Karnataka Times
Trending Stories, Viral News, Gossips & Everything in Kannada

PM Awas Yojana: ಪ್ರಧಾನ ಮಂತ್ರಿ ಆವಾಸ್ ಯೋಜನೆ ಪಟ್ಟಿ ಬಿಡುಗಡೆ! 1ಲಕ್ಷ ಹಣ ಬಿಡುಗಡೆ ಕೂಡಲೇ ಚೆಕ್ ಮಾಡಿ

advertisement

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವಂತಹ ಭಾರತೀಯ ಬಡ ನಾಗರಿಕರು (Poor Citizen) ಸರ್ಕಾರದಿಂದ ಗೃಹ ಸಾಲ ಸೌಲಭ್ಯ (Home Loan Facility) ವನ್ನು ಪಡೆದು ತಮ್ಮ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಬಹುದು. ಈ ಯೋಜನೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಉಂಟು ಮಾಡಿರುವಂತಹ ಸರ್ಕಾರ ಅದರ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿದೆ.

PM Awas Yojana:

 

Image Source: MagicBricks

 

ಈ ಯೋಜನೆ ಜಾರಿಗೆ ಬಂದ ನಂತರ ಸಾಕಷ್ಟು ಬಡ ಭಾರತೀಯ ನಾಗರಿಕರಿಗೆ ಸ್ವಂತ ಮನೆಯ ಸೌಲಭ್ಯ ದೊರಕಿದೆ. ಮನೆ ಇಲ್ಲದೆ ಕಷ್ಟ ಅನುಭವಿಸುತ್ತಿದ್ದಂತಹ ಬಡವರು ತಮ್ಮ ಸ್ವಂತ ಮನೆಯಲ್ಲಿ ಆರಾಮದಾಯಕವಾಗಿ ಜೀವಿಸುವಂತಾಗಿದೆ. ಇಂದಿಗೂ ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಗೆ ಸಾವಿರಾರು ಅರ್ಜಿಗಳು ಕೂಡ ದಾಖಲಾಗುತ್ತಿದ್ದು, ಸರ್ಕಾರ ಇದರ ಕುರಿತು ಗಮನ ಹರಿಸುತ್ತಾ, ಅದಕ್ಕೆ ಬೇಕಾಗುವಂತಹ ತಯಾರಿಯನ್ನು ನಡೆಸುತ್ತಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ‌ ಪಟ್ಟಿ ಬಿಡುಗಡೆ:

 

advertisement

Image Source: Jagran

 

ಈ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಗೆ ಅರ್ಜಿ ಸಲ್ಲಿಸಿದಂತಹ ಅರ್ಜಿದಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಸರ್ಕಾರದ ವತಿಯಿಂದ ಇವರ ಬ್ಯಾಂಕ್ ಖಾತೆಗೆ 50 ಸಾವಿರದಿಂದ 1,20,000 ಹಣ ಜಮೆಯಾಗಲಿದೆ. ಈ ಯೋಜನೆಯಿಂದಾಗಿ ಸಾಕಷ್ಟು ಬಡ ಕುಟುಂಬಗಳು, ಮನೆ ಇಲ್ಲದ ಭಾರತೀಯ ನಾಗರಿಕರು ಸ್ವಂತ ಮನೆಯನ್ನು ತಮ್ಮದಾಗಿಸಿಕೊಳ್ಳಬಹುದು.

ಈ ವರ್ಷದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಾ ಗ್ರಾಮೀಣ ಪಟ್ಟಿ (Rural List) ಬಿಡುಗಡೆಯಾಗಿದ್ದು ಈಗಾಗಲೇ ಅರ್ಜಿ ಸಲ್ಲಿಸಿರುವವರು (Applicant) ನಿಮ್ಮ ಹೆಸರು ಲಿಸ್ಟ್ ನಲ್ಲಿ ಸೇರ್ಪಡೆಯಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು.

PM Awas Yojana Eligibility:

ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗೂ ಬಿಪಿಎಲ್ ರೇಷನ್ ಕಾರ್ಡನ್ನು (BPL Ration Card) ಹೊಂದಿರಬೇಕು. ಇದೊಂದಿಗೆ ಅರ್ಜಿದಾರರ ವಾರ್ಷಿಕ ಆದಾಯವು (Annual Income) 3 ಲಕ್ಷದಿಂದ 6 ಲಕ್ಷದ ಒಳಗಿರಬೇಕು.

ಯಾವುದೇ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವಂತಹ ನಾಗರಿಕರು ಕೂಡ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ಗೃಹ ಸಾಲ ಪಡೆಯಬಹುದು. ಈ ಯೋಜನೆಗೆ ನೀವು ಅರ್ಹರಾಗಿದ್ದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗುತ್ತದೆ.

advertisement

Leave A Reply

Your email address will not be published.