Karnataka Times
Trending Stories, Viral News, Gossips & Everything in Kannada

ಫಾರ್ಚುನರ್ ಗಿಂತ 15 ಲಕ್ಷ ರೂ ಕಡಿಮೆಯಲ್ಲಿ ಸಿಗಲಿದೆ ಈ ಕಾರು! ಬೆಂಕಿ ಫೀಚರ್ಸ್.

advertisement

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಒಂದು ಕಂಪನಿಯ ಕಾರುಗಳು ಮತ್ತೊಂದರ ಜೊತೆಗೆ ನೇರವಾದ ಸ್ಪರ್ಧೆಗಿಳಿದಿದ್ದು ಅದರಂತೆ ನಿಸ್ಸಾನ್ ಕಾರು ತನ್ನ ಶಕ್ತಿಯುತ ಎಸ್ಯುವಿ (Powerful SUV) ನಿಂದಾಗಿ ಹುಂಡೈ ಕ್ರೆಟಾ (Hyundai Creta) ಕಾರನ್ನು ಹಿಂದಿಕ್ಕಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಿಸ್ಸಾನ್ ಎಸ್ಯುವಿಯಲ್ಲಿ ಅದ್ಭುತ ಕಂಟಾಪ್ ಇಂಜಿನ್ (Contap Engine) ಇದ್ದು, ಇದು ಕಾರ ಪ್ರಿಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಆಕರ್ಷಕ ಫೀಚರ್ಸ್ (Amazing Features) ಹಾಗು ನೂತನ ಆವಿಷ್ಕಾರಗಳನ್ನು ಮಾಡಿ ಕಾರು ತಯಾರು ಮಾಡಲಾಗಿದ್ದು ಇದರ ಮೈಲೇಜ್ ಸಾಮರ್ಥ್ಯ ಹಾಗೂ ವೈಶಿಷ್ಟತೆಗಳೇನು ಎಂಬುದನ್ನು ತಿಳಿದುಕೊಳ್ಳಿ.

Nissan X-Trail Features:

 

Image Source: CarWale

 

ನೂತನ ತಂತ್ರಜ್ಞಾನವನ್ನು ಅಳವಡಿಸಿ ತಯಾರು ಮಾಡಲಾಗಿರುವಂತಹ ನಿಸ್ಸಾನ್ ಎಕ್ಸ್ ಟ್ರೈಲ್ (Nissan X-Trail) ನಲ್ಲಿ 360 ಡಿಗ್ರಿ ಕನೆಕ್ಟಿವಿಟಿ, ಪೇನೋರೋಮಿಕ್ ಸುಂರೂಫ್ (Panoramic Sunroof) ವ್ಯವಸ್ಥೆ, ಫೋನ್ ಡಿಸ್ಪ್ಲೇ ಮತ್ತು ವಯರ್ಲೆಸ್ ಫೋನ್ ಚಾರ್ಜಿಂಗ್, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ನ್ಯಾವಿಗೇಶನ್ ಸಿಸ್ಟಮ್, ಬ್ಲೂಟೂತ್ ಕನೆಕ್ಟಿವಿಟಿ ಪ್ರತಿ ಸೀಟ್ಗಳಿಗೂ ಏರ್ ಬ್ಯಾಗ್ ಅಳವಡಿಕೆ ವಿಶಾಲವಾದ ಸ್ಥಳ ಹೀಗೆ ಮುಂತಾದ ಫೀಚರ್ಸ್ಗಳು ಕಾರಿನ ಬೇಡಿಕೆಯನ್ನು ಹೆಚ್ಚಿಸಿದೆ.

advertisement

ಟಾಪ್ ಸ್ಪೀಡ್ನಲ್ಲಿ 170 kmph:

 

Image Source: CarTrade

 

ಶಕ್ತಿಯುತ ಇಂಧನ ವ್ಯವಸ್ಥೆಯನ್ನು ಹೊಂದಿರುವ ನಿಸ್ಸಾನ್ ಎಕ್ಸ್ ಟ್ರೈಲ್ (Nissan X-Trail), 204 PS ಶಕ್ತಿ ಹಾಗೂ 300 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಟಾಪ್ ಸ್ಪೀಡ್ (Top Speed) ನಲ್ಲಿ ಕೇವಲ ಒಂದು ಗಂಟೆಗೆ ಬರೋಬ್ಬರಿ 170 km ವ್ಯಾಪ್ತಿಯನ್ನು ತಲುಪುತ್ತದೆ.

Nissan X-Trail Price:

ನಿಸ್ಸಾನ್ ಕಂಪನಿ (Nissan Company) ಲಾಂಚ್ ಮಾಡ ಹೊರಟಿರುವ ನೂತನ ಕಾರಿನ ಕುರಿತು ಯಾವುದೇ ಹೆಚ್ಚಿನ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ, ಆದರೆ ಕಾರಿನ ಕೆಲ ಸುಂದರ ಫೋಟೋಗಳು ಎಲ್ಲೆಡೆ ಬಾರಿ ವೈರಲ್ ಆಗುತ್ತಿದ್ದು, ಇದರ ಅತ್ಯಾಕರ್ಷಕ ನೋಟ, ಡಿಸೈನ್ ಹಾಕು ಬಣ್ಣ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದೇ ವರ್ಷಾಂತ್ಯದೊಳಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ (Indian Automobile Market) ಪ್ರವೇಶಿಸಲು ಸಜ್ಜಾಗಿರುವ ನಿಸ್ಸಾನ್ ಎಕ್ಸ್ ಟ್ರೈಲ್ ಕಾರಿನ ಬೆಲೆಯನ್ನು 35 ಲಕ್ಷಕ್ಕೆ ನಿಗದಿಪಡಿಸಬಹುದೆಂಬ ಮಾಹಿತಿ ಇದೆ.

advertisement

Leave A Reply

Your email address will not be published.