Karnataka Times
Trending Stories, Viral News, Gossips & Everything in Kannada

Electric Bike: BMW ಲುಕ್ ಇರುವ ಎಲೆಕ್ಟ್ರಿಕ್ ಬೈಕ್ ಬಿಡುಗಡೆ! 160Km ಮೈಲೇಜ್, ತೀರಾ ಬಡವರು ಕೂಡ ಖರೀದಿಸಬಹುದು

advertisement

ಬದಲಾವಣೆಯ ಈ ತಂತ್ರಜ್ಞಾನದ ಯುಗದಲ್ಲಿ ಸಾಕಷ್ಟು ಅಂಶಗಳು ನಿತ್ಯ ಬದಲಾಗುತ್ತಲೇ ಇರುತ್ತದೆ. ಅದೇ ರೀತಿ ತರತರದ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಗಳು ಗ್ರಾಹಕರ ಅಪೇಕ್ಷೆಯಂತೆ ಈಗಾಗಲೇ ಅನೇಕ ಆವೃತ್ತಿ ಪರಿಚಯಿಸಿದೆ. ಈಗ ಜನರು ಅತಿ ಹೆಚ್ಚು ಆಕರ್ಷಣೆಗೆ ಒಳಗಾಗುವುದು ಎಲೆಕ್ಟ್ರಿಕ್ ಬೈಕ್ (Electric Bike) ನಿಂದ ಎಂದು ಹೇಳಬಹುದು.

ಈ ಎಲೆಕ್ಟ್ರಿಕ್ ಬೈಕ್ ಗಳಲ್ಲಿ ಈಗಾ ಅನೇಕ ಮಾಡೆಲ್ ಗಾಡಿ ಬಂದು ಯಾವುದು ಖರೀದಿ ಮಾಡುವುದು,ಯಾವುದು ಸೂಕ್ತ ಎಂಬುದೇ ತಿಳಿಯುದಿಲ್ಲ. ಅಂತವರಿಗೆ ಈ ಮಾಹಿತಿ ಬಹಳ ಉಪಯುಕ್ತ ವಾಗಲಿದೆ.

ಈ ಬೈಕ್ ಹೆಸರೇನು?

 

Image Source: BikeWale

 

ಮಾರುಕಟ್ಟೆಗೆ ಲಗ್ಗೆ ಇಟ್ಟ ಈ ನೂತನ ಬೈಕ್ ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ (Matter AERA Electric Bike)  ಎನ್ನಬಹುದು. ಅತ್ಯಾಧುನಿಕ ವೈಶಿಷ್ಟ್ಯತೆ ಜೊತೆ ನೂತನ ಫೀಚರ್ಸ್ ಕೂಡ ಇದರಲ್ಲಿ ಇರಲಿದೆ. 2024ರ ಆವೃತ್ತಿಯಾಗಿದ್ದು 90km ವೇಗದ ಸಾಮರ್ಥ್ಯವನ್ನು ಇದು ಹೊಂದಿದೆ. ಇದು ನೋಡಲು ಆಕರ್ಷಕವಾಗಿ ಇರುವ ಜೊತೆಗೆ ಶಕ್ತಿಯುತ ಬ್ಯಾಟರಿ ಸೇವಿಂಗ್ ಅನ್ನು ಇಲ್ಲಿ ನಾವು ಕಾಣಬಹುದಾಗಿದೆ. ಹಾಗಾಗಿ ಸುದೀರ್ಘ ಆರಾಮದಾಯಕವಾಗಿ ರೈಡ್ ಮಾಡಲು ಬಹಳ ಅನುಕೂಲಕರವಾಗಲಿದೆ.

ಗರಿಷ್ಠ ವೇಗ:

advertisement

ನೀವು ಈ ಎಲೆಕ್ಟ್ರಿಕ್ ಬೈಕ್ (Electric Bike) ಖರೀದಿ ಮಾಡಿದರೆ ಒಂದೇ ಚಾರ್ಜಿನಲ್ಲಿ 160 km ವ್ಯಾಪ್ತಿಗೆ ಪ್ರಯಾಣ ಮಾಡಬಹುದು. ಇದರಲ್ಲಿ ಗರಿಷ್ಠ ವೇಗವು ಕೂಡ ಇರಲಿದ್ದು 90km ನಂತೆ ಗರಿಷ್ಠ ವೇಗದಲ್ಲಿ ಪ್ರಯಾಣ ಮಾಡಲು ಈ ಬೈಕ್ ಅನುಕೂಲಕರವಾಗಿದೆ. ಅದೇ ರೀತಿ ಇದರ ಸುಧಾರಿತ ಫೀಚರ್ಸ್ ಕೂಡ ಅನೇಕ ಗ್ರಾಹಕರನ್ನು ಸೆಳೆಯುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಇರದು‌.

ವೈಶಿಷ್ಟ್ಯ ಹೇಗಿದೆ?

 

Image Source: carandbike

 

  • ಇದರಲ್ಲಿ ಡಿಜಿಟಲ್ ಸ್ಪೀಡೋ ಮೀಟರ್, ಓಡೋ ಮೀಟರ್, ಟ್ಯಾಕೋ ಮೀಟರ್ ಸಿಸ್ಟಂ ಇದೆ.
  • ಒನ್ ಟಚ್ಚ ಸೆಲ್ಫ್ ಸ್ಟಾರ್ಟ್ ಸಿಸ್ಟಂ ಇದೆ.
  • ರಿಮೋಟ್ ಅನ್ಲಾಕ್ ಸಿಸ್ಟಂ ಹೊಂದಿದೆ.
  • ಕೀಲೆಸ್ ಸಿಸ್ಟಂ ಇದೆ.
  • ಡಿಜಿಟಲ್ ಉಪಕರಣ ವ್ಯವಸ್ಥೆ.
  • ಆ್ಯಂಟಿ ಲಾಗ್ ಬ್ರೇಕಿಂಗ್ ಸಿಸ್ಟಂ ಹೊಂದಿದೆ.
  • ಡುಯ್ಯಲ್ ಡಿಸ್ಕ್ ಬ್ರೇಕ್ ವ್ಯವಸ್ಥೆ ಇದೆ.
  • ಇದರಲ್ಲಿ ಜಿಯೋ ಫೆನ್ಸಿಂಗ್,ಕರೆ ಮಾಡುವಿಕೆ ಸಿಸ್ಟಂ ಕೂಡ ಇದೆ.

ಬೆಲೆ ಎಷ್ಟು?

ಈ ಒಂದು ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್ (Matter AERA Electric Bike) ಬೆಲೆಯಲ್ಲಿಯೂ ಉತ್ತಮವಾಗೇ ಇರಲಿದೆ. ಇದು ಇತರ ಬೈಕ್ ಗಿಂತ ಕಡಿಮೆ ಬೆಲೆ ಹೊಂದಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಇದು 1.60ಲಕ್ಷ ರೂಪಾಯಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗಾಗಿ ಇಷ್ಟೆಲ್ಲ ವೈಶಿಷ್ಟ್ಯ ಇದ್ದು ಗ್ರಾಹಕರಿಗೆ ಬಹಳ ಇಷ್ಟ ವಾಗಲಿದೆ.

advertisement

Leave A Reply

Your email address will not be published.