Karnataka Times
Trending Stories, Viral News, Gossips & Everything in Kannada

Komaki: ಮಾರುಕಟ್ಟೆಗೆ ಕಾಲಿಟ್ಟಿದೆ Komaki Cruiser ಎಲೆಕ್ಟ್ರಿಕ್ ಬೈಕ್! ಬೆಲೆ ಕೇಳಿದ್ರೆ ಇನ್ಮೇಲೆ ಬುಲೆಟ್ ಖರೀದಿ ಮಾಡಲ್ಲ ಗ್ರಾಹಕರು

advertisement

ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ ಅದೇ ರೀತಿಯಲ್ಲಿ ಈಗ ಭಾರತದಲ್ಲಿ ಇರುವಂತಹ ಎಲೆಕ್ಟ್ರಿಕ್ ಕ್ರೂಜರ್ ಬೈಕಿನ ಕೊರತೆಯನ್ನು ನೀಗಿಸಲು Komaki Cruiser ಎಲೆಕ್ಟ್ರಿಕ್ ಬೈಕ್ ಸಿದ್ಧವಾಗಿ ನಿಂತಿದೆ. Komaki ಸಂಸ್ಥೆ ಭಾರತ ದೇಶದ ಮೊದಲ ಕ್ರೂಜರ್ ಎಲೆಕ್ಟ್ರಿಕ್ ಬೈಕ್ ಅನ್ನು ಪರಿಚಯಿಸುವುದಕ್ಕೆ ಹೊರಟಿದ್ದು ಇದರ ಹೆಸರು Komaki Ranger XP. ಇದು ಆದಷ್ಟು ಬೇಗ ಭಾರತೀಯ ಮಾರುಕಟ್ಟೆಗೆ ಇಳಿಯಲಿದೆ ಹಾಗೂ ಇದರ ಟಾಪ್ ಸ್ಪೀಡ್ 160 ಕಿಲೋಮೀಟರ್ ಪ್ರತಿ ಗಂಟೆ ಆಗಿದ್ದು 250 ಕಿಲೋ ಮೀಟರ್ ಗಳ ರೇಂಜ್ ನೀಡುತ್ತೆ.

Komaki Ranger XP Cruiser Range and Battery:

 

Image Source: E-Vehicleinfo

 

advertisement

  • Komaki Ranger XP ಬೈಕಿನ ಬೇಸ್ ವೇರಿಯಂಟ್ ಕೂಡ 160 ಕಿಲೋಮೀಟರ್ಗಳ ರೇಂಜ್ ಅನ್ನು ನೀಡುವುದಕ್ಕೆ ಯಶಸ್ವಿಯಾಗುತ್ತದೆ ಹಾಗೂ ಈ ಕ್ರೂಜರ್ ಬೈಕ್ ಫುಲ್ ಚಾರ್ಜ್ ನಲ್ಲಿ 250 ಕಿಲೋ ಮೀಟರ್ ಗಳವರೆಗು ಕೂಡ ನಿಮಗೆ ರೇಂಜ್ ನೀಡುತ್ತದೆ ಮತ್ತು ಕಡಿಮೆ ಎಂದರು 90 ರಿಂದ 100 ಕಿಲೋಮೀಟರ್ಗಳ ಟಾಪ್ ಸ್ಪೀಡ್ ಅನ್ನು ನಿಮಗೆ ನೀಡುತ್ತದೆ.
  • ಇನ್ನು ಈ ಕ್ರೂಜರ್ ಬೈಕಿನ ಡಿಸೈನ್ ಕೂಡ ನೆಕ್ಸ್ಟ್ ಲೆವೆಲ್ ನಲ್ಲಿದೆ. ಇದು ಹೆಚ್ಚು ಕಮ್ಮಿ ನೋಡೋದಕ್ಕೆ ಬಜಾಜ್ ಸಂಸ್ಥೆಯ ಅವೆಂಜರ್ ಬೈಕಿನ ರೀತಿಯಲ್ಲಿದೆ. ಬೈಕ್ ನಲ್ಲಿ ಸಾಕಷ್ಟು ಕಂಫರ್ಟೆಬಲ್ ಆಗಿರುವಂತಹ ಸೀಟುಗಳು ನೀವು ನೋಡಬಹುದು. ದೊಡ್ಡದಾಗಿರುವಂತಹ ವೀಲ್ ಬೇಸ್ ಸೇರಿದಂತೆ ಇನ್ನು ಸಾಕಷ್ಟು ಡಿಸೈನ್ ಗಳನ್ನು ನೀವು ಈ ಬೈಕ್ ನಲ್ಲಿ ನೋಡಬಹುದಾಗಿದ್ದು ಇದೇ ಕಾರಣದಿಂದಾಗಿ ಇದು ನೋಡೋದಕ್ಕೆ ಕೂಡ ಚೆನ್ನಾಗಿ ಕಾಣುತ್ತೆ.

Komaki Ranger XP Features & Price:

 

Image Source: Overdrive

 

ಬೈಕಿನಲ್ಲಿ ನೀವು Anti ಲಾಕ್ ಬ್ರೇಕಿಂಗ್ ಸಿಸ್ಟಮ್, ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್, ರೀ ಜನರೇಟಿವ್ ಬ್ರೇಕಿಂಗ್ ಸಿಸ್ಟಮ್, ಎಲ್ಇಡಿ ಹೆಡ್ ಲೈಟ್, ಮೊಬೈಲ್ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಸೇರಿದಂತೆ ಇನ್ನೂ ಸಾಕಷ್ಟು ಫೀಚರ್ಗಳನ್ನು ನೀವು ಈ ಕ್ರೂಸರ್ ಬೈಕ್ ನಲ್ಲಿ ಕಾಣಬಹುದಾಗಿದೆ. Komaki Ranger XE ಈ ಕ್ರೂಜರ್ ಬೈಕಿನಲ್ಲಿ ಅತ್ಯಂತ ಬೇಸಿಕ್ ವೇರಿಯಂಟ್ ಆಗಿದ್ದು ಇದರ ಬೆಲೆ ಬಗ್ಗೆ ಮಾತನಾಡುವುದಾದರೆ 1.64 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗುತ್ತದೆ ಹಾಗೂ Komaki Ranger XP ಕ್ರೂಜರ್ ಬೈಕಿನ ಬೆಲೆ 1.85 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗುತ್ತದೆ.

advertisement

Leave A Reply

Your email address will not be published.