Karnataka Times
Trending Stories, Viral News, Gossips & Everything in Kannada

Home Loan: 2% ಗೆ ಸಿಗುತ್ತೆ ಹೋಮ್ ಲೋನ್ ! ಕೇಂದ್ರದ ಹೊಸ ಆಫರ್ ಈಗಲೇ ಅರ್ಜಿ ಹಾಕಿ.

advertisement

ಪ್ರತಿಯೊಬ್ಬರ ಜೀವನದಲ್ಲಿ ಕೂಡ ತಮ್ಮದೇ ಆದಂತಹ ಸ್ವಂತ ಮನೆಯನ್ನು ಹೊಂದಬೇಕು ಎನ್ನುವಂತಹ ಕನಸು ಖಂಡಿತವಾಗಿ ಇದ್ದೇ ಇರುತ್ತದೆ. ಒಂದು ಕಾಲದಲ್ಲಿ ಒಂದು ಮನೆ ಕಟ್ಟೋದಕ್ಕೆ ಆಗುತ್ತಿದ್ದ ಖರ್ಚಿಗು ಹಾಗೂ ಈಗ ಒಂದು ಮನೆ ಕಟ್ಟುವುದಕ್ಕೆ ಆಗುವಂತಹ ಖರ್ಚನ್ನು ತಾಳೆ ಹಾಕಿ ನೋಡಿದರೆ ಭೂಮಿ ಹಾಗೂ ಆಕಾಶಕ್ಕೆ ಇರುವಂತಹ ವ್ಯತ್ಯಾಸವನ್ನು ನಾವು ಈಗ ಕಾಣಬಹುದಾಗಿದೆ. ಅಷ್ಟರ ಮಟ್ಟಿಗೆ ಬೆಲೆ ಏರಿಕೆ ನಮ್ಮ ಸಮಾಜದಲ್ಲಿ ಕಂಡುಬರುತ್ತದೆ.

ಇದು ಸರ್ವೇಸಾಮಾನ್ಯ ಆಗಿರುತ್ತದೆ ಆದರೆ ಈಗ ಬೇರೆ ಹೋಂ ಲೋನ್ (Home Loan) ಗಳಿಗೆ ಹೋಲಿಸಿದರೆ ಇವತ್ತಿನ ಹೋಂ ಲೋನ್ ನಲ್ಲಿ ನಾವು ಮಾತನಾಡಲು ಹೊರಟಿರುವಂತಹ ಅಂಶವನ್ನು ನೀವು ಕೇಳಿದ್ರೆ ಖಂಡಿತವಾಗಿ ಮನೆ ಕಟ್ಟುವುದಕ್ಕೆ ತಯಾರಿ ನಡೆಸಿಕೊಂಡು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ.

ಕೇವಲ 2 ಪ್ರತಿಶತ ಬಡ್ಡಿ ದರದಲ್ಲಿ ಹೋಂ ಲೋನ್ ಪಡೆಯಿರಿ:

 

Image Source: MagicBricks

 

ಸಾಮಾನ್ಯವಾಗಿ ನೀವು ಬ್ಯಾಂಕಿಗೆ ಹೋಗಿ ಹೋಂ ಲೋನ್ ಬಗ್ಗೆ ಕೇಳಿದ್ರೆ ಕನಿಷ್ಠಪಕ್ಷ 8.5 ಪ್ರತಿಶತ ಬಡ್ಡಿ ದರದಿಂದ ಹೋಂ ಲೋನ್ (Home Loan) ಪ್ರಾರಂಭವಾಗುತ್ತದೆ. ಹೋಂ ಲೋನ್ಗಳು (Home Loans) ಕೂಡ ದೀರ್ಘಕಾಲಿಕವಾಗಿರುತ್ತದೆ ಹೀಗಾಗಿ ಅವುಗಳ ಕಂತನ್ನು ಕಟ್ಟುತ್ತಾ ಕಟ್ಟುತ್ತಾ ನಿಮ್ಮ ಆದಾಯ ಇಲ್ಲ ಬರಿದಾಗುತ್ತದೆ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ಹೋಂ ಲೋನ್ ಎನ್ನುವುದು ಒಂದು ಮಧ್ಯಮ ವರ್ಗದ ಕುಟುಂಬವನ್ನು ಆರ್ಥಿಕವಾಗಿ ಸಾಕಷ್ಟು ಕಾಣಿಸಬಹುದಾಗಿದೆ.

