Karnataka Times
Trending Stories, Viral News, Gossips & Everything in Kannada

Tata: ಸ್ವಿಫ್ಟ್ ಕಾರಿಗೆ ಟಕ್ಕರ್ ಕೊಡಲು ಬರುತ್ತಿದೆ ಕಡಿಮೆ ಬೆಲೆಯ ಟಾಟಾದ ಈ ಗಟ್ಟಿಮುಟ್ಟಾದ ಕಾರು! ಸಿಹಿಸುದ್ದಿ

advertisement

ಪ್ರತಿ ಲೀಟರ್ ಗೆ 25km ಮೈಲೇಜ್ ಜೊತೆಗೆ Swift ಕಾರಿನ ಮಾರುಕಟ್ಟೆಯನ್ನು ಮುಳುಗಿಸೋಕೆ Tata ಸಂಸ್ಥೆಯ ಈ ಮಿನಿ ಕಾರು ಮಾರುಕಟ್ಟೆಗೆ ಬಂದಿದೆ. ಒಂದು ವೇಳೆ ನೀವು ಕೂಡ ಇಷ್ಟೊಂದು ಕಡಿಮೆ ಬೆಲೆಯಲ್ಲಿ ಕಾರನ್ನು ಖರೀದಿಸುವಂತಹ ಯೋಜನೆಯನ್ನು ಹಾಕುತ್ತಿದ್ದರೆ ನ್ಯಾನೋ ಕಾರಿನ Twist XT ವೇರಿಯಂಟ್ ಬಗ್ಗೆ ನೀವು ಪ್ರಮುಖವಾಗಿ ಗಮನಿಸಬೇಕಾಗುತ್ತದೆ.

1 ಲಕ್ಷದಲ್ಲಿ ಖರೀದಿಸಬಹುದು ಈ ಕಾರನ್ನ:

ಎಲ್ಲಕ್ಕಿಂತ ಆಶ್ಚರ್ಯ ಪಡುವಂತಹ ಮತ್ತೊಂದು ವಿಚಾರ ಅಂದ್ರೆ ಈ ಕಾರನ್ನು ಕೇವಲ ಒಂದು ಲಕ್ಷ ರೂಪಾಯಿಗಳಲ್ಲಿ ನೀವು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ ಬನ್ನಿ ಈ ಲೇಖನದ ಮೂಲಕ ಈ ಕಾರಿನಲ್ಲಿ ಸಿಗುವಂತಹ ಪ್ರತಿಯೊಂದು ಫೀಚರ್ಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

Tata Nano Twist XT Specification:

 

advertisement

Image Source: CarWale

 

  • ಈ ಕಾರಿನಲ್ಲಿ ಕಂಡುಬರುವಂತಹ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ ಮೊದಲಿಗೆ 624 ಸಿಸಿ ಎರಡು ಸಿಲಿಂಡರ್ಗಳ ಪವರ್ಫುಲ್ ಇಂಜಿನ್ ಅನ್ನು ಅಳವಡಿಸಲಾಗಿದೆ. 37.5hp ಪವರ್ ಹಾಗೂ 51Nm ಟಾರ್ಕ್ ಅನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ.
  • ಮ್ಯಾನ್ವಾಲ್ ಟ್ರಾನ್ಸ್ ಮಿಷನ್ ಜೊತೆಗೆ ಸಿಗುವಂತಹ ಈ ಕಾರಿನಲ್ಲಿ ನಾಲ್ಕು ಲೀಟರ್ ಅವಕಾಶವಿದೆ, ಇದೊಂದು ಹ್ಯಾಚ್ ಬ್ಯಾಕ್ ಸೆಗ್ಮೆಂಟಿನ ಕಾರ್ ಆಗಿದೆ. ARAI ನೀಡಿರುವಂತಹ ಸರ್ಟಿಫಿಕೇಟ್ ಪ್ರಕಾರ ನಿಮಗೆ Tata Nano Twist XT ಕಾರಿನ ಮೂಲಕ 25.4 ಕಿಲೋಮೀಟರ್ ಪ್ರತಿ ಲೀಟರ್ ಮೈಲೇಟ್ ಸಿಗುತ್ತದೆ.
  • 15 ಲೀಟರ್ ವರೆಗೂ ಕೂಡ ನೀವು ಇದರಲ್ಲಿ ಇಂಧನವನ್ನು ತುಂಬಿಸಬಹುದಾಗಿದೆ. ನಗರ ಭಾಗದಲ್ಲಿ ನೀವು 22 km ಗಳಿಗೆ ಹೆಚ್ಚಿನ ಮೈಲೇಜನ್ನು ಈ ಕಾರಿನ ಮೂಲಕ ಪಡೆದುಕೊಳ್ಳಬಹುದಾಗಿದೆ. 180 ಮಿ.ಮೀ ಗಳ ಉತ್ತಮವಾದ ಗ್ರೌಂಡ್ ಕ್ಲಿಯರೆನ್ಸ್ ಕೂಡ ಇದರಲ್ಲಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮವಾದಂತಹ ಮೈಲೇಜ್ ಜೊತೆಗೆ ನಿಮಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಂತಹ ಉದ್ದೇಶಕ್ಕೆ ಈ ಕಾರು ಹೇಳಿ ಮಾಡಿಸಿದ ಹಾಗಿದೆ.

Tata Nano Twist XT Price:

 

Image Source: CarWale

 

Tata Nano Twist XT ಕಾರನ್ನು ಸಂಸ್ಥೆ ಕಡೆಯಿಂದ ಈಗಾಗಲೇ ಡಿಸ್ಕಂಟಿನ್ಯೂ ಮಾಡಲಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗಿದೆ. ಇನ್ನು ಹೊಸ ವೇರಿಯಂಟ್ ನ ಪ್ರೊಡಕ್ಷನ್ ಅನ್ನು ಇದುವರೆಗೂ ಟಾಟಾ ಸಂಸ್ಥೆ ಪ್ರಾರಂಭ ಮಾಡಿಲ್ಲ. ಇನ್ನು ಈ ಕಾರಿನ ಕೊನೆಯ ಸಂದರ್ಭದಲ್ಲಿ ಎಕ್ಸ್ ಶೋರೂಮ್ ಬೆಲೆ 2.43 ಲಕ್ಷ ಆಗಿತ್ತು. ಈ ಕಾರನ್ನು ನೀವು CarDekho ವೆಬ್ಸೈಟ್ನಲ್ಲಿ ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಖರೀದಿಸಬಹುದಾಗಿದ್ದು ಇದರ ಮಾರಾಟ ಬೆಲೆ ಒಂದು ಲಕ್ಷ ಆಗಿದೆ. ಕೇವಲ ಒಂದು ಲಕ್ಷ ರೂಪಾಯಿ ಬೆಲೆಯಲ್ಲಿ ಈ ಕಾರನ್ನು ನೀವು ಖರೀದಿ ಮಾಡಬಹುದಾಗಿದ್ದು ಅದಾಗಲೇ ಈ ಕಾರು 41242 ಕಿಲೋಮೀಟರ್ ಓಡಿದೆ.

advertisement

Leave A Reply

Your email address will not be published.