Karnataka Times
Trending Stories, Viral News, Gossips & Everything in Kannada

Gas Cylinder: ಗ್ಯಾಸ್ ಸಿಲಿಂಡರ್ ಬಗ್ಗೆ ಮಹಿಳೆಯರಿಗೆ ಸಿಹಿಸುದ್ದಿ! ಕೂಡಲೇ ಈ ಅರ್ಜಿ ಹಾಕಿ

advertisement

ಹಿಂದೆಲ್ಲ ಮನೆಯಲ್ಲಿ ಅಡುಗೆ ಕೆಲಸ ಕಾರ್ಯ ಮಾಡುವಾಗ ಒಲೆ ಮುಂದೆ ಗಂಟೆ ಗಟ್ಟಲೆ ಕೂರಬೇಕಿತ್ತು. ಆದರೆ ಈಗ ಕಾಲ ಸಂಪೂರ್ಣ ಬದಲಾಗಿದೆ. ಸರಕಾರ ಕುಟುಂಬದ ಸಂಕಷ್ಟ ಮನಗಂಡು ಉಚಿತ LPG ಸಿಲಿಂಡರ್ ನೀಡುವ ಉಜ್ವಲ್ ಯೋಜನೆ (Ujjwala Yojana) ಪರಿಚಯಿಸಿದೆ ಇದರ ಬಗ್ಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ

ಯಾರು ಜಾರಿಗೆ ತಂದಿದ್ದು?

ಕೇಂದ್ರದ ಬಿಜೆಪಿ ಸರಕಾರದ ಅವಧಿಯಲ್ಲಿ 2016ರಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಬಡವರ್ಗದವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ (Gas Cylinder) ಅನ್ನು ವಿತರಣೆ ಮಾಡಲಾಗುತ್ತಿದೆ. ಈ ಯೋಜನೆ ಆರಂಭ ಆದಾಗಿನಿಂದಲೂ ಅನೇಕರು ಈ ಯೋಜನೆ ಪ್ರಯೋಜನ ಪಡೆದಿದ್ದು ಇದೀಗ ಮತ್ತೆ ಪುನಃ ನೂತನವಾಗಿ ಅರ್ಜಿ ಸಲ್ಲಿಕೆ ಮಾಡುತ್ತೇನೆ ಅನ್ನೋರಿಗೆ ಈಗೊಂದು ಶುಭ ಸುದ್ದಿ ಬಂದಿದೆ. ಉಚಿತವಾಗಿ ಗ್ಯಾಸ್ ಸಿಲಿಂಡರ್ (Gas Cylinder) ಪಡೆಯಲು ಕೂಡ ಕೆಲವು ಅರ್ಹತಾ ಮಾನದಂಡಗಳಿದ್ದು ಅವುಗಳ ಬಗ್ಗೆ ನೀವು ತಿಳಿಯಬಹುದು.

Image Source: Jagran

ಈ ಅರ್ಹತಾ ದಾಖಲೆ ಅಗತ್ಯ

advertisement

  • ಮಹಿಳೆಯರು ಅರ್ಜಿ ಸಲ್ಲಿಸಬೇಕು.
  • BPL ಕಾರ್ಡ್ ಅನ್ನು ಹೊಂದಿರಬೇಕು.
  • ಭಾರತದ ವಾಸ್ತವ್ಯ ಪುರಾವೆ ಅತ್ಯಗತ್ಯ.
  • ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಮೊಬೈಲ್ ನಂಬರ್, ವಯಸ್ಸಿನ ದೃಢೀಕರಣ ಪತ್ರ ಹೊಂದಿರಬೇಕು.
  • ಬ್ಯಾಂಕ್ ಅಪ್ಡೇಟ್ ಜೊತೆಗೆ ಫೋಟೋ ಕಾಪಿ ಹೊಂದಿದ್ದರೆ ಉಜ್ವಲ್ ಯೋಜನೆಯ ಸಬ್ಸಿಡಿ ಹಣ ಬರಲಿದೆ.

ಹೊಸದಾಗಿ ಅರ್ಜಿ ಸಲ್ಲಿಸಬೇಕಾದರೆ:

ಹೊಸದಾಗಿ ಅರ್ಜಿ ಸಲ್ಲಿಸುವವರು https://www.pmuy.gov.in ಭೇಟಿ ನೀಡಿ ಬಳಿಕ ಹೊಸ ಸೇರ್ಪಡೆ ಎಂಬ ಆಯ್ಕೆ ಸಿಗಲಿದೆ, ಅಲ್ಲಿ ಯಾವ ರಾಜ್ಯ, ಜಿಲ್ಲೆ, ಬ್ಲಾಕ್ ಮಾಹಿತಿ ನೀವು ಭರ್ತಿ ಮಾಡಬೇಕು. ಫಾರ್ಮ್ ಮೇಲೆ ಕ್ಲಿಕ್ ಮಾಡಿದರೆ ಅನೇಕ ದಾಖಲಾತಿ ಮಾಹಿತಿ ಕೇಳಲಿದೆ ಎಲ್ಲವೂ ಫಿಲ್ ಮಾಡಿ ಸಬ್ಮಿಟ್ ಮಾಡಿ. ನಿಮಗೆ ಈ ಬಗ್ಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ಪ್ರತಿಕ್ರಿಯೆ ನೀಡುವ, ಸಮಸ್ಯೆ ವಿನಿಮಯಿಸುವ ಅಧಿಕಾರ ಇರಲಿದೆ‌. ಅದಕ್ಕೂ ಕೂಡ ಇದೆ ವೆಬ್‌ಸೈಟ್‌ ಬಳಕೆ ಆಗಲಿದೆ. ಇನ್ನಷ್ಟು ಮಾಹಿತಿ ಅಥವಾ ಗೊಂದಲ ಇದ್ದರೆ ನೀವು ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಅಡಿಯಲ್ಲಿ ಬರುವ ಟೋಲ್ ಪ್ರೀ ಸಂಖ್ಯೆ 1906, 18002333555 ನಂಬರ್ ಗೆ ಕರೆ ಮಾಡಬಹುದು.

ಆಧಾರ್ ಲಿಂಕ್ ಕಡ್ಡಾಯ

ಇತ್ತೀಚಿನ ದಿನದಲ್ಲಿ ಎಲ್ಲ ಹಂತಕ್ಕೂ ಆಧಾರ್ ಲಿಂಕ್ ಕೇಳಲಾಗುತ್ತಿರುವುದನ್ನು ಕಾಣಬಹುದು.ಅದರಂತೆ ಇಲ್ಲಿಯೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಹೊಂದಿರಬೇಕು ಇಲ್ಲವಾದರೆ ಉಜ್ವಲ್ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ. ಈ ಬಗ್ಗೆ ಅರ್ಜಿ ಸಲ್ಲಿಸಲು ಬಯಸುವವರು https://www.pmuy.gov.in ಸರಕಾರದ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ. ಬಳಿಕ ಅಲ್ಲಿ ಕೇಳಿರುವ ಪ್ರತಿ ಮಾಹಿತಿಯನ್ನು ಸರಿಯಾಗಿ ದಾಖಲಿಸಿದರೆ ನಿಮ್ಮ ಅರ್ಜಿ ಉಜ್ವಲ್ ಯೊಜನೆಗೆ ಸಲ್ಲಿಕೆ ಆಗಲಿದೆ.

advertisement

Leave A Reply

Your email address will not be published.