advertisement

ಹೀಗಿದ್ರೂ ಕೂಡ ತಮ್ಮದೇ ಆದಂತಹ ಸ್ವಂತವಾದ ಮನೆಯನ್ನು ಕಟ್ಟುವಂತಹ ಕನಸಿನ ಮೂಲಕ ಎಲ್ಲರೂ ಕೂಡ ಹೋಂ ಲೋನ್ ಪಡೆದುಕೊಳ್ಳುವಂತಹ ಸಾಹಸಕ್ಕೆ ಕೈ ಹಾಕುತ್ತಾರೆ. ಇನ್ಮುಂದೆ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ. ಯಾಕೆಂದರೆ ಕೇವಲ ಎರಡು ಪ್ರತಿಶತ ಬಡ್ಡಿ ದರದಲ್ಲಿ ನೀವು ಹೋಂ ಲೋನ್ ಪಡೆದುಕೊಳ್ಳಬಹುದಾದಂತಹ ಉಪಾಯವನ್ನು ಇವತ್ತಿನ ಈ ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿದ್ದೇವೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Scheme):

 

Image Source: MagicBricks

 

ಪ್ರಧಾನ ಮಂತ್ರಿ ಆವಾಸ್ ಯೋಜನೆಯ (Pm Awas Yojana) ಮೂಲಕ ನೀವು ನಿಮ್ಮ ಮನೆಯನ್ನು ಕಟ್ಟುವಂತಹ ಕನಸನ್ನು ನನಸು ಮಾಡಿಕೊಳ್ಳುವಂತಹ ಅವಕಾಶವನ್ನ ಪ್ರಧಾನಿ ನರೇಂದ್ರ ಮೋದಿ ರವರ ಕೇಂದ್ರ ಸರ್ಕಾರ ನೀಡಿದೆ. ಒಂದು ವೇಳೆ ನಿಮ್ಮ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದೆ ಎಂದಾದಲ್ಲಿ ಆ ಸಂದರ್ಭದಲ್ಲಿ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಮನೆ ಕಟ್ಟುವುದಕ್ಕೆ ಬ್ಯಾಂಕಿನಿಂದ ಈ ಯೋಜನೆ ಅಡಿಯಲ್ಲಿ ಲೋನ್ (Loan) ಪಡೆದುಕೊಳ್ಳಬಹುದಾಗಿದೆ.

ಇನ್ನು ಸಾಮಾನ್ಯವಾಗಿ ನಿಮ್ಮ ಹೋಂ ಲೋನ್ 8.5 ಪ್ರತಿಶತ ಬಡ್ಡಿದರವನ್ನು ಹೊಂದಿರುತ್ತದೆ. ಪ್ರಧಾನ ಮಂತ್ರಿ ಆವಾಜ್ ಯೋಜನೆ (PM Awas Scheme) ಅಡಿಯಲ್ಲಿ 6.5% ಬಡ್ಡಿ ದರದಲ್ಲಿ ಸಬ್ಸಿಡಿ ದೊರಕುತ್ತದೆ. ಈ ಮೂಲಕ ಕೇವಲ ಎರಡು ಪ್ರತಿಶತ ಬಡ್ಡಿ ದರದಲ್ಲಿ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಯನ್ನು ಕಟ್ಟುವುದಕ್ಕೆ ಹೋಂ ಲೋನ್ (Home Loan) ಅನ್ನು ಬ್ಯಾಂಕಿನ ಮೂಲಕ ಪಡೆದುಕೊಳ್ಳಬಹುದಾಗಿದೆ.

ಇನ್ನು ಕೆಲವು ಬ್ಯಾಂಕುಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬ್ಯಾಂಕ್ ಲೋನ್ ಪಡೆದುಕೊಳ್ಳುವುದಕ್ಕೆ ಸದ್ಯದ ಮಟ್ಟಿಗೆ ಅವಕಾಶ ಇಲ್ಲ ಎನ್ನುವುದಾಗಿ ನಾಟಕ ಮಾಡಬಹುದು. ಆ ಸಂದರ್ಭದಲ್ಲಿ ಅವರಿಗೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ಈ ವರ್ಷ ಅಂದರೆ 2024ರ ಡಿಸೆಂಬರ್ 31ರವರೆಗೆ ಕೂಡ ವಿಸ್ತರಣೆಯಾಗಿದೆ ಎನ್ನುವಂತಹ ಮಾಹಿತಿಯನ್ನು ನೀಡಬಹುದಾಗಿದೆ. ಒಂದು ವೇಳೆ ಯಾವುದೇ ರೀತಿಯಲ್ಲಿ ಅವರು ಲೋನ್ ಕೊಡೋದಕ್ಕೆ ನಿರ್ಲಕ್ಷ ಮಾಡಿದರೆ ನೀವು ಅವರ ವಿರುದ್ಧ ದೂರನ್ನು ಕೂಡ ಸಲ್ಲಿಸಬಹುದಾಗಿದೆ.

advertisement

Leave A Reply

Your email address will not be published.