Karnataka Times
Trending Stories, Viral News, Gossips & Everything in Kannada

IPL 2024: IPL ಬಿಡಿ ರಣಜಿ ಆಡೋಕು ಕೂಡ ಲಾಯಕ್ ಇಲ್ವಂತೆ ಈ ಬಾರಿ IPL ತಂಡದಲ್ಲಿರುವ ಈ 3 ಆಟಗಾರರು!

advertisement

ಐಪಿಎಲ್ 2024 ಮಾರ್ಚ್ 22 ರಿಂದ ಶುರುವಾಗಲಿದೆ ಇದಕ್ಕೆ ಪ್ಲೇಯರ್ಸ್ ಗಳು ಈಗಾಗಲೇ ಬಹಳಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇದರ ನಡುವೆ IPL ಮತ್ತು ಕ್ರಿಕೆಟ್ ಲೋಕದಲ್ಲಿ ಯಾವುದೇ ರೀತಿಯಾದಂತಹ ಪ್ರದರ್ಶನ ಇಲ್ಲದೆ ಸೆಟ್ಟಿಂಗ್ ನ ಮೂಲಕವೂ ಕೆಲವೊಬ್ಬ ಪ್ಲೇಯರ್ಸ್ ಆಯ್ಕೆಯಾಗಿದ್ದಾರೆ ಅಂತವರು ನೇರವಾಗಿ ಪ್ಲೇಯಿಂಗ್ 11 ಕೂಡ ಆಯ್ಕೆಯಾಗುತ್ತಾರೆ ಅಥವಾ ಇಂಟರ್ನ್ಯಾಷನಲ್ ಕ್ರಿಕೆಟ್ ಟೀಮ್ ನಲ್ಲಿ ಸೇರಲಿದ್ದಾರೆ.

ಈ ನೀರಿಕ್ಷಿತ ಪ್ರದರ್ಶನ ಇಲ್ಲದೆಯೇ ಸುಲಭವಾಗಿ ಸ್ಥಾನ ಪಡೆಯುತ್ತಿರುವಂತ ಪ್ಲೇಯರ್ಸ್ ನಿಂದಾಗಿ ಉತ್ತಮ ಪ್ರದರ್ಶನ ನೀಡಿದರು ಕೆಲವೊಂದು ಪ್ಲೇಯರ್ಸ್ ಗೆ ಸ್ಥಾನ ದೊರಕುತ್ತಿಲ್ಲ ಇನ್ನು ಅಂತಹ ಮೂವರು ಪ್ಲೇಯರ್ಸ್ ಕುರಿತಾಗಿ ಇಂದು ತಿಳಿದುಕೊಳ್ಳೋಣ.

ಮೊದಲಿಗೆ Arjun Tendulkar:

 

Image Source: Cricket Addictor

 

ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರು ಐಪಿಎಲ್ 2023ರಲ್ಲಿ ತಮ್ಮ ಫಸ್ಟ್ ಡೆಬ್ಯು ನೀಡಿದರು. ಅದರಲ್ಲಿ ಅವರ ಆಟದ ಪ್ರದರ್ಶನವು ತುಂಬಾ ಕಳಪೆಯಾಗಿ ಕಂಡುಬಂದಿತ್ತು. ಆದರೆ ಇವರ ತಂದೆ ಸಚಿನ್ ತೆಂಡೂಲ್ಕರ್ ಆಗಿದ್ದು ಅವರ ನಿಮಿತವಾಗಿ ಅರ್ಜುನ್ ತೆಂಡೂಲ್ಕರ್ (Arjun Tendulkar) 2023ರಲ್ಲಿ ಮುಂಬೈ ಇಂಡಿಯನ್ಸ್ ಟೀಮ್ ನಲ್ಲಿ ಆಟಗಾರರಾಗಿ ಕಣಕ್ಕಿಳಿದರು, ಮತ್ತು 4 ಪಂದ್ಯಗಳನ್ನು ಆಡಿದರು. ಅದರಲ್ಲಿ ಅವರು 9 ಕ್ಕಿಂತ ಹೆಚ್ಚಿನ ಆರ್ಥಿಕತೆಯಲ್ಲಿ ಮಾತ್ರ ರನ್ ಗಳನ್ನು ನೀಡಿದರು ಮತ್ತು ಕೇವಲ 3 ವಿಕೆಟ್ ಗಳನ್ನು ಪಡೆದರು.

advertisement

ಎರಡನೆಯದಾಗಿ Manish Pandey:

 

Image Source: Scroll.in

 

ಮನೀಷ್ ಪಾಂಡೆ (Manish Pandey) ಅವರು ಟೀಮ್ ಇಂಡಿಯಾದ ಮತ್ತೊಬ್ಬ ಪ್ಲೇಯರ್ ಆಗಿದ್ದು ಇವರು 2023ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡದಲ್ಲಿ ಇದ್ದರು. ಇವರು ಕಳೆದ ಎರಡು ಸೀಸನ್ ಗಳಿಂದ ಉತ್ತಮವಾದಂತಹ ಪ್ರದರ್ಶನ ತೋರುತ್ತಿಲ್ಲವಾದರೂ ಇವರಿಗೆ ಐಪಿಎಲ್ ತಂಡ (IPL Team) ದಲ್ಲಿ ಆಡಲು ಅವಕಾಶ ಸಿಕ್ಕಿರುವುದು ಗೌತಮ್ ಗಂಭೀರ್ ಅವರಿಂದ ಇನ್ನು ಮನೀಶ್ ಪಾಂಡೆ (Manish Pandey) ಗೆ ಗೌತಮ್ ಗಂಭೀರ್ (Gautam Gambhir) ಅವರ ಸಪೋರ್ಟ್ ಅಧಿಕವಾಗಿದ್ದು ಅದರ ಮೂಲಕ ಅವರು ಐಪಿಎಲ್ ಟೀಮ್‌ನಲ್ಲಿ ಆಯ್ಕೆಯಾಗುತ್ತಿದ್ದಾರೆ.

ಮೂರನೆಯದಾಗಿ Lalit Yadav:

 

Image Source: Biography Lane

 

ಇವರು ಐಪಿಎಲ್ ನ ಡೆಲ್ಲಿ ಕ್ಯಾಪಿಟಲ್ ತಂಡದ ಆಲ್ ರೌಂಡರ್ ಆಗಿ ಇದ್ದಾರೆ. ಐಪಿಎಲ್‌ ನಲ್ಲಿ ಇದುವರೆಗೆ 25 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅದರಲ್ಲಿ 21 ರ ಸರಾಸರಿಯಲ್ಲಿ ಕೇವಲ 295 ರನ್ ಗಳಿಸಿದ್ದಾರೆ. ಇನ್ನು ಇವರು ಟೀಮ್ ಇಂಡಿಯಾದ ಪ್ಲೇಯರ್ ಆಗಿರುವ ರಿಷಬ್ ಪಂತ್ (Rishabh Pant) ಅವರ ಆತ್ಮೀಯ ಗೆಳೆಯ ಎಂದು ಕೂಡ ಪ್ರಸಿದ್ಧರಾಗಿರುವ ಕಾರಣ ಇವರಿಗೆ ಇನ್ನೂ ಕ್ರಿಕೆಟ್ ಲೋಕದಲ್ಲಿ ಅವಕಾಶಗಳು ಸಿಗುತ್ತಿವೆ.

advertisement

Leave A Reply

Your email address will not be published.