಲೇಜ್ ಕೆಪಾಸಿಟಿಯನ್ನು ಫೀಲೋ ಟೂಜ್ ಒದಗಿಸುತ್ತಿದ್ದು, ಒಮ್ಮೆ ಚಾರ್ಜ್ ಮಾಡಿದರೆ, ಬರೋಬ್ಬರಿ 725 km ರೇಂಜ್ ನೀಡಲಿದೆ ಎಂಬ ಭರವಸೆಯನ್ನು ಕಂಪನಿ ಗ್ರಾಹಕರಿಗೆ ನೀಡಿದೆ. ಅಷ್ಟೇ ಅಲ್ಲ ಸ್ಪೋರ್ಟ್ಸ್ ಮೋಡ್ (Sports Mode) ನಲ್ಲಿ ಕೇವಲ ಒಂದು ಗಂಟೆಗೆ ಬರೋಬ್ಬರಿ 200km ದೂರವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

Felo Tooz Electric Bike Price:

ಇಷ್ಟೆಲ್ಲಾ ಅತ್ಯಾಕರ್ಷಕ ಹಾಗೂ ನೂತನ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಫೀಲೊ ಟೂಜ್ (Felo Tooz Electric Bike) ನ್ನು ಕಂಪನಿಯು ಇದೆ 2024ರ ವರ್ಷಾಂತ್ಯದಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದ್ದು ನೀವೇನಾದರೂ ಈ ವರ್ಷ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಯೋಜನೆ ಹೂಡಿದ್ದರೆ ಇದು ಅತ್ಯುತ್ತಮ ಆಯ್ಕೆಯಾಗಿರಲಿದೆ. ಕೇವಲ 5 ಲಕ್ಷ ನೀಡಿ ಎಕ್ಸ್ ಶೋರೂಮ್ನಲ್ಲಿ ಫೀಲೊ ಟೂಜನ್ನು ಖರೀದಿಸಬಹುದು.

advertisement

Leave A Reply

Your email address will not be published.